ಶಿಕ್ರಣ-ಉದ್ಯೋಗದಲಿ ಶೇ.೭.೫ರಷ್ಟು ಮೀಸಲಾತಿಗಾಗಿ ಧರಣಿ

ಚಾಮರಾಜನಗರ, ಅ.೧೭-ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಜನಾಂಗಕ್ಕೆ ಕೇಂದ್ರ ಸರ್ಕಾರದ ಮಾದರಿಯಲೇ ಶಿಕ್ರಣ- ಉದ್ಯೋಗದಲಿ ಶೇ.೭.೫ರಷ್ಟು ಮೀಸಲು ನೀಡಬೇಕೆಂದು ಒತ್ತಾಯಿಸಿ ಜಿಲಾ ವಾಲ್ಮೀಕಿ ಟ್ರಸ್ಟ ವತಿಯಿಂದ ಜಿಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಲಾಯಿತು. ರಾಜ್ಯ ಸರ್ಕಾರ ಕೇಂದ್ರದಂತೆಯೇ ರಾಜಕೀಯ, ಆದಿnkರ್ಕ ಕ್ರೇತ್ರದಲಿ ಶೇ.೭.೫ ರಷ್ಟು ಮೀಸಲು ನೀಡುತ್ತಿದೆ. ಆದರೆ ಶಿಕ್ರಣ ಮತ್ತು ಉದ್ಯೋಗದಲಿ ಶೇ.೩ರಷ್ಟು ಮೀಸಲು ಮಾತ್ರ ನೀಡುತ್ತಿದ್ದು, ಈ ತಾರ ತಮ್ಯ ಹೋಗಲಾಡಿಸಬೇಕೆಂದು ಒತ್ತಾಯಿಸಿ ದರು. ಪರಿಶಿಷ್ಟ ಪಂಗಡದವರಿಗೆ ಪ್ರತ್ಯೇಕವಾಗಿ ವಿದ್ಯಾದಿnkರ್ ವೇತನ ನೀಡಬೇಕು. ಎಲಾ ತಾಲೂಕು ಕೇಂದ್ರಗಳಲಿ ೫೦೦ ಬಾಲಕಬಾಲಕಿಯ ರಿಗೆ ಒಂದರಂತೆ ಹಾಸ್ಟೆಲಗಳನ್ರು ತೆರೆಯಬೇಕೆಂದು ಆಗ್ರಹಿಸಿದರು. ಪ.ಪಂಗಡಕ್ಕೆ ಮೀಸಲಾದ ಹಣ ಪೂರ್ತಿ ಬಳಕೆ ಮಾಡದ ಅಧಿಕಾರಿಗಳ ವಿರುದ್ದ್ಧ ನಿರ್ದಾಕ್ರಿಣ್ಯ ಕ್ರಮ ಕೈಗೊಳ್ಳಬೇಕು. ಈ ಮೂಲಕ ಈ ವರ್ಗಕ್ಕೆ ಮೀಸಲಾದ ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ಮಾಡಬೇಕೆಂದು ರಾಜ್ಯ ಸರ್ಕಾರವನ್ರು ಒತ್ತಾಯಿಸಿರುವ ಮನವಿ ಪತ್ರವನ್ರು ಅಪರ ಜಿಲಾಧಿಕಾರಿ ಚಂದ್ರಶೇಖರ ಅವರಿಗ ಪ್ರತಿಬಟನಾಕಾರರು ಸಲಿಸಿದರು. ಪರಿಶಿಷ್ಟ ಪಂಗಡದ ವಿದ್ಯಾದಿnkರ್ಗಳಿಗೆ ಪ್ರತಿವರ್ಷ ವಿದ್ಯಾದಿnkರ್ ವೇತನ ಬರುತ್ತಿಲ. ಆದರೆ, ಪರಿಶಿಷ್ಟ ಜಾತಿಯವರಿಗೆ ಸಕಾಲಕ್ಕೆ ಬರುತ್ತಿದೆ. ಇಂತಹ ತಾರತಮ್ಯ ಯಾಕೆ ಎಂದು ಮನವಿಯಲಿ ಪ್ರಶ್ರಿಸಲಾಗಿದೆ. ಪ.ಪಂಗಡದವರಿಗೆ ಶೇ.೭.೫ರಷ್ಟು ಮೀಸಲಿನಡಿ ಮುಂಬಡ್ತಿ ನೀಡಿದ್ದರೆ ಎಲಾ ಇಲಾಖೆಗಳಲಿ ಉನ್ರತ ಅಧಿಕಾರ ಪಡೆಯಲು ಸಾಧ್ಯವಾಗಿತ್ತು. ಈ ತಾರತಮ್ಯ ಕಳೆದ ೧೦ ವರ್ಷಗಳಿಂದ ಜೀವಂತವಾಗಿದೆ. ಇನ್ರೆಷ್ಟು ವರ್ಷ ಇಂತಹ ನೋವು ಅನುಬವಿಸಬೇಕೆಂದಿ ದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ ಪ್ರವೇಶ ಪಡೆಯಲು ಶೇ.೯೦ರಷ್ಟು ಅಂಕ ಪಡೆಯ ಬೇಕಾಗಿದೆ. ಆದರೆ ಇತರೇ ವರ್ಗದವರು ಶೇ.೬೦ರಷ್ಟು ಅಂಕ ಪಡೆದು ಸುಲಬವಾಗಿ ಸೀಟು ಗಿಟ್ಟಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರಿಗೆ ಶೇ.೭.೫ರಷ್ಟು ಮೀಸಲು ನೀಡಿರು ವುದು. ನಮಗೂ ಅಷ್ಟೇ ಮೀಸಲು ನೀಡಿದರೆ ಉನ್ರತ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ ಎಂದು ಮನವಿ ಪತ್ರದಲಿ ತಿಳಿಸಿದ್ದಾರೆ. ಚುಡಾ ಮಾಜಿ ಅಧ್ಯಕ್ರ ಎಂ.ರಾಮ ಚಂದ್ರ, ವಾಲ್ಮೀಕಿ ಟ್ರಸ್ಟ ಪ್ರ.ಕಾರ್ಯದರ್ಶಿ ವೆಂಕಟರಂಗನಾಯ್ಕ, ನಗರಸಬಾ ಸದಸ್ಯ ಸುರೇಶನಾಯ್ಕ, ಮುಖಂಡರಾದ ಕಪನಿ ನಾಯ್ಕ, ಸುರೇಶನಾಗ, ಚಾ.ಪು. ಬಂಗಾರ ನಾಯ್ಕ, ವೆಂಕಟರಂಗನಾಯಕ, ಬಸವರಾಜು, ಶಿವಣ್ಣ, ಮಹೇಶ, ರಂಗಸ್ವಾಮಿ, ಬದನ ಗುಪ್ಪೆ ಶಿವರಾಮು, ಗ್ರಾಪಂ ಅಧ್ಯಕ್ರ ಶಿವ ಪ್ರಸಾದ, ಸಿದ್ದು, ಪಾಳ್ಯಕೃಷ್ಣ, ಹೆಚ.ಎಂ. ಮಹದೇವಪ್ಪ ವೊದಲಾದವರು ಪ್ರತಿಬಟನೆ ಯಲಿ ಬಾಗವಹಿಸಿದ್ದರು.

No Comments to “ಶಿಕ್ರಣ-ಉದ್ಯೋಗದಲಿ ಶೇ.೭.೫ರಷ್ಟು ಮೀಸಲಾತಿಗಾಗಿ ಧರಣಿ”

add a comment.

Leave a Reply

You must be logged in to post a comment.