ಚಾ.ನಗರದಲಿ ಬಂಧಿತ ೩೯ ರೈತರ ಬಿಡುಗಡೆ

ಚಾಮರಾಜನಗರ,ಡಿ.೧೪ -ಚಾ. ನಗರದಲಿ ಶುಕ್ರವಾರ ಬಂಧಿಸಲಾಗಿದ್ದ ೩೯ ರೈತರನ್ರು ವೈಯಕ್ತಿಕ ಮುಚ್ಚಳಿಕೆ ಆಧಾರದ ಮೇಲೆ ಇಲಿನ ಪ್ರಧಾನ ಸಿವಿಲ ನ್ಯಾಯಾಲಯದ ಎಕಿರಿಯ ಶ್ರೇಣಿಏ ನ್ಯಾಯಾಧೀಶರಾದ ಗಂಗಾಧರ ಹಡಪದ ಇಂದು ಬಿಡುಗಡೆ ಗೊಳಿಸಿದ್ದಾರೆ. ಈ ಎಲಾ ರೈತರ ಮೇಲಿನ ವೊಕದ್ದಮೆಗಳನ್ರು ಮುಖ್ಯ ಮಂತ್ರಿ ಯಡಿಯಾರಪ್ಪ ಅವರು ವಾಪಸ ಪಡೆಯುವಂತೆ ಸೂಚಿ ಸಿದ್ದರಾದರೂ ನೇರವಾಗಿ ಪ್ರಕರಣವನ್ರು ಹಿಂದಕ್ಕೆ ಪಡೆಯಲು ಬರುವುದಿಲ ಎನ್ರಲಾಗಿದೆ. ಸರ್ಕಾರ ಇವರ ಬಿಡುಗಡೆಗೆ...

ಚಾ್ಝನಗರದಲಿ ರೈತರಿಗೆ ಲಾರಿ ಏಟು

ಚಾಮರಾಜನಗರ,ಡಿ.೧೧-ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ೫ ದಿನಗಳಿಂದ ಮುಷ್ಕರ ನಿರತರಾಗಿದ್ದ ಜಿಲೆಯ ರೈತರ ಮೇಲೆ ಪೊಲೀಸರು ಹದ್ದು ಮೀರಿದ ರೀತಿಯಲಿ ಇಂದು ಲಾರಿm ಪ್ರಹಾರ ನಡೆಸಿದ್ದು, ಇದರಿಂದ ಅಕ್ರರಶಃ ಅನ್ರದಾತರು ನಲುಗಿ ಕಣ್ಣೀರಿಟ್ಟಿದ್ದಾರೆ. ಲಾರಿm ಏಟು ತಾಳಲಾರದೆ ರೈತರು ಕಿರುಚಾಡಿ, ಓಡೋಡಿ ಹೋದರೂ ಅವರನ್ರು ಬೆನ್ರಟ್ಟಿ ಮನಬಂದಂತೆ ಥಳಿಸಿದ ಪೊಲೀಸರ ವರ್ತನೆಯಿಂದ ಹಸಿರು ಸೇನೆ ಜಿಲಾಧ್ಯಕ್ರ ಹೆಗ್ಗವಾಡಿ ಪುರ ಮಹೇಶಕುಮಾರ ಸೇರಿದಂತೆ ೭...

ರೆಡಿಗಳಿಂದ ಪೂರ್ಣ ಸಹಕಾರ- ಸಿಎಂ

ಚಾಮರಾಜನಗರ್ಛ ನ್ಝ೧೧- ರೆಡಿ† ಸಹೋದರರು ನನಗೆ ಪೂರ್ಣ ಸಹಕಾರ ನೀಡುತಿ‰ದಾŠರೆ್ಝ ದೆಹಲಿ ನಾಯಕರು ಕೆಲವೇ ನಿಮಿಷಗಳಲಿ ಬಿನ್ರಮತಕ್ಕೆ ಪರಿಹಾರ ಹುಡುಕಿದಾŠರೆ್ಝ ಎಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತೆ‰ವೆ ಎಂದು ಮುಖ್ಯಮಂತ್ರಿ ಬಿ್ಝಎಸ್ಝಯಡಿಯಾರಪOಹ ಹೇಳಿದರು್ಝ ಜಿಲೆಯ ಮಲೆ ಮಹದೇಶ್ವರನ ಬೆಟ್ಟದಲಿ ಬುಧವಾರ ವಿಶೇಷ ಪೂಜೆ ಸಲಿಸುವುದಕ್ಕೂ ಮುನ್ರ ಸುದಿŠಗಾರರ ಪ್ರಶ್ರೆಗಳಿಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು್ಝ ಮಂಗಳವಾರ ಮೈಸೂರು ಚಾಮುಂಡಿ ಬೆಟ್ಟದಲಿ ದೇವಿಗೆ ಪೂಜೆ ಸಲಿಸಿದೆŠ್ಝ ಈಗ ಮಹದೇಶ್ವರ...
12
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more