ಈಶಾನ್ಯ ಬಾಗದಲಿ ಬೂಕಂಪತ೧೬ ಸಾವು

ಹೊಸದಿಲ್ಲಿ್ಛ ಸೆ್ಝ೧೮-ದೇಶದ ಈಶಾನ್ಯ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು್ಛ ಸಿಕ್ಕಿಂ ಸೇರಿದಂತೆ ಕೆಲ ರಾಜ್ಯಗಳು ಹಾಗೂ ನೇಪಾಳ ಮತ್ತು ಬಾಂಗ್ಲಾದೇಶಗಳಲ್ಲೂ ಇದರ ತೀವ್ರತೆ ವ್ಯಾಪಿಸಿದೆ್ಝ ಸುಮಾರು ೧೬ ಮಂದಿ ಮೃತಪಟ್ಟಿದ್ದು್ಛ ಹಲಮ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ್ಝ ರಿಕ್ಟರ್‌ ಮಾಪಕದಲ್ಲಿ ೬್ಝ೮ರಷ್ಟು ತೀವ್ರತೆ ದಾಖಲಾಗಿದ್ದು್ಛ ಇದರಿಂದ ಸಿಕ್ಕಿಂ ಜನರು ಸಂಪೂರ್ಣ ಭಯಭೀತರಾಗಿದ್ದರು್ಝ ಭೂಕಂಪದ ಕೇಂದ್ರ ಬಿಂದು ಸಿಕ್ಕಿಂ ಹಾಗೂ ನೇಪಾಳದ ಗಡಿಭಾಗ ಗ್ಯಾಂಗ್‌ಟೋಕ್‌ನಲ್ಲಿ ಇತ್ತು ಎಂದು ಹೇಳಲಾಗಿದೆ್ಝ ಇದು ಈಶಾನ್ಯ ಭಾಗದಲ್ಲಿ ೨೦ ವರ್ಷಗಳ ನಂತರ ಸಂಭವಿಸಿರುವ ಭಾರೀ ದೊಡ್ಡ ಪ್ರಮಾಣದ ಭೂಕಂಪವಾಗಿದೆ್ಝ ಸಿಕ್ಕಿಂನಲ್ಲಿ ಏಳು ಮಂದಿ ಮೃತಪಟ್ಟು್ಛ ೩೩ ಮಂದಿ ಗಾಯಗೊಂಡಿ ದ್ದಾರೆ್ಝ ಬಿಹಾರದಲ್ಲಿ ಇಬ್ಬರು ಹಾಗೂ ನೇಪಾಳದಲ್ಲಿ ೫ ಮಂದಿ್ಛ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಅಸುನೀಗಿದ್ದಾರೆ ಎಂದು ವರದಿಯಾಗಿದೆ್ಝ ಭೂಕಂಪನದ ಅನುಭವ ಮೇಘಾಲಯ್ಛ ಅಸ್ಸಾಂ್ಛ ಬಿಹಾರ್ಛ ಉತ್ತರ ಪ್ರದೇಶ ಹಾಗೂ ಜಾರ್ಖಂಡ್‌ನಲ್ಲೂ ಆಗಿದೆ್ಝ ದಿಲ್ಲಿಯಲ್ಲೂ ಅಲ್ಪ ಪ್ರಮಾಣದ ಕಂಪನದ ಅನುಭವವಾಗಿದೆ್ಝ ಭಾನುವಾರ ಸಂಜೆ ೬್ಝ೩೦ರಲ್ಲಿ ಭೂಮಿ ಒಂದು ನಿಮಿಷ ಕಾಲ ಕಂಪಿಸಿತು್ಝ ಪರಿಣಾಮ ಸಿಕ್ಕಿಂನ ಇಂಡೋ ಟಿಬೆಟನ್‌ ಭದ್ರತಾ ಪಡೆಯ ೨ ಕಟ್ಟಡಗಳು ಕುಸಿದಿವೆ್ಝ ಪಶ್ಚಿಮಬಂಗಾಳದಲ್ಲೂ ಅಲ್ಪಮಟ್ಟಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ್ಝ ಈ ನಡುವೆ ಸಿಕ್ಕಿಂ ಮುಖ್ಯಮಂತ್ರಿ ಅವರನ್ನು ಸಂಪರ್ಕಿಸಿದ್ದ ಪ್ರಧಾನಿ ಮನವೋಹನ್‌ ಸಿಂಗ್‌ ಅಗತ್ಯ ನೆರಮ ನೀಡುಮದಾಗಿ ಹೇಳಿದ್ದಾರೆ್ಝ ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಕರೆಯಲಾಗಿದೆ್ಝ ಭೂಕಂಪ ಸಂಭವಿಸಿದ ಸ್ಥಳಕ್ಕೆ ಎರಡು ವಾಯುಪಡೆ ವಿಮಾನಗಳನ್ನು ಕಳುಹಿಸಲಾಗಿತ್ತು್ಝ

No Comments to “ಈಶಾನ್ಯ ಬಾಗದಲಿ ಬೂಕಂಪತ೧೬ ಸಾವು”

add a comment.

Leave a Reply

You must be logged in to post a comment.