ಮ.ಬಟ್ಟೆ ಪಾದ್ರಿಕಾರಕ್ಕೆ ಚಾಲನೆ

ಮಹದೇಶ್ವರಬೆಟ್ಟ,ಡಿ.೫- ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ರೇತ್ರ ಅಬಿವೃದ್ದಿ ಪ್ರಾಧಿಕಾರಕ್ಕೆ ಶುಕ್ರವಾರ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇನ್ರು ಮುಂದೆ ಬೆಟ್ಟದ ಅಬಿವ್ಗೃÞ ಅತ್ಯಂತ ವೇಗವಾಗಿ ಆಗಲಿದೆ ಎಂದು ತಿಳಿಸಿದ್ದಾರೆ. ಕೇವಲ ಆದೇಶದಿಂದ ರಚನೆ ಆಗಿರುವ ಪ್ರಾಧಿಕಾರ ಇದಲ. ಇದಕ್ಕೆ ಕಾನೂನನ್ರೇ ರೂಪಿಸ ಲಾಗಿದೆ. ಇದರಡಿ ಮ.ಬೆಟ್ಟ ಮಾತ್ರವಲದೆ ಇದರ ವ್ಯಾಪ್ತಿಯ ದೇವಾಲಯಗಳನ್ರೂ ಅಬಿ ವ್ಗೃÞಪಡಿಸುವುದಾಗಿ ದೇವಸ್ಧಾನ ಮುಂಬಾಗ ನಡೆದ ಸಮಾರಂಬ ಉದ್ಘಾಟಿಸಿ ಮಾತನಾಡಿದರು. ಹೆಚ್ಚಿನ ಜವಾಬ್ದಾರಿಯಿಂದ ಅಧಿಕಾರಿಗಳು ಕೆಲಸ ಮಾಡಬೇಕುದ ಅಧಿಕವಾಗಿ ಆದಿnkರ್ಕ ನೆರವು ಒದಗಿಸಬೇಕು ಎನ್ರುವ ಕಾರಣಕ್ಕೆ ಮುಖ್ಯಮಂತ್ರಿ ಅವರನ್ರೇ ಪ್ರಾಧಿಕಾರದ ಅಧ್ಯಕ್ರರನ್ರಾಗಿ ಮಾಡ ಲಾಗಿದೆ. ಇದು ಕೂಡ ವಿಶೇಷ. ತಮ್ಮ ಅಧ್ಯ ಕ್ರತೆಯಲಿ ಪ್ರಾಧಿಕಾರದ ಪ್ರಥಮ ಸಬೆ ನಡೆ ದಿದ್ದು, ಪ್ರಾಧಿಕಾರಕ್ಕೆ ಚಾಲನೆ ಕೊಟ್ಟಿದ್ದು ತಮಗೆ ಅತೀವ ಸಂತಸ ತಂದಿದೆ ಎಂದರು. ಮಹದೇಶ್ವರ ಬೆಟ್ಟ ಬಹುಹಿಂದೆ ಮದ್ರಾಸ ಆಡಳಿತಕ್ಕೆ ಸೇರಿತ್ತು. ನಂತರ ನಮ್ಮ ರಾಜ್ಯಕ್ಕೆ ಒಳಪಟ್ಟಿತು. ಅಂದಿನಿಂದ ದೇವಸ್ಧಾನದ ಆಡ ಳಿತ, ನಿರ್ವಹಣೆ ಮುಜರಾಯಿ ಇಲಾಖೆ ಅಡಿ ಯಲಿ ಇತ್ತಾದರೂ ಆ ಇಲಾಖೆಯಿಂದ ವೇಗ ವಾಗಿ, ತ್ವರಿತವಾಗಿ ಅಬಿವ್ಗೃÞ ಕೆಲಸಗಳು ಆಗು ತ್ತಿರಲಿಲ. ಆದ ಕಾರಣ ಕಳೆದ ಸೆಪ್ಟೆಂಬರನಲಿ ಪ್ರಾಧಿಕಾರ ರಚಿಸಿದ್ದಾಗಿ ಸಿಎಂ ಸŒಷ್ಟಪಡಿಸಿದರು. ಬೆಟ್ಟದಲಿ ೩೫ ಕೊಟಿ ರೂ.ಗಳ ವಿವಿಧ ಅಬಿವ್ಗೃÞ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿ ದ್ದನ್ರು ಪ್ರಸ್ತಾಪಿಸಿದ ಅವರು, ಈ ಎಲಾ ಕಾಮ ಗಾರಿಗಳಿಗೂ ಕೂಡಲೇ ಟೆಂಡರ ಕರೆದು ಕೆಲಸ ಆರಂಬಿಸುವಂತೆ ಸೂಚಿಸಿದರು. ಪ್ರಾಧಿಕಾರದ ಅಧ್ಯಕ್ರರಾಗಿರುವ ತಾವು ಸಬೆಯನ್ರು ಬೆಂಗಳೂರಿನಲಿ ಮಾಡಲು ಹೋಗಲ. ಆಗಾಗ್ಗೆ ಬೆಟ್ಟದಲೇ ಸಬೆ ನಡೆಸುವು ದಾಗಿ, ಇದರ ಸರ್ವಾ೦ಗೀಣ ಅಬಿವ್ಗೃ ಮಾಡು ವುದಾಗಿ ಷ್ಟ್ಹಜ್ಞ್ಹ್ಟ್ರಿ ಹೇಳಿದರು. ರಾಜ್ಯದಲಿ ಅತೀ ಹೆಚ್ಚು ವರಮಾನ ಬರುವ ೨ನೇ ದೇವಾಲಯ ಮ.ಬೆಟ್ಟ. ಈ ಆದಾಯ ಬಲ್ಹಡರಿಗೋಸ್ಕರ ಬಳಕೆ ಆಗುವಂತೆ ಎಲಾ ಅನುಕೂಲ ಕ್ಧ ಸುವುದು, ಇದನ್ರು ಪವಿತ್ರ ಯಾತ್ರಾ ಸ್ಧಳ ಮಾಡುವುದು ಸರ್ಕಾರದ ಉದ್ದೇಶ ಎಂದರು. ಮ.ಬೆಟ್ಟ ಒಂದು ಜಾತಿ, ಧರ್ಮಕ್ಕೆ ಸೀಮಿತವಲ. ಇದು ಸರ್ವ ಜನಾಂಗದ ದೇವಾ ಲಯ. ಅನ್ಯ ರಾಜ್ಯದ ಬಕ್ತರೂ ಇಲಿಗೆ ಬರು ತ್ತಾರೆ. ಮಹದೇಶ್ವರನಿಗೆ ಐತಿಹಾಸಿಕ ಹಿನ್ರೆಲೆ ಇದೆ.

No Comments to “ಮ.ಬಟ್ಟೆ ಪಾದ್ರಿಕಾರಕ್ಕೆ ಚಾಲನೆ”

add a comment.

Leave a Reply

You must be logged in to post a comment.