logo
E-Paper
Archives
February 2010
M T W T F S S
« Jan   Mar »
1234567
891011121314
15161718192021
22232425262728

ಡಾ.ವಿಷ್ಣು ನೆನಪಿನಲಿ ತೇಲಿ ಬಂದ ಫಮಧುರ ಮಂಜುಳ ಗಾನಫ

ಮೈಸೂರು ಫೆ.೭-ಅಬಿನಯ ಬಾರ್ಗವ,ಸಾಹಸಸಿಂಹ ಡಾ.ವಿಷ್ಣುವರ್ಧನ ಅವರ ನೂರಾರು ನೆನಪು ಹಾಡಿನ ರೂಪ ದಲಿ, ಚಿತ್ರರಂಗದ ಗಣ್ಯರ ಮಾತಿನಲಿ ಕಾಡಿ ಕೆಲವರ ಕಣ್ಣಂ ಚಿನಲಿ ನೀರು ತರಿಸಿದರೆ ಮತ್ತೆ ಕೆಲವರು ಬಾವುಕರಾದರು. ನಗರದ ಮಾನಸಗಂಗೋತ್ರಿಯ ಬಯಲು ರಂಗಮಂ ದಿರದಲಿ ಬಾನುವಾರ ಸಂಜೆ ಪ್ರಸಾರ ಬಾರತಿ ಬೆಂಗಳೂರು ದೂರದರ್ಶನ ಕೇಂದ್ರ, ಪ್ರಮತಿ ಹಿಲವ್ತ್ಯೂು ಅಕಾಡೆಮಿ ಸಹಯೋಗದಲಿ ಹಮ್ಮಿಕೊಂಡಿದ್ದ ಡಾ.ವಿಷ್ಣುವರ್ಧನ ಸ್ಮರಣಾರ್ಥ ವಿಶೇಷ ಫಮಧುರ ಮಧುರವೀ ಮಂಜುಳ ಗಾನ ಫಕಾರ್ಯಕ್ರಮದಲಿ ಮರೆಯಾದ ಡಾ.ವಿಷ್ಣುಗೆ ಗೀತಾಂ ಜಲಿ ಮೂಲಕ ನಮನ ಸಲಿಸಲಾಯಿತು. ಡಾ.ವಿಷ್ಣುವರ್ಧನ ನಟಿಸಿರುವ ಚಿತ್ರಗಳ ಆಯ್ದ ಗೀತೆ ಗಳ ಮೂಲಕ ಮೈಸೂರಿನ ಮಣ್ಣಿನಲಿ ಜನ್ಮತಾಳಿ ಮೈಸೂರಿ ನಲೇ ಕೊನೆಯುಸಿರೆಳೆದ ಬಾವಜೀವಿ, ಸುಸಂಸÂತ ನಟ ಹಾಗೂ ಸ್ರೇಹಲೋಕದ ನಾಯಕ ಡಾ.ವಿಷ್ಣುಗೆ ಬಾವಾಂಜಲಿ ಸಲಿಸಿದ ಗಾಯಕರು ಶ್ರೋತೃಗಳನ್ರು ಬಾವನಾ ಲೋಕಕ್ಕೆ ಕೊಂಡೊಯ್ದರು. ಚಲನಚಿತ್ರ ನಿರ್ದೇಶಕರುಗಳಾದ ಎಸ.ವಿ.ರಾಜೇಂದ್ರ ಸಿಂಗ ಬಾಬು, ಜೋಸೈಮನ, ಎಸ.ನಾರಾಯಣ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ, ಚಲನಚಿತ್ರ ಕಲಾವಿದರಾದ ಚೇತನ ರಾಮರಾವ, ಲಕ್ರ್ಮೀಗೋಪಾಲ ಸ್ವಾಮಿ, ಶಂಕರ ಅಶ್ವಥ, ವಿಕ್ರಂ ಆಸ್ಪತ್ರೆಯ ಡಾ.ಹೆಚ.ವಿ. ಸತೀಶ, ಕುಲಪತಿ ಪ್ರೊ.ವಿ.ಜಿ.ತಳವಾರ, ವಿಷ್ಣುವರ್ಧನ ಸಹೋದರ ರವಿಕುಮಾರ, ಆಕಾಶವಾಣಿ ನಿಲಯ ನಿರ್ದೇ ಶಕರಾದ ಡಾ.ಎಂ.ಎಸ.ವಿಜಯ, ಹೆಚ.ವಿ.ರಾಜೀವ, ಕರ್ನಾಟಕ ಗೃಹಮಂಡಳಿ ಅಧ್ಯಕ್ರ ಜಿ.ಟಿ.ದೇವೇಗೌಡ ಮುಂತಾದವರು ಮಾತನಾಡಿ ತಮ್ಮ ಬಾಷ್ಪಾಂಜಲಿ ಸಲಿಸಿ ದರು. ದೂರದರ್ಶನ ಹಿರಿಯ ನಿರ್ದೇಶಕ ಡಾ.ಮಹೇಶ ಜೋಷಿ ಸಬಿಕರನ್ರು ಸ್ವಾಗತಿಸಿ ಕಾರ್ಯಕ್ರಮದ ಪರಿಚಯ ಮಾಡಿದರು. ಸಾರ್ಥವಳ್ಳಿ ನಾರಾಯಣಸ್ವಾಮಿ ಅವರ ಅಚ್ಚುಕಟ್ಟಾದ ನಿರೂಪಣೆಯಲಿ ನಡೆದ ಸುಂದರ ಕಾರ್ಯ ಕ್ರಮಕ್ಕೆ ಸಾವಿರಾರು ಶ್ರೋತೃಗಳು ಸಾಕ್ರಿಯಾದರು. ಕೆ.ಗುರುರಾಜ ಅವರ ಸಂಗೀತ ಸಮನ್ವಯದಲಿ ನಡೆದ ಕಾರ್ಯಕ್ರಮದಲಿ ಶ್ರೀಧರ ಜೈನ, ಕೃಪಾ ಫಡಕೆ, ಬಿ.ನಾಗರತ್ರ, ಕಾರ್ತಿಕ ಅವರು ಸಂಯೋಜನೆ ಮಾಡಿದ್ದ ನೃತ್ಯಗಳು ಗಮನ ಸೆಳೆದವು.


Monday, February 8th, 2010 at 12:15 pm

SocialTwist Tell-a-Friend

Be the first to write to Editor


Write to the Editor