ಮಡಿಕೇರಿ ಬಳಿ ಯುವತಿ ಹತ್ಯೆ ಪ್ರಕರಣ – ಆರೋಪಿ ಆತ್ಮಹತ್ಯೆ

ಮಡಿಕೇರಿ,ಡಿ.೨೩- ತನ್ನನ್ನು ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಸೋಮವಾರ ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಯುವಕ ಸೋಮವಾರಪೇಟೆ ತಾಲ್ಲೂಕಿನ ಕೆಂಚಮ್ಮನ ಬಾಣೆಯ ನಿವಾಸಿ ಮಹೇಶ (೩೦) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ಸಂಭವಿಸಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಎಂಬಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂ ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ರಮ್ಯ (೨೪) ಎಂಬ ಯುವತಿಯನ್ನು...

ಯುವತಿ ಹತ್ಯೆ ಮಾಡಿದ ಬಗs ್ನಪ್ರೇ ಮಿ

ಮಡಿಕೆರಿ,ಡಿ.೨೨- ಮದುವೆ ಯಾಗಲು ನಿರಾಕರಿಸಿದ ಯುವತಿ ಯನ್ನು ಭಗ್ನ ಪ್ರೇಮಿಯೊಬ್ಬ ಕತ್ತಿ ಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮ ವಾರಪೇಟೆ ತಾಲ್ಲೂಕಿನ ಬೇಳೂರು ಬಾಣೆಯಲ್ಲಿ ಸೋಮವಾರ ನಡೆದಿದೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ರಮ್ಯ (೨೪) ಕೊಲೆಯಾದ ಯುವತಿ. ಘಟನೆ ವಿವರ: ರಾಮನಗರ ಜಿಲ್ಲೆ ಚನ್ನಪಟ್ಟಣ ಎಂಬಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿದ್ದ ರಮ್ಯ ರಜೆ ಹಾಕಿ ಸೋಮವಾರ...
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more