ಮುಂಬೈಗೆ ಚಾಂಪಿಯನ್ಸ ಲೀಗ ಟ್ರೋಪಿ

ಚಿನ ದಾಳಿಯ ನೆರವಿನಿಂದ ಎದುರಾಳಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ೩೧ರನ್‌ಗಳಿಂದ ಮಣಿ ಸುವ ಮೂಲಕ ಮುಂಬೈ ಇಂಡಿಯನ್ಸ್‌ ತಂಡ, ಚಾಂಪಿಯನ್ಸ್‌ ಲೀಗ್‌ ೨೦-೨೦ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಹಣಾಹಣಿ ಯಲ್ಲಿ ಟಾಸ್‌ ಗೆದ್ದ ಮುಂಬೈ ಬ್ಯಾಟಿಂಗ್‌ ಆರಿಸಿಕೊಳ್ಳುತ್ತಿದ್ದಂತೆಯೆು ಪಂದ್ಯ ರಾಯಲ್‌ ಚಾಲೆಂಜರ್ಸ್‌ ವಶಕ್ಕೆ ಬಿದ್ದಂತಾಯಿತು ಎಂಬ ವಿಶ್ವಾಸ ವ್ಯಕ್ತವಾಗಿತ್ತು. ಕಾರಣ ಈ ಮುನ್ನ ಸೌತ್‌ ಆಸ್ಟ್ರೇಲಿಯಾ ಹಾಗೂ ನ್ಯೂ ಸೌತ್‌ವೇಲ್ಸ್‌ ವಿರುದ್ಧ ರಾಯಲ್‌ ಚಾಲೆಂ ಜರ್ಸ್‌ ೨೦೦ರ ಗಟಿ ದಾಟಿ ಸವಾಲನ್ನು ಮೆಟ್ಟಿ ಗೆಲುಮ ದಾಖಲಿಸಿತ್ತು.

No Comments to “ಮುಂಬೈಗೆ ಚಾಂಪಿಯನ್ಸ ಲೀಗ ಟ್ರೋಪಿ”

add a comment.

Leave a Reply

You must be logged in to post a comment.