ನಿಯಮಬಾಹಿರ ಬಹುಮಹಡಿ – ಕಟ್ಟಡಗಳಿಗೆ ಕಣ್ಗಾವಲು

ಮೈಸೂರು,ಡಿ.೨೩- ನಗರದಲ್ಲಿ ನಿಯಮ ಬಾಹಿರವಾಗಿ ನಿರ್ಮಾಣವಾಗಿರುವ ಬಹುಮಹಡಿ ಕಟ್ಟಡಗಳ ಕುರಿತು ತನಿಖೆ ನಡೆಸಲು ಶಾಸಕರು, ಮಹಾಪೌರರು, ಉಪಮಹಾಪೌರರು, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಮಾಜಿ ಮಹಾಪೌರರನ್ನು ಒಳಗೊಂಡ ಸಮಿತಿಯನ್ನು ರಚಿಸಲು ನಗರಪಾಲಿಕೆ ತೀರ್ಮಾನಿಸಿದೆ. ನಗರಪಾಲಿಕೆಯಲ್ಲಿ ಮಂಗಳವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಈ ವಿಷಯವಾಗಿ ನಡೆದ ದೀರ್ಘ ಚರ್ಚೆಯ ನಂತರ ಮಹಾಪೌರ ಆರ್‌. ಲಿಂಗಪ್ಪ ಅವರು ಈ ನಿರ್ಣಯವನ್ನು ಪ್ರಕಟಿಸಿ ದರು. ನಗರದಲ್ಲಿ ನಿರ್ಮಾಣವಾಗುತ್ತಿರುವ ಕೆಲಮ ಬಹುಮಹಡಿ ಕಟ್ಟಡಗಳು ನಿಯಮಬಾಹಿರವಾಗಿ ನಿರ್ಮಿಸಿರುವ ಬಗ್ಗೆ

No Comments to “ನಿಯಮಬಾಹಿರ ಬಹುಮಹಡಿ – ಕಟ್ಟಡಗಳಿಗೆ ಕಣ್ಗಾವಲು”

add a comment.

Leave a Reply

You must be logged in to post a comment.