ಅಣ್ಣಾ ಬೆಂಬಲಿಗರ ಮೇಲೂ ಹಲ್ಲೆ

ಹೊಸದಿಲ್ಲಿ,ಅ.೧೩-  ಹಿರಿಯ  ವಕೀಲ  ಪ್ರಶಾಂತ್‌  ಭೂಷಣ್‌  ಅವರ
ಮೇಲೆ ಹಲ್ಲೆ ನಡೆದ ಬೆನ್ನಲ್ಲೇ  ಗುರುವಾರ  ಗಾಂಧಿವಾದಿ ಅಣ್ಣಾ ಹಜಾರೆ
ಬೆಂಬಲಿಗರ ಮೇಲೂ ಇಲ್ಲಿನ ಪಟಿಯಾಲಾ ಹೌಸ್‌ ನ್ಯಾಯಾಲಯದ ಬಳಿ
ಹಲ್ಲೆ ನಡೆದಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.
ಪ್ರಶಾಂತ್‌ ಭೂಷಣ್‌ ಅವರ ಮೇಲೆ ನಡೆದ ಹಲ್ಲೆ ವಿರುದ್ಧ ಪ್ರತಿಭಟನೆ
ಕೈಗೊಳ್ಳಲೆಂದು ಅಣ್ಣಾ ಬೆಂಬಲಿಗರು ಇಲ್ಲಿಗೆ ಆಗಮಿಸಿದ್ದಾಗ ಈ ಘಟನೆ
ನಡೆದಿದೆ.   ಆದರೆ, ಈ  ತಮ್ಮ  ಸಂಘಟನೆಗೂ ಈ
ದಾಳಿ ಯಾಮದೇ ಸಂಬಂಧವಿಲ್ಲ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರವೋದ್‌
ಮುತಾಲಿಕ್‌ ಹೇಳಿದ್ದಾರೆ.

No Comments to “ಅಣ್ಣಾ ಬೆಂಬಲಿಗರ ಮೇಲೂ ಹಲ್ಲೆ”

add a comment.

Leave a Reply

You must be logged in to post a comment.