ಕಾಂಗ್ರೆಸ ಕಹಳೆ – ಬೃಹತ ರ್ಯಾಲಿಯಲಿ ಬಿಜೆ ವಿರುದ್ದ್ಧ ಸೋನಿಯಾ ತೀಕ್ರ್ಣ ವಾಗ್ದಾಳಿ

ಹೊಸದಿಲಿ,ನ.೪-ಬ್ರಷ್ಟಾಚಾರ ಪ್ರಕರಣಗಳನ್ರು ಮುಂದಿಟ್ಟುಕೊಂಡು ಯುಪಿಎ ಸರ್ಕಾರವನ್ರು ಹಣಿ ಯಲು ಮುಂದಾಗಿದ್ದ ವಿಪಕ್ರಗಳಿಗೆ ಕಾಂಗ್ರೆಸ ತಿರುಗೇಟು ನೀಡಿದೆ. ದಿಲಿಯ ರಾಮಲೀಲಾ ಮೈದಾನದಲಿ ಬಾನುವಾರ ಲಕ್ರಕ್ಕೂ ಹೆಚ್ಚು ಕಾರ್ಯಕರ್ತರ ಸಮ್ಮುಖದಲಿ ನಡೆದ ಬೃಹತ ರ್ಯಾಲಿಯಲಿ ಪ್ರಧಾನಿ ಮನವೋಹನಸಿಂಗ, ಎಐಸಿಸಿ ಅಧ್ಯಕ್ರೆ ಸೋನಿಯಾಗಾಂಧಿ ಹಾಗೂ ಯುವ ನೇತಾರ ರಾಹುಲ ಗಾಂಧಿ ಬಿಜೆ ಸೇರಿದಂತೆ ಇತರೆ ಪಕ್ರಗಳ ವಿರುದ್ದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರ್ಯಾಲಿ ಉದ್ಘಾಟಿಸಿದ ಸೋನಿಯಾಗಾಂಧಿ ತಮ್ಮ ಬಾಷಣದುದ್ದಕ್ಕೂ ಪ್ರಮುಖವಾಗಿ ಬಿಜೆ ಸೇರಿದಂತೆ ವಿಪಕ್ರ ನಾಯಕರನ್ರು ತೀವ್ರವಾಗಿ ತರಾಟೆ ತೆಗೆದು ಕೊಂಡರು. ಅಡಿಯಿಂದ ಮುಡಿಯವರೆಗೂ ಬ್ರಷ್ಟಾಚಾರದಲೇ ಮುಳುಗೇಳುತ್ತಿರುವ ಪಕ್ರದಿಂದ ನಾವು ನೈತಿಕ ಪಾಠ ಕಲಿಯುವ ಅಗತ್ಯವಿಲ ಎಂದು ಅವರು ಬಿಜೆ ಗೆ ತಿರುಗೇಟು ನೀಡಿದರು. ಜನ ಲೋಕಪಾಲ ಮಸೂದೆ ಜಾರಿಗೆ ಯುಪಿಎ ಸರ್ಕಾರ ಪ್ರಾಮಾಣಿಕ ಪ್ರಯತ್ರ ಮಾಡಿದೆ. ಆದರೆ ರಾಜ್ಯಸಬೆಯಲಿ ಮಸೂದೆ ಮಂಡನೆಗೆ ಬಿಜೆಪಿ ಅಡ್ಡಿಪಡಿಸಿದ್ದರಿಂದ ಮಸೂದೆ ಜಾರಿಗೆ ಬರಲಿಲ ಎಂದ ಸೋನಿಯಾ, ಬಿಜೆ ಆಡಳಿತದಲಿರುವ ರಾಜ್ಯಗಳಲಿ ಬ್ರಷ್ಟಾಚಾರ ತಾಂಡವವಾಡುತ್ತಿದೆ. ನಾವು ಕಾನೂನಿನ ಮೂಲಕ ಬ್ರಷ್ಟಾಚಾರ ನಿಗ್ರಹಿಸಲು ಮುಂದಾದರೆ, ಬಿಜೆ ಮಸೂದೆಗೆ ಅಡ್ಡಿಪಡಿಸಿ ದ್ವಂದ್ವ ನಿಲುವು ತಳೆದಿದೆ ಎಂದು ಕಿಡಿಕಾರಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ರು ಸಮದಿnkರ್ಸಿ ಕೊಂಡ ಸೋನಿಯಾ, ಇದನ್ರು ತಡೆಗಟ್ಟಲು ಯುಪಿಎ ಸರ್ಕಾರ ಅಗತ್ಯ ಕ್ರಮಗಳನ್ರು ಕೈಗೊಂಡಿದೆ. ಆಹಾರ ಸುರಕ್ರತಾ ಕ್ರಮಗಳಿಗೆ ಸಂಬಂಧಿಸಿದಂತೆ ಮಸೂದೆ ಯೊಂದನ್ರು ಸಿದ್ದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

No Comments to “ಕಾಂಗ್ರೆಸ ಕಹಳೆ – ಬೃಹತ ರ್ಯಾಲಿಯಲಿ ಬಿಜೆ ವಿರುದ್ದ್ಧ ಸೋನಿಯಾ ತೀಕ್ರ್ಣ ವಾಗ್ದಾಳಿ”

add a comment.

Leave a Reply

You must be logged in to post a comment.