logo
E-Paper
Archives
February 2010
M T W T F S S
« Jan   Mar »
1234567
891011121314
15161718192021
22232425262728

ಪರೀಕ್ರೆ ಸಮಯದಲಿ ವಿದ್ಯುತ ಕಡಿತ ಇಲ

ನವದೆಹಲಿ,ಫೆ.೧೫- ವಿದ್ಯಾದಿnkರ್ಗಳ ಪರೀಕ್ರೆ ಗಮನದ ಲಿಟ್ಟುಕೊಂಡು ಸಮರ್ಪಕ ವಿದ್ಯುತ ಪೂರೈಕೆಗೆ ಸರ್ಕಾರ ಸಾಧ್ಯವಿರುವ ಎಲ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ.ಯಡಿ ಯಾರಪ್ಪ ಹೇಳಿದ್ದಾರೆ. ಇಂದು ಕೇಂದ್ರ ಹಣಕಾಸು ಸಚಿವ ಪ್ರಣಬ ಮುಖರ್ಜಿ ಅವರನ್ರು ಬೇಟಿ ಮಾಡಿ ನೆರೆ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಕ್ಕೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಮನವಿ ಮಾಡಿದ ನಂತರ ಅವರು ಈ ವಿಷಯ ತಿಳಿಸಿದರು. ಹೊರ ರಾಜ್ಯಗಳಿಂದ ವಿದ್ಯುತ ಖರೀದಿ ಮಾಡಿ ಸಮಸ್ಯೆ ನೀಗಲು ಸರ್ಕಾರ ಮುಂದಾಗಿದೆ. ಈಗಾಗಲೇ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಪರೀಕ್ರೆ ಸಮಯದಲಿ ವಿದ್ಯುತ ಕಡಿತ ಮಾಡುವುದಿಲ ಎಂದರು. ರಾಜ್ಯದಲಿ ವಿದ್ಯುತ ಸಮಸ್ಯೆ ನಿವಾರಿ ಸಲು ರಾಜ್ಯ ಸರ್ಕಾರ ೨.೪೫೦ ಮೆಗಾ ವ್ಯಾಟ ವಿದ್ಯುತ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯನ್ರು ೨೦೧೦ರ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು. ವಿವಾದಾತ್ಮಕ ಬಿಎಂಐಸಿ ಯೋಜನೆಗೆ ಹೆಚ್ಚುವರಿ ಬೂಮಿ ನೀಡಿಲ. ನೈಸ ವಿಚಾರದಲಿ ಕಾನೂನು ಪ್ರಕಾರ ಹಾಗೂ ಒಪ್ಪಂದದ ಪ್ರಕಾರ ಬೂಮಿ ನೀಡಲಾ ಗಿದೆಯೇ ಹೊರತು ಕಾನೂನು ಮೀರಿ ನೈಸ ಸಂಸ್ಧೆಗೆ ಹೆಚ್ಚುವರಿ ಬೂಮಿ ನೀಡಿಲ ಎಂದು ಅವರು ಹೇಳಿದರು.


Tuesday, February 16th, 2010 at 12:33 pm

SocialTwist Tell-a-Friend

Be the first to write to Editor


Write to the Editor