ಲಂಚತ ಡಿವೈಎಸ್ಪಿ ದಿನೇಶ ಬಲೆಗೆ

ಮಂಡ್ಯ,ಏ.೨೦- ಜಾತಿನಿಂದನೆ ಪ್ರಕರಣ ವಿಚಾರವಾಗಿ ಪಿರ್ಯಾದುದಾರ ರಿಂದ ಲಂಚ ಸ್ವೀಕರಿಸುತ್ತಿದ್ದ ಪೊಲೀಸ ಉಪಅಧೀಕ್ರಕ ಎಡಿವೈಎಸ್ಪಿಏದಿನೇಶ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ತಮ್ಮ ಕಚೇರಿಯಲಿ ೨೫,೦೦೦ ರೂ. ಲಂಚ ಸ್ವೀಕರಿಸುತ್ತಿದ್ದಾಗ ಅವರು ಇಂದು ಸಂಜೆ ಲೋಕಾ ಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಂಡ್ಯದ ಸುಬಾಷ ನಗರ ನೂರಡಿ ರಸ್ತೆಯ ವಾಸಿ ಶಿವಶಂಕರಮೂರ್ತಿಯವರ ಪತ್ರಿ ನಾಗರತ್ರ ಹಲವರಿಂದ ಹಣ ಪಡೆದಿದ್ದರು. ಸಾಲದ ಬಡ್ಡಿ ಹಣವನ್ರು ಕಟ್ಟಲು ವಿಳಂಬ ಮಾಡಿದಾಗ ಕಳೆದ ಏ.೯ ರಂದು ಮನೆಯೆದುರು ಬಂದ ಮರಿಯಪ್ಪ, ರಾಮ ಕೃಷ್ಣ, ಶಾರದಾ ಸಾಲದ ಹಣ ವಾಪಸ ಮಾಡುವಂತೆ ಗಲಾಟೆ ಮಾಡಿದ್ದು, ಈ ಹಿನ್ರೆಲೆಯಲಿ ಇವರುಗಳ ವಿರುದ್ದ್ಧ ಪಶ್ಚಿಮ ಪೊಲೀಸ ಠಾಣೆಯಲಿ ಜಾತಿನಿಂದನೆ ಪ್ರಕರಣವನ್ರು ನಾಗರತ್ರ ದಾಖಲಿಸಿದ್ದರು. ಜಾತಿನಿಂದನೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಡಿವೈಎಸ್ಪಿ ದಿನೇಶ ಆರೋಪಿಗಳ ವಿರುದ್ದ್ಧ ವೊಕದ್ದಮೆ ದಾಖಲಿಸಲು ವಿಳಂಬ ಮಾಡಿದ್ದು, ಈ ಬಗ್ಗೆ ಪಿರ್ಯಾದುದಾರರ ಕುಟುಂಬ ವರ್ಗದವರು ಪ್ರಶ್ರಿಸಿದಾಗ ಆರೋಪಿಗಳ ವಿರುದ್ದ್ಧ ವೊಕದ್ದಮೆ ದಾಖಲಿಸಲು ೨೫,೦೦೦ ರೂ. ಲಂಚ ನೀಡುವಂತೆ ಡಿವೈಎಸ್ಪಿ ದಿನೇಶ ಬೇಡಿಕೆ ಇಟ್ಟಿದ್ದಾರೆ. ಲಂಚದ ಬೇಡಿಕೆ ಇಟ್ಟ ಡಿವೈಎಸ್ಪಿ ವಿರುದ್ದ್ಧ ಮಂಡ್ಯ ಲೋಕಾಯುಕ್ತ ಪೊಲೀಸ ಕಚೇರಿಯಲಿ ನಾಗರತ್ರರು ದೂರು ದಾಖಲಿಸಿದ್ದು, ಅದರಂತೆ ರಾಮನಗರ ಲೋಕಾಯುಕ್ತ ಎಸ್ಪಿ ಕೆ.ಎಸ.ವೋಹನ ನೇತೃತ್ವದಲಿ ಕಾರ್ಯಾಚರಣೆಗೆ ಸಿದ್ದ್ಧತೆ ಕೈಗೊಂಡರು. ಇಂದು ಸಂಜೆ ೬.೩೦ರ ಸಮಯದಲಿ ಪೊಲೀಸ ಉಪ ಅಧೀಕ್ರಕರ ಕಚೇರಿಯಲಿದ್ದ ಡಿವೈಎಸ್ಪಿ ದಿನೇಶ ಪಿರ್ಯಾದುದಾರರಿಂದ ೨೫,೦೦೦ ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಸಿಬಫಂದಿಗಳು ದಾಳಿ ನಡೆಸಿದ್ದು, ಹಣದ ಸಮೇತ ಡಿವೈಎಸ್ಪಿ ಸಿಕ್ಕಿಬಿದ್ದಿದ್ದು, ಹಣವನ್ರು ವಶಪಡಿಸಿಕೊಂಡ ಲೋಕಾಯುಕ್ತ ಪೊಲೀಸರು ಬಲೆಗೆ ಬಿದ್ದ ದಿನೇಶರನ್ರು ವಿಚಾರಣೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

One Comment to “ಲಂಚತ ಡಿವೈಎಸ್ಪಿ ದಿನೇಶ ಬಲೆಗೆ”

  1. hari says:

    Nadu road Le jodalli hodedu . Dismiss made

Leave a Reply

You must be logged in to post a comment.