ಯಡಿಯೂರಪಕ್ಷ ರಕ್ಷಣೆಗೆ ಹವಣಿಕೆ

ಬೆಂಗಳೂರು,ಅ,೧೩-ಅಕ್ರಮ ಗಣಿ ಗಾರಿಕೆ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ನೀಡಿರುವ ವರದಿಯನ್ನು ತಿರಸ್ಕರಿಸಲು ವೊದಲ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ರಾಜಕೀಯ ವ್ಯಕಿಗ್ತ ಳ ಮೇಲೆ ಮಾಡಲಾಗಿರುವ ಆರೊಪಗಳ ಕುರಿ ತಂತೆಲೋಕಾಯುಕ್ತಸಂಸ್ಥೆಯ ಸಲಹೆ ಕೋರಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಲೋಕಾಯುಕ್ತ ವರದಿಯಲ್ಲಿ ರಾಜಕೀಯ ವ್ಯಕ್ತಿಗಳ ಮೇಲೆ ಮಾಡ ಲಾಗಿರು ವ ಆರೊಪದ ಸಂ ದಬ ರ್s ದಲಿ...

ಶ್ರೀರಾಮುಲು ರಾಜೀನಾಮೆ ಅಂಗೀಕಾರ

ಬೆಂಗಳೂರು,ಅ.೧೩-ಅಕ್ರಮ  ಗಣಿಗಾರಿಕೆಗೆ  ಸಂಬಂಧಿಸಿದಂತೆ ಲೋಕಾಯುಕ್ತ  ನೀಡಿದ  ವರದಿಯಲ್ಲಿ  ಹೆಸರು  ಪ್ರಸ್ತಾಪವಾಗಿರುಮದರಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಕಾರಣ ನೀಡಿ ಗಣಿರೆಡ್ಡಿ ಪಡೆಯ ಪ್ರಮುಖ, ಮಾಜೀ ಸಚಿವ ಬಿ.ಶ್ರೀ ರಾಮುಲು ಶಾಸಕ   ಸ್ಥಾನಕ್ಕೆ ನೀಡಿದ  ರಾಜೀನಾಮೆ ಇಂದಿಲ್ಲಿ ಅಂಗೀಕಾರವಾಗಿದೆ. ಕಳ ದೆ   ತಿಂಗಳ   ನಾಲ್ಕರಂ ದು   ಬಿ.ಶ್ರೀ ರಾಮ ುಲು ನೀಡಿದ  ರಾಜೀನಾಮೆಯನ್ನು  ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ  ಅಂಗೀಕರಿಸಿದ್ದು,  ಆ  ಮೂಲಕ ಆಡಳಿತಾರೂಡs ಬಿಜೆಪಿ ಪಾಳೆಯದಲ್ಲಿ...

ಮೈಸೂರಿನ ೩೧ ಗೃಹ ನಿರ್ಮಾಣ ಸಹಕಾರ ಸಂಫìಗಳ ವಿರುದ್ದ್ಧ ತನಿಖೆ

ಬೆಂಗಳೂರು,ಅ.೧೨- ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ರಾಜ್ಯದ ನೂರಕ್ಕೂ ಹೆಚ್ಚು ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ತನಿಖೆ ನಡೆಸಲು ಸರ್ಕಾರ ಆದೇಶ ನೀಡಿದೆ. ಬೆಂಗಳೂರಿನ ಎಂಬತ್ತೊಂದು ಹಾಗೂ ಮೈಸೂರಿನ ಮೂವತ್ತೊಂದು ಗೃಹ ನಿರ್ಮಾಣ ಸಹಕಾರ ಸಂಘಗಳ ವ್ಯವಹಾರಗಳ ಕುರಿತು ತನಿಖೆ ನಡೆಸಲು ಸಹಕಾರ ಇಲಾಖೆ ಹಾಗೂ ಲೆಕ್ಕ ಪತ್ರ ಇಲಾಖೆಯ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಸಹಕಾರ ಸಚಿವ...

ಶೋಬಾಗೆ ಕೇಂದ್ರ ಸಚಿವ ಶಿಂಧೆ ತರಾಟೆ

ಬೆಂಗಳೂರು,ಅ.೧೨- ವಿದ್ಯುತ್‌ ಉತ್ಪಾದಿಸುಮದು ರಾಜ್ಯ ಸರ್ಕಾರದ ಜವಾಬ್ದಾರಿಯಾ ಗಿದ್ದು, ಕೇಂದ್ರ ಸರ್ಕಾರದ ಮೇಲೆ ಅನ ಗತ್ಯವಾಗಿ ಗೂಬೆ ಕೂರಿ ಸುಮದು ಸರಿಯಲ್ಲ ಎಂದು ಕೇಂದ್ರ ಇಂಧನ ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ತರಾಟೆಗೆ ತೆಗೆದುಕೊಂಡಿ ದ್ದಾರೆ. ವಿದ್ಯುತ್‌ ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿ ರಾಜ್ಯಕ್ಕೆ ಸಂಬಂಧಪ ಟ್ಟದ್ದು. ಇದಕ್ಕಾಗಿ ಸೂಕ್ತ ಸಿದ್ಧತೆಗಳನ್ನು ಸರ್ಕಾರವೇ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಇದಕ್ಕೆ...

ಗ್ರಾಮೀಣ ಪ್ರದೇಶಕ್ಕೆ ವಿದ್ಯುತ ಶಾಕ

ಬೆಂಗಳೂರು, ಅ.೧೦-ಸಿಲಿಕಾನ್‌ ನಗರಿ ಬೆಂಗಳೂರಿಗೆ ನಿರಂತರ ಜ್ಯೋತಿಯ ಬಂಪರ್‌ ಸೌಲಭ್ಯ, ಇತರ ನಗರ ಪ್ರದೇಶಗಳಲ್ಲಿ ಒಂದು ಗಂಟೆ ಮಾತ್ರ ವಿದ್ಯುತ್‌ ಕಡಿತ. ಆದರೆ ಗ್ರಾಮೀಣ ಭಾಗಕ್ಕೆ ೯ ಗಂಟೆಗಳ ಕಾಲ ಸುದೀರ್ಘ ಲೋಡ್‌ಶೆಡ್ಡಿಂಗ್‌. ವಿದ್ಯುತ್‌ ಸಮಸ್ಯೆ ಕುರಿತಂತೆ ಅಧಿ ಕಾರಿಗಳೊಂದಿಗೆ ಇಂಧನ ಸಚಿವೆ ನಡೆಸಿದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ವಿದ್ಯುತ್‌ ಕಡಿತದ ವೇಳಾಪಟ್ಟಿ ಇಂದಿನಿಂದಲೇ ವಿಧ್ಯುಕ್ತ ವಾಗಿ ಜಾರಿಗೆ ಬಂದಿದೆ....

ಕ್ರಮಿಸಿ, ಆಶೀರ್ವದಿಸಿತ:ದರ್ಶನ ದಂಪತಿಗಳ ಮನವಿ

ಬೆಂಗಳೂರು,ಅ.೯-ನಮ್ಮ ಜೀವನದಲ್ಲಿ ಆವರಿಸಿದ ಕರಿ ವೋಡ ಈಗ ತೆರವಾಗಿದೆ. ಇನ್ನೆಂದೂ ಇಂತಹ ತಪ್ಪು ಮಾಡುಮದಿಲ್ಲ. ನಮ್ಮನ್ನು ಕ್ಷಮಿಸಿ, ಹಾರೈಸಿ ಎಂದು ದರ್ಶನ್‌ ದಂಪತಿಗಳು ನಾಡಿನ ಜನ ತೆಯ ಆಶೀರ್ವಾದ ಕೋರಿದ್ದಾರೆ. ಪತ್ನಿ ವಿಜಯಲಕ್ಷಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಸೇರಿದ್ದ ದರ್ಶನ್‌ ಬಿಡುಗಡೆಯಾದ ನಂತರ ಇಂದು ಪತ್ನಿ ಸಮೇತರಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಜೀವನದಲ್ಲಾದ ಕಹಿ ಘಟನೆ ಯನ್ನು ನಾವೂ ಮರೆಯುತ್ತೇವೆ,...

ಗಣಿ ರೆಡ್ಡಿಗೆ ಇನ್ರಿಷ್ಟು ಸಂಕಟ

ಬೆಂಗಳೂರು,ಅ.೩-ಅಕ್ರಮ ಗಣಿ ಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಏಳು ಕಡೆಗಳಲ್ಲಿ ಮಿಂಚಿನ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಒಡೆತನದ ಅಸೋಸಿಯೆು ಟೆಡ್‌ ಮೈನಿಂಗ್‌ ಕಂಪನಿ ಹಾಗೂ ಮೆಸರ್ಸ್‌ ಡೆಕ್ಕನ್‌ ಮೈನಿಂಗ್‌ ಸಿಂಡಿಕೇಟ್‌ ವಿರುದ್ಧ ವೊಕದ್ದಮೆ ದಾಖಲಿಸಿದೆ. ಈ ಎರಡೂ ಕಂಪನಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆು, ಭಾರ ತೀಯ ಅರಣ್ಯ ಕಾಯ್ದೆು ಮತ್ತು...

ಕೊಪ್ಪಳ ಬಿಜೆ ಪಾಲು

ಬೆಂಗಳೂರು ಸೆ.೨೯-ಭಾರೀ ಕುತೂಹಲ ಕೆರಳಿಸಿದ್ದ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಕರಡಿ ಸಂಗಣ್ಣ ಭರ್ಜರಿ ಜಯಗಳಿಸಿದ್ದು, ಅದೇ ಕಾಲಕ್ಕೆ ಪ್ರತಿಪಕ್ಷ ಗಳಾದ ಕಾಂಗ್ರೆಸ್‌ ಹಾಗೂ ಜಾ.ದಳ ತೀವ್ರ ಮುಖಭಂಗ ಅನುಭವಿಸಿವೆ. ಆಪರೇಷನ್‌ ಕಮಲದ ಕಾರ್ಯಾ ಚರಣೆಗೆ ಬಲಿಯಾಗಿ ಜಾ.ದಳ ತೊರೆದು ಬಿಜೆಪಿ ಸೇರಿದ್ದ ಕರಡಿ ಸಂಗಣ್ಣ ೬೦,೪೦೫ ಮತಗಳನ್ನು ಗಳಿಸಿದ್ದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆ ಸ್‌ನ ಕೆ.ಬಸವರಾಜ್‌ ಹಿಟ್ನಾಳ್‌...

ರಾಜ್ಯದ ಮಾಹಿತಿ ಆಯುಕ್ತ – ಡಾ.ಕೃಷ್ಣ ರಾಜೀನಾಮೆ

ಬೆಂಗಳೂರು, ಸೆ.೨೯- ಕರ್ನಾಟಕ ಲೋಕಸೇವಾ ಆಯೊಗದ ನೇಮಕಾತಿ ಅಕ್ರಮಗಳ ಕರ್ಮಕಾಂಡದಲ್ಲಿ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಮಾಹಿತಿ ಆಯುಕ್ತ ಡಾ.ಎಚ್‌.ಎನ್‌. ಕೃಷ್ಣ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಎಚ್‌.ಆರ್‌. ಭಾರಧ್ವಾಜ್‌ ಅವರಿಗೆ ತಮ್ಮ ತ್ಯಾಗಪತ್ರ ಸಲ್ಲಿಸಿದ್ದು, ತಕ್ಷಣದಿಂದಲೇ ಅವರ ರಾಜೀನಾಮೆ ಅಂಗೀಕಾರ ಗೊಂಡಿದೆ. ಆಯೊಗ(ಕೆ.ಪಿ.ಎಸ್‌.ಸಿ)ದ ಅಧ್ಯಕ್ಷರಾಗಿದ್ದಾಗ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಅವರು ಸಿಐಡಿ ಪೊಲೀಸರಿಂದ...

ಯಡಿಯೂರಪ್ಪ ರಥಯಾತ್ರೆಗೆ ಪಕ್ರದಲೇ ವಿರೋಧ

ಬೆಂಗಳೂರು, ಸೆ.೨೭-ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂ ರಪ್ಪ ಅವರು ಪಕ್ಷದ ಭೀಷ್ಮ ಪಿತಾಮಹ ಎಲ್‌.ಕೆ.ಅಡ್ವಾಣಿ ಅವರ ಮಾದರಿ ಯಲ್ಲೇ ಜನರ ಸಂಕಷ್ಟ ಅರಿಯಲು ರಾಜ್ಯದಲ್ಲಿ ಕೈಗೊಳ್ಳಲು ಉದ್ದೇಶಿಸಿ ರುವ ರಥಯಾತ್ರೆಗೆ ಇಂದು ಬೆಂಗಳೂ ರಿನ ಬಿಜೆಪಿ ಕಚೇರಿಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ನೇತೃತ್ವದಲ್ಲಿ ಹಾಗೂ ಕೆ.ಎಸ್‌.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ...
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more