ಇರಾನ ರಾಜಕಾರಣಿಗೆ ಧಿಕ್ಕಾರದ ಗೋಡೆಬರಹಅ
ಮೈಸೂರು,ಮಾ.೯ -ಸಮೃದ್ದ್ಧಿ ಹಾಗೂ ಸಂಪತ್ತಿಗೆ ಪ್ರಸಿದ್ದ್ಧಿಯಾಗಿದ್ದ ವಿಜಯನಗರ ಸಾಮ್ರಾಜ್ಯದಲಿ ಶಿಲಾ ಶಾಸನಗಳು ಬರೆಯಲ್ಪಡುತ್ತಿದ್ದ ಹಾಗೆ ಸಾಂಸÂತಿಕ ರಾಜಧಾನಿ ಎನಿಸಿರುವ ಮೈಸೂರಿನ ವಿಜಯನಗರ ಬಡಾವಣೆ ಯಲಿ ಕೆಲವು ಕ್ರಾಂತಿಕಾರಿ ಗೋಡೆ ಬರಹಗಳು ಬರೆಯಲ್ಪಟ್ಟಿವೆ. ಮೈಸೂರಿನಲಿ ಗೋಡೆ ಬರಹಗಳಿ ಗೇನು ಕೊರತೆ ಎಂದೆನಿಸಬಹುದು. ಮೈಸೂರಿನ ಪೊಲೀಸರೂ ಸಹ ಇದೇ ಬಗೆಯ ಧೋರಣೆ ತಳೆದಿದ್ದಾರೆ ಎನಿಸು ತ್ತಿದೆ. ಆದರೆ ಈ ಗೋಡೆ ಬರಹಗಳು ಕನ್ರಡ ಬಾಷೆಯಲಿಲ. ಬದಲಿಗೆ ಉರ್ದು ಹಾಗೂ ಅದನ್ರು ಹೋಲುವ ಬಾಷೆಗಳ ಲಿಪಿಯಲಿ ಬರೆಯಲ್ಪಟ್ಟಿವೆ ಅ ಅದನ್ರು ಬರೆದವರು ಇರಾನಿ ಪ್ರಜೆ ಗಳುಅ ಮೈಸೂರು ವಿಶ್ವವಿದ್ಯಾನಿಲಯ ದಲಿ ವ್ಯಾಸಂಗ ಮಾಡಲು ಸ್ಟೂಡೆಂಟ ವೀಸಾ ಪಡೆದು ಇರಾನನಿಂದ ಬಂದಿ ರುವ ವಿದ್ಯಾದಿnkರ್ಗಳು ವಿಜಯನಗರ, ಗೋಕುಲಂ, ಜಯಲಕ್ರ್ಮೀಪುರಂ ಬಡಾ ವಣೆಗಳಲಿ ಮನೆಗಳನ್ರು ಬಾಡಿಗೆಗೆ ಪಡೆದು ವಾಸವಾಗಿದ್ದಾರೆ. ಸ್ಧಳೀಯ ಜನರಿಗಿಂತ ಹೆಚ್ಚು ಬಾಡಿಗೆ ಕೊಡುವ ಇರಾನಿಗಳಿಗಾಗಿಯೇ ಕಾಯುತ್ತ ಕೂರುವ ಹಲವು ಮನೆಗಳ ಮಾಲೀಕರು ಪೂರ್ವಾಪರ ವಿಚಾರ ಮಾಡದೇ ಈ ವಿದೇಶೀಯರಿಗೆ ಮನೆ ಗಳನ್ರು ಬಾಡಿಗೆಗೆ ಕೊಡುತ್ತಾರೆ. ಸ್ಧಳೀಯರನ್ರು ಕಾಲ ಕಸದಂತೆ ಕಾಣುತ್ತಾರೆ. ಇದು ಅವರ ಸ್ವಂತ ಮನೆಗೆ ಸಂಬಂ ಧಿಸಿದ ಸ್ವಂತ ವಿಷಯದಂತೆ ಕಂಡರೂ ಸಹ ಇತ್ತೀಚೆಗೆ ಇದು ಕೇವಲ ವಾಸಕ್ಕಾಗಿ ಮನೆಗಳನ್ರು ಕೊಡುವಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿಲ. ಬದಲಿಗೆ ಇಂಥ ವಾಸದ ಮನೆಗಳನ್ರು ಬಳಸಿಕೊಂಡು ಇರಾನಿ ಪ್ರಜೆಗಳು ವ್ಯಾಪಾರ, ವ್ಯವಹಾ ರಗಳನ್ರು ನಡೆಸುವ ಮಟ್ಟಿಗೆ ಇಂದು ಬೆಳೆದಿದ್ದಾರೆ.