logo
E-Paper
Archives
March 2010
M T W T F S S
« Feb   Apr »
1234567
891011121314
15161718192021
22232425262728
293031  


ಬೂಮಿ ಅಬಿವೃದ್ದ್ಧಿತ ಬಾರೀ ಅವ್ಯವಹಾರ ಬೆಂಗಳೂರು,ಮಾ.೨೫-ಕೈಗಾರಿಕೆ ಗಳ ಸ್ಥಾಪನೆಯ ಉದ್ದೇಶದಿಂದ ವಶಪಡಿಸಿಕೊಂಡ ಭೂಮಿಯನ್ನು ಅಭಿವೃದ್ಧಿ ಪಡಿಸುವ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರೀ ಅವ್ಯವಹಾರ ನಡೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೈಗಾರಿಕಾ »

ಬಿಸಿಯಾಟ ಜತೆ ಹಾಲು, ಹಣ್ಣು ಬೆಂಗಳೂರು,ಮಾ.೨೫-ಅಕ್ಷರ ದಾಸೋಹ ಕಾರ್ಯ ಕ್ರಮದಡಿ ಶಾಲಾ ಮಕ್ಕಳಿಗೆ ಒದಗಿಸಲಾಗುತ್ತಿರುವ ಮಧ್ಯಾ ಹ್ನದ ಬಿಸಿಯೂಟದ ಜತೆಗೆ ಹಾಲು, ಬಾಳೆ ಹಣ್ಣು ಅಥವಾ ಎಳೆಮುಸುಕಿನ ಜೋಳದ ಪದಾರ್ಥಗಳನ್ನು »

ವೊಸಳೆ ಬಂತು ವೊಸಳೆಅ ಮೈಸೂರು,ಮಾ.೨೫-ನಗರದ ಕುಕ್ಕರಹಳ್ಳಿ ಕೆರೆಯ ದಂಡೆಯಲಿ ಇಂದು ಬೆಳಿಗ್ಗೆ ಬಾರೀ ಗಾತ್ರದ ವೊಸಳೆ ಯೊಂದು ಕಾಣಿಸಿಕೊಂಡು ವಾಯು ವಿಹಾರಿಗಳ ಪಾಲಿಗೆ ಅಚ್ಚರಿ ಮತ್ತು ಆತಂ ಕದ »