ಗಡಿ ಬಂದಗೆ ಮುಂದಾದ ಕರವೇ ಕಾರ್ಯಕರ್ತರ ಬಂಧನ

ಚಾಮರಾಜನಗರ, ಜೂ.೨೦-ತಮಿಳುನಾಡು ಸರ್ಕಾರ ಹೊಗೇನಕಲನಲಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ರು ಜಂಟಿ ಸರ್ವೆ ಆಗುವವರೆಗೆ ಸ್ಧಗಿತಗೊಳಿಸ ಬೇಕೆಂದು ಆಗ್ರಹಿಸಿ ರಾಜ್ಯದ ಗಡಿ ಬಂದ ಮಾಡಲು ಮುಂದಾದ ಜಿಲಾ ಕರ್ನಾಟಕ ರಕ್ರಣಾ ವೇದಿಕೆ ಕಾರ್ಯಕರ್ತರನ್ರು ಪೊಲೀಸರು ಇಂದು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ. ಕರವೇ ಜಿಲಾಧ್ಯಕ್ರ ಸಿ.ಎಂ. ಮಂಜುನಾಥ ಗೌಡ ಅವರ ನೇತೃತ್ವದಲಿ ಗಡಿ ಬಂದ ಮಾಡಲು ಬಸ್ಸು ಹಾಗೂ ಟಾಟಾ ಸುವೋಗಳಲಿ ೫೦ಕ್ಕೂ ಹೆಚ್ಚು ಮಂದಿ ತೆರಳುತ್ತಿದ್ದಂತೆಯೇ ತ.ನಾಡು ಗಡಿ ಇನ್ರೂ ಐದಾರು ಕಿಮಿ ಇರುವಂತೆಯೇ ತಾಲೂಕಿನ ಪುಣಜನೂರು ಚೆಕಪೋಸ್ಟ ಬಳಿ ಪೊಲೀಸರು ತಡೆದರು. ಪ್ರತಿಬಟನಾಕಾರರು ಅಲೇ ಧರಣಿ ಕುಳಿತಾಗ ಬಂಧಿಸಲಾಯಿತು. ಆಗ ಪೊಲೀಸರು ಹಾಗೂ ಕರವೇ ಕಾರ್ಯ ಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕನ್ರಡದ ಬಾವುಟಗಳನ್ರು ಎತ್ತಿಹಿಡಿದು ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರದ ವಿರುದ್ದ್ಧ ಫೆìೂಷಣೆ ಕೂಗಲಾಯಿತು. ಈ ಸಂದರ್ಬದಲಿ ಕರವೇ ಜಿಲಾಧ್ಯಕ್ರ ಮಂಜುನಾಥಗೌಡ ಮಾತನಾಡಿ, ನಮ್ಮ ಜಾಗಕ್ಕೆ ಹೋಗಲು ನಮ್ಮ ಪೊಲೀಸರೇ ಅಡ್ಡಿಪಡಿಸುತ್ತಿ ರುವುದು ದುರದೃಷ್ಟಕರ. ತಮಿಳುನಾಡು ಸರ್ಕಾರಕ್ಕೆ ರಾಜ್ಯದ ಬೂಮಿಯನ್ರು ಮಾರಾಟ ಮಾಡಿದಂತೆ ಕಾಣುತ್ತದೆ ಎಂದು ಕಿಡಿಕಾರಿದರು. ಬಂಧಿಸಿದ ಮಾತ್ರಕ್ಕೆ ಹೋರಾಟ ನಿಲುವು ದಿಲ. ಕೇಂದ್ರ ಸರ್ಕಾರ ತಕ್ರಣ ಜಂಟಿ ಸರ್ವೆ ನಡೆಸ ಬೇಕು. ಅಲಿಯವರೆಗೆ ಕಾಮಗಾರಿ ನಿಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಬೇಕು. ಇಲದಿದ್ದಲಿ ಹೋರಾಟವನ್ರು ತೀವ್ರಗೊಳಿಸ ಬೇಕಾಗುತ್ತದೆ. ವೊದಲ ಹಂತವಾಗಿ ಜೂ.೨೨ರಂದು ಜಿಲಾ ಬಂದ ಮಾಡುತ್ತೇವೆ ಎಂದು ತಿಳಿಸಿದರು. ಪ್ರತಿಬಟನೆಯಿಂದಾಗಿ ನಗರ-ಕೊಯಮ ತ್ತೂರು ಮಾರ್ಗದ ಸಂಚಾರ ಸುಮಾರು ೧ ಗಂಟೆ ಕಾಲ ಸ್ಧಗಿತಗೊಂಡಿತ್ತು. ತ.ನಾಡು ವಾಹನಗಳನ್ರು ದೂರದಲೇ ನಿಲಿಸಲಾಗಿತ್ತು. ಮಧ್ಯಾಹ್ರ ೧ ಗಂಟೆಯ ನಂತರ ಎರಡೂ ರಾಜ್ಯಗಳ ವಾಹನಗಳು ಎಂದಿನಂತೆ ಸಂಚರಿಸಿದವು. ಪ್ರತಿಬಟನಾಕಾರರಷ್ಟೇ ಪೊಲೀಸರೂ ಹಾಜರಿದ್ದರು. ಡಿವೈಎಸಪಿ ಸಿ. ಬಸವರಾಜು ಬದ್ರತೆಯ ನೇತೃತ್ವ ವಹಿಸಿದ್ದರು. ಕರವೇ ನಗರ ಫìಟಕದ ಅಧ್ಯಕ್ರ ಎಂ.ಎಸ. ಚಂದ್ರಶೇಖರ, ಜಿಲಾ ಪ್ರ.ಕಾರ್ಯದರ್ಶಿ ಶೇಷ ಪ್ರಸಾದ, ಕಾರ್ಯಾಧ್ಯಕ್ರ ಚಿನ್ರಸ್ವಾಮಿ, ಕಾರ್ಯದರ್ಶಿ ಎಸ. ನಂದೀಶ, ತಾ. ಅಧ್ಯಕ್ರ ಸಿ.ಜೆ.ನಾಗೇಂದ್ರ ಸ್ವಾಮಿ, ಮಲಿಕಾರ್ಜುನ, ರಾಜು ಪಟೇಲ, ಪ್ರಬು, ಪ್ರಬುರಾಂ, ಪ್ರಸಾದ, ರಾಜೇಶ, ಮಹೇಶ, ನಾಗೇಂದ್ರ ಸೇರಿದಂತೆ ೫೦ಕ್ಕೂ ಹೆಚ್ಚು ಜನರನ್ರು ಬಂಧಿಸಿ ಜಿಲಾ ಸಶಸ್ಯ ಮೀಸಲು ಪಡೆ ಕಚೇರಿಯಲಿ ಇರಿಸಲಾಗಿತ್ತು.

No Comments to “ಗಡಿ ಬಂದಗೆ ಮುಂದಾದ ಕರವೇ ಕಾರ್ಯಕರ್ತರ ಬಂಧನ”

add a comment.

Leave a Reply

You must be logged in to post a comment.