ಬಂಡಾಯದ ಬೆಂಕಿ

ಬೆಂಗಳೂರು,ಅ.೨೮-ರಾಜ್ಯ ಬಿಜೆಪಿಯಲಿ ಬುಗಿಲೆದŠ ಸಂಫìರ್ಷ ಮತ‰ಷ್ಟು ತಾರಕಕ್ಕೇರಿದೆ. ಗಣಿ ರೆಡಿ†ಗಳ ಬಂಡಾ ಯದ ಬೆಂಕಿಗೆ ಮುಖ್ಯಮಂತ್ರಿ ಯಡಿಯಾರಪOಹ ತುಪOಹ ಸುರಿದಿ ದಾŠರೆ. ಇದರಿಂದಾಗಿ ಧಗಧಗನೆ ಹೊತಿ‰ ಉರಿಯತೊಡಗಿ ರುವ ಬೆಂಕಿ ಸರ್ಕಾರವನ್ರೇ ಆಪೋಷನ ತೆಗೆದುಕೊಳ್ಳುವ ಸಾಧ್ಯತೆ ಗಟ್ಟಿಯಾಗತೊಡಗಿದೆ. ಅತ‰ ನೆರೆಪೀಡಿತ ಬಳ್ಳಾರಿ ಜಿಲೆಯ ಸಿರಗುಪOಹ ತಾಲೂಕಿ ನಲಿ, ಬಂಡಾಯವೆದಿŠರುವ ಸಚಿವರಾದ ಕರುಣಾಕರ ರೆಡಿ†, ಜನಾರ್ದನ ರೆಡಿ†, ಶ್ರೀರಾಮುಲು ನೇತâತ್ವದಲಿ ಇಂದು ಗ್ರಾಮ ಗಳ...

ಶೆಟ್ಟರ ಪಟ್ಟಕ್ಕೆ ಸನ್ರಾಹ

ಬೆಂಗಳೂರು,ಅ.೨೫-ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ವಾ ದಿüಕಾರಿ ಧೋರಣೆಯ ವಿರುದ್ಧ ಸಿಡಿದು ಬಿದ್ದಿರುವ ಗಣಿರೆಡ್ಡಿಗಳಿಗೆ ಇದೀಗ ಹಲಮ ಮಂದಿ ಮಂತ್ರಿಗಳು ಬೆಂಬಲ ನೀಡಿದ್ದು, ಪರ್ಯಾಯ ನಾಯಕತ್ವಕ್ಕೆ ಜಗದೀಶ್‌ ಶೆಟ್ಟರ್‌ ಅವರನ್ನು ತರುವ ಯತ್ನಕ್ಕೆ ಚಾಲನೆ ನೀಡಿದ್ದಾರೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು ಪ್ರಮುಖ ಸಚಿವರಿಬ್ಬರು ಪ್ರತ್ಯೇಕ ವಾಗಿ ಗಣಿ ರೆಡ್ಡಿಗಳನ್ನು ಸಂಪರ್ಕಿಸಿದ್ದು, ಸರ್ಕಾರವನ್ನು ಶೋಭಾ ಕರಂದ್ಲಾಜೆಯ ಹಿಡಿತದಿಂದ ಹೊರ ತರಬೇಕೆಂದರೆ ಯಡಿ ಯೂರಪ್ಪ ಅವರನ್ನೇ ಮುಖ್ಯಮಂತ್ರಿ...

ಬಂಡಾಯಕ್ಕೆ ೩೩ ಶಾಸಕರ ಸಾಥ

ಬೆಂಗಳೂರು,ಅ.೨೪-ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ವಾದಿüಕಾರಿ ಧೋರಣೆಯ ವಿರುದ್ಧ ಬಂಡಾಯವೆದ್ದಿರುವ ಗಣಿ ರೆಡ್ಡಿಗಳ ಪಡೆ ಇದೀಗ ಸರ್ಕಾರದಿಂದ ಹೊರಗೆ ಬರುವ ಬೆದರಿಕೆ ಒಡ್ಡಿರುವ ಅಂಶ ಬೆಳಕಿಗೆ ಬಂದಿದೆ. ಉನ್ನತ ಮೂಲಗಳ ಪ್ರಕಾರ ಇದೀಗ ಗಣಿ ರೆಡ್ಡಿಗಳ ಜತೆ ಬಿಜೆ ಪಿಯ ಸುಮಾರು ಮೂವತ್ತಕ್ಕೂ ಹೆಚ್ಚು ಶಾಸಕರು ಕೈ ಜೋಡಿಸಿದ್ದು, ಒಂದೆರೆಡು ದಿನಗಳಲ್ಲಿ ಈ ಸಂಖ್ಯೆ ಮತ್ತμು್ಟ ಹೆಚ್ಚಾಗುವ ಸಾಧ್ಯತೆಗಳಿವೆ. ಸದ್ಯದ ಮಾಹಿತಿಗಳ ಪ್ರಕಾರ ಯಡಿಯೂರಪ್ಪ...

ಗಣಿ ಧಣಿಗಳ ಬಂಡಾಯದ ಸುನಾಮಿ

ಬೆಂಗಳೂರು ಅ್ಛ ೨೩-ನೆರೆ ತಗ್ಗಿದ ನಂತರ ಇದೀಗ ಮುಖ್ಯಮಂತ್ರಿ ಯಡಿ ಯೂರಪ್ಪ ಅವರ ವಿರುದ್ಧ ಬಳ್ಳಾರಿ ಗಣಿ ಧಣಿಗಳ ಬಂಡಾಯದ ರಾಜ ಕೀಯ ಸುನಾಮಿ ಆರಂಭವಾಗಿದ್ದು್ಛ ತಮ್ಮನ್ನು ನಿರ್ಲಕ್ಷಿಸುವ ಧೋರಣೆ ಮುಂದುವರೆಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುಮದಾಗಿ ನೇರವಾಗಿಯೆು ಬೆದರಿಕೆ ಹಾಕಿದ್ದಾರೆ್ಝ ಸಚಿವ ಶ್ರೀರಾಮುಲು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ರಾಜಕೀಯ ಮಾಡುಮದಾಗಿ ಯಡಿಯೂರಪ್ಪ...

ನೆರೆ ಸಂತ್ರಸ‰ರಿಗೆ ಸುಲಬ ಸಾಲ

ಬೆಂಗಳೂರು, ಅ.೨೧-ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಹೆಚ್ಚು ವೆಚ್ಚದ ಮನೆ ನಿರ್ಮಿಸಿಕೊಳ್ಳಲು ಮುಂದಾಗುವ ಸಂತ್ರಸ್ತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಬ್ಯಾಂಕುಗಳು ನಿರ್ಧರಿಸಿವೆ. ಹೀಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಸಲುವಾಗಿ ಬ್ಯಾಂಕುಗಳು ಆಯಾ ಪ್ರದೇಶಗಳ ವ್ಯಾಪ್ತಿಯಲ್ಲೇ ಸಾಲಮೇಳ ನಡೆಸಲು ತೀರ್ಮಾನಿಸಿವೆ. ಇಂದಿಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವಾಣಿಜ್ಯ ಬ್ಯಾಂಕು ಗಳ ಪ್ರಮುಖರೊಡನೆ ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ...
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more