ಜಿಲೆಯಲಿ ಮುಂದಿನ ತಿಂಗಳು ಫಜಾತಿ ಗಣತಿಫ

ಚಾಮರಾಜನಗರ, ಅ.೧೩-ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ರು ಗುರುತಿಸುವ ಸಲುವಾಗಿ ನ.೨೦ರಿಂದ ಜಾತಿ ವಾರು ಗಣತಿ ಆರಂಬವಾಗಲಿದ್ದು, ಇದಕ್ಕಾಗಿ ೧ ವಾರದಲಿ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಅಪರ ಜಿಲಾಧಿಕಾರಿ ಡಾ. ಹೆಚ.ಟಿ. ಚಂದ್ರಶೇಖರ ಅಧಿಕಾರಿಗಳಿಗೆ ಸೂಚಿಸಿ ದ್ದಾರೆ. ಜಿಪಂ ಸ್ಧಾಯಿ ಸಮಿತಿ ಸಬಾಂಗಣದಲಿ ಗುರುವಾರ ಈ ಸಂಬಂಧ ನಡೆದ ಸಬೆಯಲಿ ಅಧ್ಯಕ್ರತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಗ್ರಾಮೀಣಾಬಿವೃದ್ದಿ ಹಾಗೂ ನಗರ ಬಡತನ ನಿರ್ಮೂಲನಾ ಮಂತ್ರಾಲಯ ಜಾತಿಗಣತಿ ಮಾಡುವಂತೆ ಆದೇಶಿಸಿದ್ದು, ನಿಗದಿತ ವೇಳೆಗೆ ಗಣತಿ ಪ್ರಕ್ರಿ ಯೆಗೆ ಚಾಲನೆ ನೀಡಬೇಕು ಎಂದು ನಿರ್ದೇಶನ ನೀಡಿದರು. ಸಾಮಾಜಿಕ, ಆದಿnkರ್ಕ ಸ್ಧಿತಿ ಮತ್ತು ಜಾತಿಗೆ ಸಂಬಂಧಿಸಿದ ಗಣತಿ ರಾಜ್ಯದಲಿ ೨ ಹಂತಗಳಲಿ ನಡೆಯಲಿದೆ. ಅದೇ ರೀತಿ ಜಿಲೆಯಲಿ ನ.೨೦ರಿಂದ ಡಿ.೩೦ರವರೆಗೆ ನಡೆಯಲಿದೆ. ಇದು ಇತರೆ ಗಣತಿಗಿಂತ ಬಿನ್ರವಾಗಿದೆ. ಜನರ ಸಾಮಾಜಿಕ, ಆದಿnkರ್ಕ ಸ್ಧಿತಿಗತಿಗಳನ್ರು ಗುರುತಿಸಲು ಸಹಕಾರಿ ಯಾಗಲಿದೆ. ಅಧಿಕಾರಿಗಳು ವಿಶೇಷ ಶ್ರಮವ ಹಿಸಿ ಮಾಡಬೇಕು ಎಂದರು. ಜಿಲಾ ಮಟ್ಟದಲಿ ಗಣತಿ ಸಂಬಂಧ ಈಗಾಗಲೆ ಸಮಿತಿ ರಚಿಸಲಾಗಿದೆ. ಅಂತೆಯೇ ತಾಲೂಕು ಮಟ್ಟದಲೂ ಸಮಿತಿ ರಚಿಸ ಬೇಕು. ತಹಶೀಲ್ದಾರ, ಪುರಸಬೆ, ನಗರಸಬೆ ಆಯುಕ್ತರು ಗಣತಿ ಬಗ್ಗೆ ಕ್ರಮವಹಿಸಬೇಕು ಎಂದರು. ಈ ಕಾರ್ಯವು ಕಾಗದ ರಹಿತವಾಗಿದೆ. ಪ್ರಶ್ರಾವಳಿ ಮತ್ತು ದಾಖಲು ಮಾಡಬೇಕಾದ ಮಾಹಿತಿ ಅಂಶಗಳನ್ರು ಬಾರತ ಎಲೆಕ್ಟ್ರಾನಿಕ್ಸ ಲಿಮಿಟೆಡ ಸಂಸ್ಧೆ ಸಿದ್ದಪಡಿಸಿರುವ ವಿಶೇಷ ದಾಖಲು ಯಂತ್ರದಲಿ ಎ ಟ್ಯಾಬೆಟ ಪಿಸಿಏ ಸಂಗ್ರಹಿಸಬೇಕಿದೆ. ಗಣತಿ ಸಾಮಗ್ರಿ ಪಡೆದು ಸಿಬಫಂದಿಗಳಿಗೆ ತರಬೇತಿ ನೀಡಬೇಕೆಂದು ಸೂಚಿಸಿದರು. ಗಣತಿಗೆ ಪ್ರಾಥಮಿಕ ಶಾಲಾ ಶಿಕ್ರಕರನ್ರು ನಿಯೋಜನೆ ಮಾಡಬಾರದೆಂಬ ಆದೇಶವಿದೆ. ಪಂಚಾಯತ ಅಬಿವೃದ್ದಿ ಅಧಿಕಾರಿ, ಗ್ರಾಪಂ ಕಾರ್ಯದರ್ಶಿ, ಕಂದಾಯ ನಿರೀಕ್ರಕರು, ಪ್ರೌಡkಶಾಲಾ ಶಿಕ್ರಕರು, ಉಪನ್ಯಾಸಕರು, ಗ್ರಾಮ ಲೆಕ್ಕಾಧಿಕಾರಿ ಇನ್ರಿತರ ಸಿಬಫಂದಿಯನ್ರು ನೇಮಕ ಮಾಡಿಕೊಳ್ಳುವಂತೆ ತಿಳಿಸಿದರು. ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ತಾಲೂಕು ಮತ್ತು ಹೋಬಳಿ ಮಟ್ಟದಲಿ ೨ ಹಂತದಲಿ ತರಬೇತಿ ನೀಡಬೇಕು. ಬಿಇಎಲ ಸಂಸ್ಧೆಯಿಂದ ನೇಮಕಗೊಂಡ ಡಾಟಾ ಎಂಟ್ರಿ ಆಪರೇಟರಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯಕೆಲಸ ನಿರ್ವಹಿಸಬೇಕೆಂದು ಹೇಳಿದರು. ಜಿಪಂ ಉಪ ಕಾರ್ಯದರ್ಶಿ ಗೂಡೂರು ಬೀಮಸೇನಾ, ಯೋಜನಾ ಅಧಿಕಾರಿ ವೇಣುಗೋಪಾಲ, ಯೋಜನಾ ನಿರ್ದೇಶಕ ಬಿ.ಎಂ.ಸಿದ್ದಲಿಂಗಸ್ವಾಮಿ, ತಹಶೀಲ್ದಾರ ರಂಗಸ್ವಾಮಯ್ಯ, ನಗರಸಬೆ ಆಯುಕ್ತ ಬಸವರಾಜಪ್ಪ ವೊದಲಾದವರು ಸಬೆಯಲಿ ಹಾಜರಿದ್ದರು.

No Comments to “ಜಿಲೆಯಲಿ ಮುಂದಿನ ತಿಂಗಳು ಫಜಾತಿ ಗಣತಿಫ”

add a comment.

Leave a Reply

You must be logged in to post a comment.