ಜನಪ್ರತಿನಿಧಿಗಳ ಫಆಪರೇಷನಫಗೆ ಆಘಾತ

ಬೆಂಗಳೂರು,ಡಿ,೯- ಆಪರೇμನ್‌ ಕಮಲ ಹಾಗೂ ಆಪರೇμನ್‌ ಹಸ್ತ ಕಾರ್ಯಾಚರಣೆ ಮೂಲಕ ವಿವಿಧ ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹೈ ಕೋರ್ಟ್‌ ಮರ್ಮಾಘಾತ ಉಂಟು ಮಾಡಿದ್ದು, ನಗರಸಭೆ, ಪುರಸಭೆಯ ಒಟ್ಟು ೩೨ ಸದಸ್ಯರ ಸದಸ್ಯತ್ವವನ್ನು ಅನೂರ್ಜಿತಗೊಳಿಸಿ ಬುಧವಾರ ಮಹತ್ವದ ತೀರ್ಪು ನೀಡಿದೆ. ಮಂಡ್ಯ ನಗರಸಭೆ ಹಾಗೂ ದೊಡ್ಡಬಳ್ಳಾಪುರ ಪುರಸಭೆಯ ಜಾ.ದಳ ಸದಸ್ಯರು ಬಿಜೆಪಿಯ ಹಾಗೂ ಕೊಳ್ಳೇಗಾಲ ನಗರಸಭೆಯ...

ತೀವ್ರಗೊಂಡ ಲಾರಿ ಮುಷ್ಕರ – ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ೪೮ ಗಂಟೆ ಗಡುವು

ಬೆಂಗಳೂರು ಃಮೈಸೂರು, ಡಿ. ೮- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿ ರುವ ಲಾರಿ ಮುಷ್ಕರ ತೀವ್ರಗೊಂಡಿದೆ. ಮರಳು ಮತ್ತು ಕಟ್ಟಡ ಸಾಮಗ್ರಿ ಗಳನ್ರು ಸಾಗಿಸುವ ಲಾರಿಗಳ ಸಂಚಾರ ವನ್ರು ಸ್ಧಗಿತಗೊಳಿಸಿ ಲಾರಿ ಮಾಲೀ ಕರು, ಚಾಲಕರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಮುಷ್ಕರ ಹಿನ್ರೆಲೆಯಲಿ ಇಂದು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಲಾರಿ ಮಾಲೀಕರು, ಚಾಲಕರು, ಕೂಲಿಕಾರರು ಬೇಡಿಕೆ ಈಡೇರಿಸುವಂತೆ...

ಗಣಿ ರಡ್ಡಿ ಮೆಲೆ ಗದಾಪ್ರ ಹಾರ

ಬೆಂಗಳೂರು್ಛಡಿ್ಝ೪-ಮಹತ್ವದ ಬೆಳವಣಿಗೆಯಲಿ ಆಂಧ್ರ ಪ್ರದೇಶದಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಗಳ ಬಗ್ಗೆ ಸಿಬಿಐ ತನಿಖೆ ನಡೆಸಲು ಕೇಂದ್ರ ಸರ್ಕಾರ ಇಂದು ಆದೇಶ ನೀಡಿದೆ್ಝ ಕೇಂದ್ರ ಸರ್ಕಾ ರದ ಸಿಬಫಂದಿ ಇಲಾಖೆ ಸಿಬಿಐ ತನಿಖೆ ನಡೆಸು ವಂತೆ ನೋಟಿಪಿkಕೇ ಶನ ಜಾರಿ ಮಾಡಿದೆ್ಝ ಆ ಮೂಲಕ ಸಚಿವ ಗಾಲಿ ಜನಾ ರ್ದನ ರೆಡ್ಡಿ ಮಾಲೀಕತ್ವದ ಓಬಳಾ ಪುರಂ ಮೈನಿಂಗ ಕಂಪನಿ ಎಓಎಂಸಿಏ ಸೇರಿದಂತೆ ಆಂಧ್ರ...

ಅಕ್ರಮ -ಸಕ್ರಮ ಕ್ಕೆ ಅಸು್ ರಾಜ್ಯ ಸಂಪುಟ ಸಬೆಯಲಿ ಮಹತ್ವದ ತೀರ್ಮಾನ

ಬೆಂಗಳೂರು, ಡಿ.೩-ಅಕ್ರಮ – ಸಕ್ರಮ ಯೊಜನೆಯನ್ನು ಜಾರಿಗೆ ತರಲು ತೀರ್ಮಾನಿಸಿದ್ದು, ಶೇ. ೫೦ ರμು್ಟ ನಿಯಮ ಉಲ್ಲಂಘಿಸಿದ ಮನೆ ಹಾಗೂ ಶೇ.೨೫ರμು್ಟ ನಿಯಮ ಉಲ್ಲಂ ಘಿಸಿದ ವಾಣಿಜ್ಯ ಕಟ್ಟಡಗಳ ಸಕ್ರಮ ಮಾಡುವ ಕಾನೂನಿಗೆ ರಾಜ್ಯ ಸಚಿವ ಸಂಪುಟ ಅನುವೋದನೆ ನೀಡಿದೆ. ಗೃಹ ಸಚಿವ ಡಾ.ವಿ.ಎಸ್‌.ಆಚಾರ್ಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿμಯ ತಿಳಿಸಿದ್ದು, ಸಾರಿಗೆ ಸಚಿವ ಆರ್‌. ಅಶೋಕ್‌ ನೇತೃತ್ವದ ಸಂಪುಟ ಉಪಸಮಿತಿ...

ಅಡ್ವೋಕೇಟ ಜನರಲ ವಿರುದ್ದ್ಧ ಹೆಚಡಿಕೆ ವಾಗ್ದಾಳಿ

ಬೆಂಗಳೂರು,ಡಿ.೩-ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿ ಡಾರ್‌ (ಬಿಎಂಐಸಿ) ರಸ್ತೆ ನಿರ್ಮಾಣ ಯೊಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ಗೆ ತಪ್ಪು ಮಾಹಿತಿ ನೀಡಿರುವ ಅಡ್ವೋಕೇಟ್‌ ಜನರಲ್‌ ಅಶೋಕ್‌ಹಾರ್ನಳ್ಳಿ ಅವರನ್ನು ಗಲ್ಲಿ ಗೇರಿಸಬೇಕು ಎಂದು ಜಾ.ದಳ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾ ರರ ಜತೆ ಮಾತನಾಡಿದ ಕುಮಾರ ಸ್ವಾಮಿ, ಬಿಎಂಐಸಿ ಯೊಜನೆಗೆ ಸಂಬಂಧಿಸಿದಂತೆ ಮೂಲ ಒಪ್ಪಂದ ವನ್ನು ಉಲ್ಲಂಘಿಸಿರುವ ಜತೆಗೆ ಹೈಕೋರ್ಟ್‌ ಹಾಗೂ...

ವಿಧಾನ ಪರಿಷತ ಚುನಾವಣೆ – ೧೫೯ ನಾಮಪತ್ರ

ಬೆಂಗಳೂರು್ಛಡಿ್ಝ೧-ನಗರ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮ ನೆಯ ೨೫ ಸ್ಥಾನಗಳಿಗೆ ಡಿ್ಝ೧೮ ರಂದು ನಡೆಯಲಿರುವ ಚುನಾವ ಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದ್ದು್ಛ ಒಟ್ಟು ೧೫೯ ಮಂದಿ ಸ್ಪರ್ಧೆ ಬಯಸಿ ಉಮೇದು ವಾರಿಕೆ ಸಲ್ಲಿಸಿದ್ದಾರೆ್ಝ ಎಲಿ್ಛ ಎಷ್ಟು ನಾಮಪತ್ರತ ಮೈಸೂರು-ಚಾ್ಝನಗರದಲಿಅತಿ ಹೆಚ್ಚು ಅಂದರೆ – ೨೫ ಉಮೇದು ವಾರಿಕೆ ಸಲಿಕೆಯಾಗಿದೆ್ಝ ಉಳಿದಂತೆ ಬೆಳಗಾವಿ – ೧೩್ಛ ಧಾರವಾಡ – ೧೨್ಛ ಗುಲಫರ್ಗಾ-೧೧್ಛ ಕೊಲಾರ –...

ಮೈತ್ರಿ ಪರಿಣಾಮತನೇರ ಹಣಾಹಣಿ

ಬೆಂಗಳೂರು್ಛನ್ಝ೩೦-ರಾಜ್ಯ ವಿಧಾನಪರಿತ್ತಿನ ಇಪ್ಪತ್ತೈದು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌-ಜಾ್ಝದಳ ಮೈತ್ರಿಕೂಟದ ನಡುವೆ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ್ಝ ಡಿಸೆಂಬರ್‌ ೧೮ ರಂದು ಜರುಗಲಿರುವ ಚುನಾ ವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆ ದಿನವಾಗಿದ್ದು್ಛ ಮೂರು ರಾಜಕೀಯ ಪಕ್ಷಗಳು ಅಳೆದು ಸುರಿದು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿವೆ್ಝ ಬಿಜೆಪಿ ಅತೀ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ ಕಾಂಗ್ರೆಸ್‌ ೧೮ ಜಾ್ಝದಳ ೮ ಸ್ಥಾನಗಳಿಗೆ ತನ್ನ...

ಮುಂದುವರೆದ ಬಿನ್ರಮತ

ಬೆಂಗಳೂರು,ನ.೧೮-ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಗಮವಾಗಿ ಸಾಗಬೇಕು ಎಂಬ ಕಾರಣ ದಿಂದ ಬಿಜೆಪಿ ವರಿμ್ಠರು ರಚಿಸಿರುವ ಸಮನ್ವಯ ಸಮಿತಿಗೆ ಬಸವರಾಜ ಬೊಮ್ಮಾಯಿ ನೇಮಕವಾಗಿ ರುಮದನ್ನು ಗಣಿರೆಡ್ಡಿಗಳ ಪಡೆ ತೀವ್ರವಾಗಿ ವಿರೋ ಧಿಸುಮದರೊಂದಿಗೆ ರಾಜ್ಯ ಬಿಜೆಪಿಯಲ್ಲಿನ ಭಿನ್ನಮ ತದ ಬಿಸಿ ಪುನಃ ಸ್ಫೋಟಗೊಂಡಿದೆ. ಸಮಿತಿಯಲ್ಲಿ ಜಲಸಂಪನ್ಮೂಲ ಸಚಿವ ಬಸವ ರಾಜ ಬೊಮ್ಮಾಯಿ ಅವರನ್ನು ಸೇರ್ಪಡೆ ಮಾಡಿ ರುವ ಕ್ರಮದ ಬಗ್ಗೆ ಗಣಿರೆಡ್ಡಿಗಳ ಪಡೆ ಮಾತ್ರವಲ್ಲದೇ ಬಿಜೆಪಿಯ...

ಅಧಿವೇಶನದಲಿ ವಿಶ್ವಾಸ ಮತ ಯಾಚನೆಲ

ಬೆಂಗಳೂರು್ಛನ್ಝ೧೩-ಮುಂದಿನ ಆರು ತಿಂಗಳ ಕಾಲ ಗಣಿ ರೆಡ್ಡಿ ಸಚಿವರು ಸದನದಲ್ಲೇ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಾಧ್ಯವಾಗದಂತಹ ತಂತ್ರ ರೂಪಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ್ಛ ಡಿಸೆಂಬರ್‌ ೧೪ ರಿಂದ ಕರೆದಿರುವ ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ತಾವೇ ಖುದ್ದಾಗಿ ವಿಶ್ವಾಸ ಮತ ಯಾಚಿಸಲು ಮುಂದಾಗಿದ್ದಾರೆ್ಝ ಮುಖ್ಯಮಂತ್ರಿಯವರ ಈ ರಾಜಕೀಯ ತಂತ್ರಗಾ ರಿಕೆಯನ್ನು ತಡೆಯುವ ದೃಷ್ಟಿಯಿಂದ ರೆಡ್ಡಿಗಳು ಸದ್ಯಕ್ಕೆ ಅಧಿವೇಶನವನ್ನೇ ತಡೆಯುವ ಪ್ರಯತ್ನ ಮಾಡಿದ...

ಅಸೆಂಬಿ ವಿಸರ್ಜನೆಗೆ ಸಿದುŠ ಆಗ್ರಹ

ಮೈಸೂರು,ನ.೧೨-ರಾಜ್ಯದಲಿ ನಡೆಯುತಿ‰ರುವ ಅರಣ್ಯ ಲೂಟಿಯನ್ರು ತಡೆಯಲಾಗದು, ಒತ‰ಡಗಳಿಗೆ ಮಣಿಯದೇ ಆಡಳಿತ ನಡೆಸಲಾಗದು ಎನ್ರುವು ದಾದರೆ ಅಧಿಕಾರದಲಿ ಮುಂದುವರಿಯಲು ಬಿಜೆಪಿ ಸರ್ಕಾರ ಯೋಗ್ಯವಲ. ಆದŠರಿಂದ ಮುಖ್ಯಮಂತ್ರಿ ಯಡಿಯಾರಪOಹ ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಅಥವಾ ವಿಧಾನಸಬೆಯನ್ರು ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ವಿಧಾನಸಬೆ ವಿರೋಧ ಪಕ್ರದ ನಾಯಕ ಸಿದŠರಾಮಯ್ಯ ಆಗ್ರಹಿಸಿದಾŠರೆ. ನಗರದಲಿಂದು ಪತ್ರಿಕಾಗೋಷಿô್ಠ ಯನ್ರುದೆŠಶಿಸಿ ಮಾತನಾಡಿದ ಅವರು, ರಾಜ್ಯದ ಅರಣ್ಯ ಸಂಪತಿ‰ನ ಲೂಟಿ...
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more