ಮತ್ತೆ ೬೩೬ ಚಿನ್ನದ ನಾಣ್ಯ ಪತ್ತೆ

ಚಾಮರಾಜನಗರ, ಡಿ.೩ – ತಾಲೂಕಿನ ಹರ ದನಹಳ್ಳಿಯಲಿ ವ್ಯಕ್ತಿಯೊಬಫರ ಮನೆ ಬಳಿ ಶೌಚಾಲಯ ನಿರ್ಮಾಣಕ್ಕಾಗಿ ತೆಗೆಯುತ್ತಿದ್ದ ಗುಂಡಿಯಲಿ ಸಿಕ್ಕಿದ್ದು ೯೩ ಚಿನ್ರದ ನಾಣ್ಯ ಗಳಲ, ೭೨೯ ಅಅ ಶೌಚ ಗುಂಡಿ ತೆಗೆಯಲು ಹೋಗಿದ್ದ ನಾಲ್ವರು ಕಾರ್ಮಿಕರು ಬಚ್ಚಿಟ್ಟುಕೊಂಡಿದ್ದ ಇನ್ರೂ ೬೩೬ ಚಿನ್ರದ ನಾಣ್ಯಗಳನ್ರು ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮುಂಚೆ ಎ ಸೋಮವಾರ ಏ ಸದರಿಯವ ರಿಂದ ೯೩ ನಾಣ್ಯಗಳನ್ರು ವಶಪಡಿಸಿಕೊಳ್ಳಲಾ ಗಿತ್ತು. ಇದರೊಂದಿಗೆ ಒಟ್ಟು ೭೨೯ ನಾಣ್ಯಗ ಳನ್ರು ವಶಪಡಿಸಿಕೊಂಡಂತಾಗಿದೆ. ಇವುಗಳ ಒಟ್ಟು ತೂಕ ೨೭೮ ಗ್ರಾಂ ಇರುವುದಾಗಿ ನಗರದ ಪೂರ್ವಠಾಣೆ ಅಪರಾಧ ವಿಬಾಗದ ಎಸಐ ಸೋಮೇಗೌಡ ತಿಳಿಸಿದ್ದಾರೆ. ಕಾರ್ಮಿಕರಾದ ಹರದನಹಳ್ಳಿಯ ಕುಮಾರ ಬಿನ ಬಸವರಾಜಶೆಟ್ಟಿ ಎ ೧೦೬ ಏ , ಸುರೇಶ ಬಿನ ರಾಮಶೆಟ್ಟಿ ಎ ೧೬೮ ಏ , ನಂಜುಂಡ ಬಿನ ರಾಚಶೆಟ್ಟಿ ಎ ೧೮೩ ಏ ಮತ್ತು ಸುಂದರ ಎ ೧೭೯ ಏ ನಾಣ್ಯಗಳನ್ರು ವಿವಿಧೆಡೆ ಬಚ್ಚಿಟ್ಟುಕೊಂಡಿದ್ದರು. ಎ ಆವರಣ ದಲಿ ಹೆಸರಿಸಿರುವುದು ಅವರ ಬಳಿ ಇದ್ದ ನಾಣ್ಯ ಗಳ ಸಂಖ್ಯೆ ಏ ಹೆಚ್ಚಿನ ವಿಚಾರಣೆಗೆ ಒಳಪಡಿಸಿ ದಾಗ ಮನೆಯ ಹಿತ್ತಲು ಮತ್ತು ಸಂಬಂಧಿಗಳ ನಿವಾಸದಲಿ ಗೌಪ್ಯವಾಗಿ ಇಡಲಾಗಿದ್ದ ನಾಣ್ಯ ಗಳನ್ರು ಆರೋಪಿಗಳು ಪೊಲೀಸರಿಗೆ ಒಪಿŒಸಿ ದ್ದಾರೆ. ಆರೋಪಿತರ ವಿರುದ್ದ್ಧ ಕರ್ನಾಟಕ ಟ್ರೆಜರ ಟ್ರೋವ ಆಕ್ಟ ರೆ ಃ ವಿ ೪೦೩ ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿದೆ. ಆರೋಪಿತರು ತಪುïïŒ ಒಪಿŒಕೊಂಡು ನಾಣ್ಯಗಳನ್ರು ಸುಗಮ ವಾಗಿ ಒಪಿŒಸಿರುವುದರಿಂದ ಅವರನ್ರು ಅಪರಾಧಿ ಗಳೆಂದು ಬಿಂಬಿಸುವ ಗಂಬೀರ ಪ್ರಕರಣ ದಾಖಲಿಸಿಲ. ಆರೋಪಿತರೆಲಾ ೩೦ರ ವಯೋಮಾನದ ವರು. ನಾಣ್ಯದ ವಿಚಾರ ವೊದಲಿಗೆ ಬಯಲಾ ದಾಗ, ಹರದನಹಳ್ಳಿ ಸಿದ್ದಿಕ ಅವರ ಮನೆಯ ಶೌಚ ಗುಂಡಿ ತೆಗೆಯಲು ಹೋಗಿದ್ದಾಗ ಗುಂಡಿ ಒಳಗಡೆ ೪೩ ನಾಣ್ಯಗಳಷ್ಟೇ ಸಿಕ್ಕಿರುವುದಾಗಿ ಹೇಳಿ ಪೊಲೀಸರಿಗೆ ಒಪಿŒಸಿದ್ದರು. ಇದೇ ವೇಳೆ ಪೊಲೀಸರು ಮತ್ತು ಪ್ರಾಚ್ಯ ವಸ್ತು ಇಲಾಖೆಯವರು ಸ್ಧಳ ಪರಿಶೀಲಿಸಿ ಶೌಚ ಗುಂಡಿಯ ಮೇಲಿದ್ದ ಮಣ್ಣನ್ರು ಜರಡಿಯಾಡಿಸಿ ದಾಗ ೫೦ ನಾಣ್ಯಗಳು ದೊರಕಿದ್ದವು. ಸಹಜ ವಾಗಿಯೇ ಜರಡಿಯಾಡಿದ ಮಣ್ಣಿನಲಿಯೇ ೫೦ ನಾಣ್ಯಗಳು ಸಿಕ್ಕಿದವೆಂದರೆ ಶೌಚ ಗುಂಡಿ ತೆಗೆ ಯುತ್ತಿದ್ದ ಕಾರ್ಮಿಕರಿಗೆ ಇನ್ರೆಷ್ಟು ನಾಣ್ಯಗಳು ಸಿಕ್ಕಿರಬಹುದು ಎಂಬ ಶಂಕೆಯ ಮೇಲೆ ನಾಲ್ವ ರನ್ರು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

No Comments to “ಮತ್ತೆ ೬೩೬ ಚಿನ್ನದ ನಾಣ್ಯ ಪತ್ತೆ”

add a comment.

Leave a Reply

You must be logged in to post a comment.