ಫೆ.೨೫ಕ್ಕೆ ಮೈಸೂರು ಮೇಯರ ಚುನಾವಣೆ
ಮೈಸೂರು,ಫೆ.೧೭ -ಮೈಸೂರು ಮಹಾನಗರಪಾಲಿಕೆಯ ನೂತನ ಮೇಯರ ಮತ್ತು ಉಪಮೇಯರ ಅವರನ್ರು ಆಯ್ಕೆ ಮಾಡಲು ಫೆ. ೨೫ರ ಗುರುವಾರ ಚುನಾವಣೆ ನಡೆಯಲಿದೆ. ಮೇಯರ, ಉಪಮೇಯರ ಸ್ಧಾನಗಳ ಮೀಸಲಾತಿ ಪಟ್ಟಿಯನ್ರು ರಾಜ್ಯ ಸರ್ಕಾರ ಪ್ರಕಟಿಸಿರುವ ಹಿನ್ರೆಲೆ ಯಲಿ ಚುನಾವಣಾಧಿಕಾರಿಯಾದ ಮೇಯರ ಪುರುಷೋತ್ತಮ ಅವರು ಇಂದು ಚುನಾವಣಾ ವೇಳಾಪಟ್ಟಿಯನ್ರು ಪ್ರಕಟಿಸಿದ್ದಾರೆ. ಫೆ.೨೫ರಂದು ಬೆಳಿಗ್ಗೆ ೧೧ ಗಂಟೆಗೆ ಆರಂಬವಾಗಲಿರುವ ವಿಶೇಷ ಕೌನ್ಸಿಲ ಸಬೆಯಲಿ ಈ ಚುನಾವಣೆ ನಡೆಯಲಿದೆ. ಚುನಾವಣೆ ನಡೆಸಲು ಕೌನ್ಸಿಲ ಸಬೆಯು ಆರಂಬವಾಗುವುದಕ್ಕೆ ೨ ಗಂಟೆ ಗಳ ಮುಂಚಿತವಾಗಿ ಅಂದರೆ ಬೆಳಿಗ್ಗೆ ೮ ರಿಂದ ೯ ಗಂಟೆಯೊಳಗೆ ಮೇಯರ ಮತ್ತು ಉಪಮೇಯರ ಸ್ಧಾನಗಳ ಅಬ್ಯದಿnkರ್ಗಳಾಗ ಬಯಸುವವರು ನಾಮಪತ್ರ ಗಳನ್ರು ಸಲಿಸಬೇಕು. ಅಬ್ಯದಿnkರ್ಗಳಿಂದ ಸ್ವೀಕರಿಸಿದ ನಾಮಪತ್ರಗಳನ್ರು ಸಬೆಯು ಪ್ರಾರಂಬವಾದ ನಂತರ ಪರಿಶೀಲಿಸಿ ಅರ್ಹ ಅಬ್ಯದಿnkರ್ಗಳು ಹಾಗೂ ಸೂಚಕರ ಹೆಸರುಗಳನ್ರು ಸಬೆಗೆ ತಿಳಿಸಲಾಗುವುದು. ಪರಿಶೀಲನೆಯ ನಂತರ ನಾಮಪತ್ರಗಳನ್ರು ಹಿಂದಕ್ಕೆ ಪಡೆಯಲು ಬಯಸುವವರು ವಾಪಸ ಪಡೆಯಬಹುದಾಗಿದೆ. ಮೇಯರ ಮತ್ತು ಉಪಮೇಯರ ಚುನಾವಣೆಯಲಿ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಲಿದ್ದಾರೆ.