ರಾಜ್ಯಾದ್ಯಂತ ಏಕಕಾಲಕ್ಕೆ ೭ ಕಡೆ ದಾಳಿ – ನುಂಗಣ್ಣರು ಅ

ಚಾಮರಾಜನಗರ, ನ.೮- ರಾಜ್ಯಾದ್ಯಂತ ಏಕಕಾಲಕ್ಕೆ ೭ ಕಡೆ ಗುರುವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಬ್ರಷ್ಟರ ಜನ್ಮ ಜಾಲಾಡಿದ್ದಾರೆ. ಚಾಮರಾಜನಗರ, ಮಂಡ್ಯ ಜಿಲೆ ಸೇರಿದಂತೆ ವಿವಿಧೆಡೆ ನಡೆದ ಈ ದಾಳಿ ವೇಳೆ ಅಧಿಕಾರಿ ಗಳಿಂದ ಬಾರಿ ಪ್ರಮಾಣದ ಚಿನ್ರಾಬರಣ, ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಚಾ.ನಗರ ವರದಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ದೂರಿನ ಹಿನ್ರೆಲೆಯಲಿ ನಗರಸಬೆ ಮಾಜಿ ಅಧ್ಯಕ್ರ, ಹಾಲಿ ಸದಸ್ಯ ಎಸ.ನಂಜುಂಡಸ್ವಾಮಿ ಅವರ ಮನೆ ಮೇಲೆ ಲೋಕಾ ಯುಕ್ತ ಪೊಲೀಸರು ಗುರು ವಾರ ದಾಳಿ ನಡೆಸಿ ಬಾರಿ ಬೆಲೆಬಾಳುವ ಆಸ್ತಿ ದಾಖಲೆ ಗಳನ್ರು ವಶಪಡಿಸಿಕೊಂಡಿ ದ್ದಾರೆ. ನಗರದ ಅಂಬೇಡ್ಕರ ಬಡಾವಣೆಯಲಿರುವ ಅವರ ನಿವಾಸ, ಕರಿನಂಜನ ಪುರ ರಸ್ತೆಯಲಿನ ತೋಟದ ಮನೆ ಮತ್ತು ಅವರ ತಮ್ಮನ ಮನೆಯ ಮೇಲೂ ಏಕಾ ಕಾಲಕ್ಕೆ ಬೆಳಿಗ್ಗೆಯಿಂದಲೇ ದಾಳಿ ನಡೆಸಲಾಯಿತು. ನಂಜುಂಡಸ್ವಾಮಿ ಕುಟುಂಬದವರೇ ನಡೆಸುತ್ತಿರುವ ಕೆಎಸಆರಟಿಸಿ ನಿಲ್ದಾಣದ ರಸ್ತೆಯಲಿನ ಬಾರತ ಗ್ಯಾಸ ಸರ್ವೀಸ ಕಚೇರಿ ಮೇಲೆಯಾ ಸಂಜೆ ದಾಳಿ ಮಾಡಲಾಯಿತು. ಸಂಜೆ ೭.೩೦ ರ ವೇಳೆಯಲೂ ದಾಳಿ ಮುಂದುವರಿದಿತ್ತು.

One Comment to “ರಾಜ್ಯಾದ್ಯಂತ ಏಕಕಾಲಕ್ಕೆ ೭ ಕಡೆ ದಾಳಿ – ನುಂಗಣ್ಣರು ಅ”

  1. Pavan kumar says:

    this is good way for karnataka lokayukta..

Leave a Reply

You must be logged in to post a comment.