ಗ್ರಾ್ಝಪಂ್ಝ ಚುನಾವಣೆಗೆ ಕಾಂಗ್ರೆಸ ಗಡುವು
ಮೈಸೂರು್ಛಮಾ್ಝ೨೮-ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದಿನ ೧೫ ದಿನದೊಳಗೆ ನಡೆಸದೇ ಇದ್ದರೆ ಕಾಂಗ್ರೆಸ್ ಹಂತ ಹಂತವಾಗಿ ಹೋರಾಟ ರೂಪಿಸಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ್ಝ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು್ಛ ಈಗಾಗಲೇ ಕೆಲಮ ಗ್ರಾಪಂಗಳ ಅವಧಿ ಮುಗಿ ದಿದೆ್ಝ ಇನ್ನಷ್ಟು ಗ್ರಾಪಂಗಳ ಅವಧಿ ಈ ವಾರದಲ್ಲಿ ಮುಗಿಯಲಿದೆ್ಝ ಈಗಾಗಲೇ ಆಡಳಿತಾಧಿಕಾರಿಗಳ ನೇಮಕ ಪ್ರಕ್ರಿಯೆುಯೂ ಶುರುವಾಗಿದೆ್ಝ ಇದನ್ನು ಗಮನಿಸಿದರೆ ಬಿಜೆಪಿ ಸರಕಾರಕ್ಕೆ ಪಂಚಾಯಿತಿ ಚುನಾವಣೆ ನಡೆಸುವ ಮನಸು ಇದ್ದಂತಿಲ್ಲ ಎಂದು ಆರೋಪಿಸಿದರು್ಝ ಬಿಬಿಎಂಪಿ ಚುನಾವಣೆಯನ್ನು ನಡೆಸೇ ತೀರಬೇಕೆಂಬ ಮನಸು ಸರಕಾರಕ್ಕೆ ಇರಲಿಲ್ಲ್ಝ ಆದರೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಾಲ್ಕೆ÷ೖದು ಬಾರಿ ಛೀಮಾರಿ ಹಾಕಿದ ನಂತರವೂ ನಿರ್ಲಕ್ಷ÷್ಯ ವಹಿಸಲಾಯಿತು್ಝ ಈಗ ಚುನಾವಣಾ ಆಯೊಗವೇ ದಿನಾಂಕ ನಿಗದಿಪಡಿಸಿ ಚುನಾವಣೆ ನಡೆಸಿದೆ್ಝ ಗ್ರಾಪಂ ಚುನಾವಣೆ ವಿಚಾರದಲ್ಲೂ ಛೀಮಾರಿ ಹಾಕಿಸಿಕೊಳ್ಳುವ ಮುನ್ನ ರಾಜ್ಯ ಸರ ಕಾರ ಎಚ್ಚೆತ್ತುಕೊಳ್ಳಲಿ ಎಂದು ಸಲಹೆ ನೀಡಿದರು್ಝ ಯಾಮದೇ ವಿಶೇಷ ಸಂದರ್ಭದಲ್ಲಿ ಮಾತ್ರ ಚುನಾವಣೆ ಮುಂದೂಡಲು ಕಾನೂನಿನಲ್ಲಿ ಅವಕಾಶವಿದೆ್ಝ ಆದರೆ ಕಾರಣವಿಲ್ಲದೇ ಈಗ ಚುನಾವಣೆ ಮುಂದೂಡಲಾಗುತ್ತಿದೆ್ಝ ಚುನಾವಣಾ ಆಯೊಗವೂ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗುತ್ತಿದೆ ಎಂದು ಟೀಕಿಸಿದರು್ಝ ಪಂಚಾಯಿತಿ ಚುನಾವಣೆ ಮುಂದೂಡಿದರೆ ಕೇಂದ್ರ ಸರಕಾರದಿಂದ ಬರುವ ಉದ್ಯೋಗ ಖಾತ್ರಿ ಸೇರಿದಂತೆ ಹಲಮ ಯೊಜನೆಗಳ ಹಣ ಬಳಕೆಯಾಗದೇ ಉಳಿಯಲಿದೆ್ಝ ಇದರಿಂದ ಅಭಿ ವೃದ್ಧಿಗೆ ತೊಡಕಾಗಲಿದೆ್ಝ ಆದರೆ ಆಡಳಿತಾಧಿಕಾರಿ ಗಳನ್ನು ನೇಮಿಸುವ ಮೂಲಕ ಬಿಜೆಪಿ ನೇರವಾಗಿ ಅಧಿಕಾರ ನಡೆಸುವ ಯೊಚನೆಯಲ್ಲಿದೆ್ಝ ಇದು ಸಂವಿಧಾನಬಾಹಿರ್ಝ ನೀಚ ಯೊಚನೆ ಎಂದು ಕಿಡಿಕಾರಿದರು್ಝ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಲಿದೆ್ಝ ಇನ್ನಷ್ಟು ಅಕ್ರಮ ಹಾಗೂ ಭ್ರಷ್ಟಾಚಾರಗಳಿಗೆ ದಾರಿ ಮಾಡಿ ಕೊಡುತ್ತದೆ್ಝ ಆರ್‌ಎಸ್‌ಎಸ್‌ನವರಿಗೆ ಒಂದಷ್ಟು ಉದ್ಯೋಗ ಕೊಡಿಸುವ ಕಾರಣಕ್ಕೆ ಈ ಕಾಯಿದೆ ಜಾರಿ ಮಾಡಲಾಗಿದೆಯೆು ಹೊರತು ಇದರಿಂದ ಯಾರಿಗೂ ಲಾಭವಿಲ್ಲ್ಝ ಈ ಮಸೂದೆಗೆ ಅನುಮತಿ ನೀಡುಮದಿಲ್ಲ ಎಂದು ಹೇಳಿದರು್ಝ ಹೆಚ್‌ಸಿಎಂ ಪುತ್ರನ ಕೈವಾಡವಿಲ್ಲತ ಮರಳುಗಾರಿಕೆ ದಂಧೆಯಲ್ಲಿ ಶಾಸಕ ಮಹಾದೇ ವಪ್ಪ ಪುತ್ರನ ಕೈವಾಡವಿಲ್ಲ್ಝ ಅದನ್ನು ಇಲಾಖೆ ಅಧಿಕಾರಿಯೆು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ್ಛ ಜಿಲ್ಲೆಯಲ್ಲಿ ಅಕ್ರಮವಾಗಿ ಯಾರೇ ಮರಳುಗಾರಿಕೆ ನಡೆಸುತ್ತಿದ್ದರೂ ಅಧಿ ಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು್ಝ ಮೈಸೂರು್ಛ ನಂಜನಗೂಡು ಹಾಗೂ ತಿ್ಝನರ ಸೀಪುರ ತಾಲೂಕಿನ ಭಾಗದಲ್ಲಿ ಮರಳುಗಾರಿಕೆ ನಡೆಯುತ್ತಿದೆ್ಝ ಅಕ್ರಮ ಮರಳುಗಾರಿಕೆಗೆ ಯಾಮದೆ ಕಾರಣಕ್ಕೂ ಅನುಮತಿ ನೀಡಬೇಡಿ ಎನ್ನುವ ಸೂಚನೆಯನ್ನು ಡಿಸಿ ಅವರಿಗೂ ನೀಡಿದ್ದೇನೆ ಎಂದರು್ಝ ಅಕ್ರಮ ಮರಳುಗಾರಿಕೆಯಿಂದ ರಸ್ತೆಗಳು ಹಾಳಾಗಿ ಹೋಗಿವೆ್ಝ ಸರಕಾರಕ್ಕೂ ಆದಾಯ ಬರುತ್ತಿಲ್ಲ್ಝ ಇದಕ್ಕೊಂದು ಸ್ಪಷ್ಟವಾದ ನೀತಿ ರೂಪಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು್ಝ