ಕಾವೇರಿ ಹಿನ್ರೀರಿಗೆ ಹಾರಿ ಮಗು ಸೇರಿ ನಾಲ್ವರು ಆತ್ಮಹತ್ಯೆ
ಮೈಸೂರು,ಫೆ.೧೦-ಜೀವನದಲಿ ಜಿಗುಪ್ಸೆಗೊಂಡು ಒಂದೇ ಕುಟುಂಬದ ನಾಲ್ವರು ಕಾವೇರಿ ಹಿನ್ರೀರಿನಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಫìಟನೆ ಇಂದು ನಡೆದಿದೆ. ತಾಲೂಕಿನ ಇಲವಾಲ ಬಳಿಯ ಹಳೆಹುಂಡವಾಡಿ ಗ್ರಾಮದ ಕಾವೇರಿ ಹಿನ್ರೀರಿ ನಲಿ ಈ ಫìಟನೆ ಸಂಬವಿಸಿದ್ದು, ಮಂಡ್ಯ ಜಿಲೆ ಪಾಂಡವಪುರ ತಾಲೂಕಿನ ಅನವಾಳು ಗ್ರಾಮದ ಲಿಂಗರಾಜು ಎ೨೯ಏ,ಇವರ ಪತ್ರಿ ಶೈಲಾ ಎ೨೬ಏ, ಮಗಳು ವಿನುತಾ ಎ೩ಏ ಹಾಗೂ ೯ ತಿಂಗಳ ಗಂಡು ಮಗು ಸೇರಿದಂತೆ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಸಿಬಿ ಕೆಲಸ ಮಾಡುತ್ತಿದ್ದ ಲಿಂಗರಾಜು ಮತ್ತು ಪತ್ರಿ ಶೈಲಾ ಕೌಟುಂಬಿಕವಾಗಿ ಅನ್ಯೋನ್ಯವಾಗಿದ್ದರು. ಆದರೆ ಲಿಂಗರಾಜುವಿಗೆ ಗುಣಮುಖವಾಗದ ಕಾಯಿಲೆ ಇತ್ತು ಎಂದು ಹೇಳಲಾಗಿದೆ. ಇಂದು ದಂಪತಿ ಸಮೇತವಾಗಿ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಮಗು ತೋರಿಸಿ ಬರುವುದಾಗಿ ಮನೆಯವರಿಗೆ ತಿಳಿಸಿದ್ದರು ಎನ್ರಲಾಗಿದೆ. ನಂತರ ತನ್ರ ಕುಟುಂಬದವರು ದೂರವಾಣಿ ಮೂಲಕ ಸಂಪರ್ಕಿಸಿದಾಗ ತಾವು ಕೃಷ್ಣರಾಜ ಸಾಗರದಲಿದ್ದೇವೆ ಎಂದು ತಿಳಿಸಿದ್ದು, ಹಳೆಹುಂಡವಾಡಿ ಬಳಿ ಕರೆದೊಯ್ದು ಲಿಂಗರಾಜು ತನ್ರ ಪತ್ರಿ, ಇಬಫರು ಮಕ್ಕಳನ್ರು ಕಾವೇರಿ ಜಲಾಶಯದ ಹಿನ್ರೀರಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರ ಸಂಬಂಧಿ ಲೋಕೇಶ ಬಿನ ಶಂಬುಲಿಂಗಯ್ಯ ಎಂಬವರು ಜಿಗುಪ್ಸೆ ಯಿಂದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದನ್ವಯ ಇಲವಾಲ ಠಾಣೆ ಪಿಎಸಐ ಶಶಿಕುಮಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಫìಟನಾ ಸ್ಧಳಕ್ಕೆ ತೆರಳಿ ನುರಿತ ಈಜುಗಾರರ ಸಹಾಯದಿಂದ ನಾಲ್ವರ ಶವವನ್ರು ಹೊರ ತೆಗೆದು ಮರಣೋತ್ತರ ಪರೀಕ್ರೆಗಾಗಿ ಕೆ.ಆರ.ಆಸ್ಪತ್ರೆಯ ಶವಾಗಾರದಲಿ ಇಡಲಾಗಿದೆ. ನಾಳೆ ವಾರಸುದಾರರಿಗೆ ಶವಗಳನ್ರು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.