ಮುಡಾದಲಿ ಜಾಗೃತ ದಳ ರಚಿಸಲು ನಿರ್ದೇಶನ
ಮೈಸೂರು,ಫೆ.೧- ನಗರದಲಿ ನಿಯಮಗಳನ್ರು ಉಲಂ ಘಿಸಿ ಹಾಗೂ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ರು ಗುರುತಿಸಲು ನಗರಾಬಿವೃದ್ದ್ಧಿ ಪ್ರಾಧಿಕಾರ ಎಮುಡಾಏದಲಿ ಜಾಗೃತ ದಳವೊಂದನ್ರು ರಚಿಸುವಂತೆ ರಾಜ್ಯ ನಗರಾಬಿವೃದ್ದ್ಧಿ ಸಚಿವರಾದ ಎಸ.ಸುರೇಶಕುಮಾರ ಅವರು ಸೂಚಿಸಿದ್ದಾರೆ. ವ ುುಡಾ ಸಬಾಂಗಣದಲಿ ಇಂದು ಮುಡಾ ಕಾಮಗಾರಿಗಳು ಮತ್ತು ಕಾರ್ಯ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಾಗೃತದಳವನ್ರು ರಚಿಸಿದಲಿ ಇನ್ರು ಮುಂದೆ ಅನಧಿಕೃತ ಕಟ್ಟಡಗಳ ಮಾಲೀಕರು ಮತ್ತು ಸರ್ಕಾರದ ಆಸ್ತಿಯನ್ರು ಅತಿಕ್ರಮ ಮಾಡಿದವರ ಮೇಲೆ ಕರಿmಣ ಕ್ರಮಗಳನ್ರು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಅಬಿಪ್ರಾಯಪಟ್ಟರು. ಸರ್ಕಾರ ೪೦ತ೬೦ ಪಾಲುದಾರಿಕೆಯ ಆಧಾರದ ಮೇಲೆ ಬೂಸ್ವಾಧೀನ ಮಾಡಿಕೊಳ್ಳಲು ಯೋಜನೆಯನ್ರು ರೂಪಿಸಿದೆ. ಈ ಯೋಜನೆಯ ಪ್ರಕಾರ ಬೂಮಿಯನ್ರು ಸ್ವಾಧೀನಪಡಿಸಿ ಕೊಂಡ ಕೂಡಲೇ ಬೂಮಾಲಿಕರಿಗೆ ಅನುಕೂಲವಾಗುವಂತೆ ಅವರಿಗೆ ಅಗತ್ಯವಾದ ಪತ್ರಗಳನ್ರು ನೀಡಬೇಕು. ಅವರ ಪಾಲಿಗೆ ಲಬಿಸಿರುವ ನಿವೇಶನಗಳನ್ರು ಮಾರಾಟ ಮಾಡಲು ಅನುಕೂಲವಾಗುವಂತೆ ಕೂಡಲೇ ನಿರಾಕ್ರೇಪಣಾ ಪತ್ರಗಳನ್ರು ನೀಡಬೇಕು. ಇದರಿಂದ ಅವರು ಬ್ಯಾಂಕಗಳಿಂದ ಸಾಲ ಸೌಲಬ್ಯ ಪಡೆಯಲು ಸಹಾ ಸಾಧ್ಯವಾಗಲಿದೆ ಎಂದ ಅವರು, ಈ ಸೌಲಬ್ಯಗಳ ಬಗ್ಗೆ ವ್ಯಾಪಕವಾದ ಪ್ರಚಾರ ನೀಡಿ ಬೂಮಾಲೀಕರಿಗೆ ಸೂಕ್ತ ಮಾಹಿತಿಗಳನ್ರು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗುತ್ತಿಗೆಗೆ ನೀಡಲಾಗಿದ್ದ ಸರ್ಕಾರಿ ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದ್ದರೆ ಅದನ್ರು ಹರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಮಾರುಕಟ್ಟೆ ದರದಲಿ ಅದನ್ರು ಹರಾಜು ಮಾಡಲಾಗುವುದು. ಅದರ ಫಲಾನುಬವಿಯೇ ಅದನ್ರು ಖರೀದಿಸಲು ಮುಂದೆ ಬಂದಲಿ ಅವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಇದರಿಂದ ಪ್ರಾಧಿ ಕಾರಕ್ಕೂ ಸಾಕಷ್ಟು ಆದಾಯ ಬರಲಿದೆ ಎಂದು ಅವರು ಹೇಳಿದರು.