ಅಡ್ವಾಣಿ ಜನಚೇತನ ಯಾತ್ರೆ ಆರಂಬ

ಸಿತಾಬ್‌  ದಿಯಾರಾ,ಅ.೧೧- ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ  ಬಷ್ರಚಾರ  ವಿರು ದ್ಧದ  ೩೮ ದಿನಗಳ ತಮ್ಮ ಜನ ಚೇತನ ಯಾತ್ರೆ ಯನ್ನು ನಿಗದಿ ಯಂತೆ ಜಯ ಪಕ್ರಾಶ್‌ ನಾರಾಯಣ್‌ ಅವರ ಜನ್ಮದಿನವಾದ ಮಂಗಳವಾರ  ಅವರ  ಹುಟ್ಟೂರು ಬಿಹಾರದ  ಸಿತಾಬ್‌  ದಿಯಾರಾ ಗ್ರಾಮದಿಂದ ಆರಂಭಿಸಿದರು. ನಾರಾಯಣ್‌ ಅವರ ಜನ್ಮದಿನವಾದ ಮಂಗಳವಾರ  ಅವರ  ಹುಟ್ಟೂರು ಬಿಹಾರದ  ಸಿತಾಬ್‌  ದಿಯಾರಾ ಗ್ರಾಮದಿಂದ ಆರಂಭಿಸಿದರು. ಆಡ್ವಾಣಿ ಅವರೊಂದಿಗೆ ಬಿಜೆಪಿ ನಾಯಕರಾದ  ಸುಷ್ಮಾಸ್ವರಾಜ್‌, ಅರುಣ್‌ ಜೇಟ್ಲಿ, ಅನಂತ್‌ ಕುಮಾರ್‌ ಅವರಿದ್ದ ಯಾತ್ರೆಗೆ ಇಲ್ಲಿನ ಗಾಂಧಿ ಕುಮಾರ್‌ ಹಸಿರು ನಿಶಾನೆ ತೋರಿ ಸುವ ಮೂಲಕ ಚಾಲನೆ ನೀಡಿದರು. ಈ  ಸಂದರ್ಭ  ಮಾತನಾಡಿದ ಆಡ್ವಾಣಿ,  ಭ್ರಷ್ಟಾಚಾರ  ನಿಗ್ರಹಿಸುವ ನಿಟ್ಟಿನಲ್ಲಿ ಯುಪಿಎ ಸರ್ಕಾರ ವಿಫಲ ವಾಗಿದ ಈ ಜನಚೇತನ ಯಾತ್ರೆ, ೨೩ ರಾಜ್ಯಗಳು  ಹಾಗೂ  ಕೇಂದ್ರಾಡಳಿತ ಪ್ರದೇಶಗಳಲ್ಲಿ  ಸಂಚರಿಸಲಿದೆ. ೧೨,೦೦೦  ಕಿಮೀ  ವರೆಗೆ  ಯಾತ್ರೆ ಕ್ರಮಿಸಲಿದೆ. ಯಾತ್ರೆಗೆ  ಖಂಡನೆ:ಆಡ್ವಾಣಿ ಯಾತ್ರೆಯನ್ನು ಲೇವಡಿ ಮಾಡಿರುವ ಲಾಲು ಪ್ರಸಾದ್‌ ಯಾದವ್‌, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟಾ ಚಾರ  ತುಬಿತು ಳು ಕು ತಿದ್ತ

No Comments to “ಅಡ್ವಾಣಿ ಜನಚೇತನ ಯಾತ್ರೆ ಆರಂಬ”

add a comment.

Leave a Reply

You must be logged in to post a comment.