ಅಸೆಂಬಿಯಲಿ ಹೋರಾಟತ ಸಿದ್ದು

ಚಾಮರಾಜನಗರ, ಡಿ.೧೫-ಎಷ್ಟು ಕರಿmಣ ಶಬ್ದ ಬಳಸಬಹುದೋ ಬಳಸಿ ಚಾ.ನಗರ ರೈತರ ಮೇಲಿನ ಲಾರಿmಚಾರ್ಜ ಪ್ರಕರಣದ ಬಗ್ಗೆ ವಿಧಾನಸಬಾ ಅಧಿವೇಶನದಲಿ ಮಾತನಾಡುವು ದಾಗಿ ವಿರೋಧ ಪಕ್ರದ ನಾಯಕ ಸಿದ್ದ ರಾಮಯ್ಯ ತಿಳಿಸಿದರು. ಮುಷ್ಕರ ನಿರತ ರೈತರ ಮೇಲೆ ಈಚೆಗೆ ಇಲಿ ದೌರ್ಜನ್ಯ ನಡೆದಿದ್ದು, ಈ ಹಿನ್ರೆಲೆಯಲಿ ನಗರದ ಪ್ರವಾಸಿ ಮಂದಿರದ ಆವರಣದಲಿ ಇಂದು ರೈತರನ್ರು ಸಿದ್ದರಾಮಯ್ಯ ಬೇಟಿ ಮಾಡಿದ್ದರು. ಮರದಡಿಯಲಿ ಕುಳಿತಿದ್ದ ರೈತ ರೊಂದಿಗೆ ಕುಳಿತು ಅವರ ಸಮಸ್ಯೆ ಆಲಿಸಿದರು. ಮುಖ್ಯಮಂತ್ರಿ ಯಡಿಯಾರಪ್ಪ ಅವರ ಸರ್ಕಾರದ ಕತೆ ನಿಮಗೇ ಗೊತ್ತಿದೆ. ಲಾರಿm ಪ್ರಹಾ ರದ ಬಗ್ಗೆ ನಾವು ಹೇಳಿದ್ದನ್ರೇ ಒಪ್ಪಿಕೊಂಡು ಮಾಡಿದ್ರೆ ಸರಿ. ಮಾಡದಿದ್ದರೆ, ಕುತ್ತಿಗೆ ಪಟ್ಟಿ ಹಿಡಿದು ಹೊಡೆಯಲಿಕ್ಕೆ ಆಗುತ್ತಾಲ ಧರಣಿ, ಗಿರಣಿ ಮಾಡಬಹುದಷ್ಟೆ ಎಂದು ಸಿದ್ದ ರಾಮಯ್ಯ ಪ್ರತಿಕ್ರಿಯಿಸಿದರು. ಫìಟನೆ ನಡೆದಾಗ ಹುಬಫಳ್ಳಿ-ಧಾರವಾಡ ದಲಿದ್ದೆ. ಜಿಲಾಧಿಕಾರಿ ಮನೋಜ ಕುಮಾರ ಮೀನಾ ಲಾರಿm ಹಿಡಿದು ಪೊಲೀಸರ ರೀತಿ ನಡೆದು ಕೊಂಡಿರುವುದನ್ರು ನೋಡಿ ಬೇಜಾರಾಯಿತು. ಉಸ್ತುವಾರಿ ಸಚಿವ ಹಾಲಪ್ಪ ಬಂದಿರಬೇಕಲಾ ಎಂದು ಸಿದ್ದು ಪ್ರಶ್ರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತ ಸಂಫìದ ಜಿಲಾಧ್ಯಕ್ರ ಎ.ಎಂ.ಮಹೇಶಪ್ರಬು, ಪೊಲೀ ಸರು ದೌರ್ಜನ್ಯ ನಡೆಸಿದ ಮೇಲೆ ಸಚಿವರು ಮಧ್ಯರಾತ್ರಿಯಲಿ ಬಂದು ಹೋದರು. ಅದು ಅವರ ಬೇಜವಾಬ್ದಾರಿತನವನ್ರು ತೋರಿಸುತ್ತದೆ. ಈ ಫìಟನೆಗೆ ಅವರ ಕುಮ್ಮಕ್ಕೂ ಇದೆ. ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಹರವೆ ಗ್ರಾಮದಲಿ ೧೩ ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಅದೂ ಪೊïïರೈಡಯುಕ್ತ ನೀರು. ವಿದ್ಯುತ ಸಮಸ್ಯೆ ಹೇಳತೀರದಾಗಿದೆ. ಕೊಡುವ ಒಂದೆರಡು ಫìಂಟೆ ವಿದ್ಯುತ್ತನ್ರೂ ರಾತ್ರಿ ಸಮಯದಲಿ ನೀಡಲಾಗುತ್ತದೆ. ಹೀಗಾದರೆ ನಾವು ವ್ಯವಸಾಯ ಮಾಡುವುದು ಹೇಗೆಲ ಈ ಎಲಾ ಸಮಸ್ಯೆಗಳನ್ರು ತಿಳಿಸಲು ಹೋದರೆ ಜಿಲಾಧಿ ಕಾರಿ ಲಾರಿm ಚಾರ್ಜ ಮಾಡಿಸುತ್ತಾರೆ. ಇದನ್ರು ನಾವು ಸರ್ಕಾರ ಅಂಥ ಒಪ್ಪಿಕೊಳ್ಳಬೇಕಾಲ ಎಂದು ಪ್ರಶ್ರಿಸಿದರು.

No Comments to “ಅಸೆಂಬಿಯಲಿ ಹೋರಾಟತ ಸಿದ್ದು”

add a comment.

Leave a Reply

You must be logged in to post a comment.