ನಿತ್ಯಾ ಮತ್ತೆರಡು ದಿನ ಪೊಲೀಸ ವಶಕ್ಕೆ

ಬೆಂಗಳೂರು,ಏ.೨೮- ರಾಸಲೀಲೆ ಪ್ರಕರಣದಲಿ ಸಿಲುಕಿ ಬಂಧನಕ್ಕೊಳಗಾಗಿ ರುವ ನಿತ್ಯಾನಂದನನ್ರು ರಾಮನಗರ ಜಿಲಾ ನ್ಯಾಯಾ ಲಯವು ಮತ್ತೆ ಎರಡು ದಿನಗಳ ಕಾಲ ಸಿಐಡಿ ಪೊಲೀಸ ವಶಕ್ಕೆ ಒಪ್ಪಿಸಲು ಆದೇಶಿಸಿತು. ವಿಚಾರಣೆ ಬಾಕಿ ಉಳಿದಿರುವುದರಿಂದ ಇಂದು ಮತ್ತೆ ೨ ದಿನ ತಮ್ಮ ವಶಕ್ಕೆ ನಿತ್ಯಾನಂದನನ್ರು ಒಪ್ಪಿಸು ವಂತೆ ಸಿಐಡಿ ಪೊಲೀಸರು ಮನವಿ ಮಾಡಿದ್ದರು. ಈ ಮಧ್ಯೆ ನಿತ್ಯಾನಂದ ವಿದೇಶಗಳಿಂದ ತನ್ರ ಆಶ್ರಮಕ್ಕೆ ಚಿನ್ರದ ಹಾಗೂ ಶ್ರೀಗಂಧದ...

ಫೋನ ಕದ್ದಾಲಿಕೆ ಸುಳ್ಳು- ಸಿಎಂ

ಬೆಂಗಳೂರು,ಏ.೨೫-ಆಡಳಿತಾರೂಡs ಬಿಜೆಪಿ ಸರ್ಕಾರ ಪ್ರತಿಪಕ್ಷ ನಾಯಕರು, ಸಚಿವರು ಹಾಗೂ ಹಲಮ ಶಾಸಕರ ಟೆಲಿಫೋನ್‌ ಕರೆಗಳನ್ನು ಕದ್ದಾಲಿಸುತ್ತಿದೆ ಎಂಬ ಜಾ.ದಳ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ ಅವರ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಈ ಸಂಬಂಧ ಸಮಗ್ರ ತನಿಖೆಗೆ ಸಿದ್ಧ ಎಂದು ಘೋಷಿಸಿದ್ದಾರೆ. ಶಿವವೊಗ್ಗದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಟೆಲಿಫೋನ್‌ ಕದ್ದಾಲಿಕೆ ನಡೆಯುತ್ತಿದೆ ಎಂಬ ಆರೋಪ ನಿರಾಧಾರ ವಾದುದು. ಈ ವಿಷಯದಲ್ಲಿ ಸರ್ಕಾರ...

ನಿತ್ಯಾನಂದನ ಬಂಧನ

ಬೆಂಗಳೂರು,ಏ.೨೧-ರಾಸಲೀಲೆ ಪ್ರಕರಣದಲ್ಲಿ ಕುಖ್ಯಾತಿಗೆ ಒಳಗಾಗಿರುವ ಬಿಡ ದಿಯ ಧ್ಯಾನಪೀಠದ ಕಾಮಿ ಸ್ವಾಮಿ ನಿತ್ಯಾನಂದ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಹಿಮಾಚಲ ಪ್ರದೇಶ ದಲ್ಲಿ ರಾಜ್ಯದ ಸಿಓಡಿ ಪೊಲೀಸರು ಈತನನ್ನು ಪತ್ತೆ ಹೆಚ್ಚಿ ಬಂಧಿಸಿ ದ್ದಾರೆ. ಕಳೆದ ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ನಿತ್ಯಾನಂದ ಸ್ವಾಮಿ, ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯ ಆರ್ಕಿ ಪ್ರದೇಶದ ವಿಕ್ರಮ್‌ಪುರ ಪಟ್ಟಣದಲ್ಲಿ ಇರುವ ಮಾಹಿತಿ ಪತ್ತೆ ಹೆಚ್ಚಿದ ಸಿಓಡಿ...

ರೆಡ್ಡಿಗಳ ಸ್ಧಾನಕ್ಕೆ ಕುತ್ತು ಸಂಬವ

ಬೆಂಗಳೂರು,ಏ.೨೦-ಗಣಿರೆಡ್ಡಿಗಳು ಅಕ್ರಮ ಗಣಿಗಾರಿಕೆ ಮಾಡುತ್ತಿರುಮದು ಸಾಬೀತಾದರೆ ಯಾವ ಮುಲಾಜೂ ನೋಡದೇ ಸಚಿವ ಸಂಪುಟದಿಂದ ಕೈ ಬಿಡುಮದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಇಂದಿಲ್ಲಿ ಹೇಳಿದ್ದಾರೆ. ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿರೆಡ್ಡಿಗಳು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದು ಸುಪ್ರೀಂಕೋರ್ಟ್‌ನಲ್ಲಿ ಸಾಬೀತಾದರೆ ಅವರನ್ನು ಸಂಪುಟದಿಂದ ಕೈ ಬಿಡುಮದು ಗ್ಯಾರಂಟಿ ಎಂದರು. ಆದರೆ ಈಗ ಪ್ರಕರಣ ಕೋರ್ಟ್‌ ಮೆಟ್ಟಿಲೇರಿರುಮದರಿಂದ ಗಣಿರೆಡ್ಡಿ ಸಚಿವರನ್ನು ಸಂಪುಟದಿಂದ ಕೈ ಬಿಡುವ...

ಖಾಸಗಿ ಹಾಲೂ ದುಬಾರಿ

ಬೆಂಗಳೂರು,ಏಪ್ರಿಲ್‌,೧೨-ನಂದಿನಿ ಹಾಲಿನ ದರ ಹೆಚ್ಚಳವಾದ ಬೆನ್ನಲ್ಲೇ ಹೆರಿಟೇಜ್‌,ದೊಡ್ಲ ಸೇರಿದಂತೆ ಹಲಮ ಖಾಸಗಿ ಸಂಸ್ಥೆಗಳು ಉತ್ಪಾದಿಸುವ ಹಾಲಿನ ದರ ಇಂದಿನಿಂದಲೇ ತಲಾ ಎರಡು ರೂ ಹೆಚ್ಚಳವಾಗಿದೆ. ನಂದಿನಿ ಹಾಲಿನ ದರವನ್ನು ಸರ್ಕಾರ ಪ್ರತಿ ಲೀಟರ್‌ಗೆ ಮೂರು ರೂ. ಹೆಚ್ಚಳ ಮಾಡಿದ ಬೆನ್ನಲ್ಲೇ ಖಾಸಗಿ ಉತ್ಪಾದ ಕರೂ ಹಾಲಿನ ದರವನ್ನು ಹೆಚ್ಚಳ ಮಾಡಿದ್ದು ಈ ಬೆಳವಣಿಗೆ ಹಾಲಿನ ದರ ಸಮರಕ್ಕೆ ನಾಂದಿಯಾಗುವ ಸಾಧ್ಯತೆಗಳಿವೆ. ಖಾಸಗಿಯವರು ರೈತರು...

ನರ್ಸ ಜಯಲಕ್ರ್ಮಿ-ರೇಣುಕಾ ನಡುವೆ ರಾಜಿಅ

ಬೆಂಗಳೂರು,ಏಪ್ರಿಲ್‌,೧೨- ರಾಜ್ಯಾದ್ಯಂತ ಭಾರೀ ಕೋಲಾಹಲವೆ ಬ್ಬಿಸಿದ್ದ ನರ್ಸ್‌ ಜಯಲಕ್ಷಿö್ಮ-ರೇಣುಕಾ ಚಾರ್ಯ ಪ್ರಕರಣ ಸೌಹಾರ್ದಯುತ ಅಂತ್ಯ ಕಂಡಿದೆ. ರೇಣುಕಾಚಾರ್ಯ ತಮ್ಮನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ಕಾನೂನು ಸಮರ ನಡೆಸಿದ್ದ ನರ್ಸ್‌ ಜಯಲಕ್ಷಿö್ಮ ಇಂದು ಖುದ್ದಾಗಿ ನ್ಯಾಯಾ ಲಯದ ಮುಂದೆ ಹಾಜರಾಗಿ ರೇಣು ಕಾಚಾರ್ಯ ವಿರುದ್ಧ ಹೂಡಿದ್ದ ವೊಕ ದ್ದಮೆಯನ್ನು ಹಿಂಪಡೆದು ಕೊಂಡರು. ಅಬಕಾರಿ ಸಚಿವ ರೇಣುಕಾಚಾರ್ಯ ಅವರೂ ಹಾಜರಿದ್ದ ಈ ಸಂದರ್ಭದಲ್ಲಿ ನರ್ಸ್‌ ಜಯಲಕ್ಷಿö್ಮ...

ಬೆಂಗಳೂರು ಬಿಜೆಪಿ ತೆಕ್ಕೆಗೆ

ಬೆಂಗಳೂರು,ಏ.೫-ದಕ್ಷಿಣ ಭಾರತದಲ್ಲಿ ವೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಮೂಲಕ ವಿಜಯ ಪತಾಕೆ ಹಾರಿಸಿದ್ದ ಭಾರತೀಯ ಜನತಾಪಕ್ಷ ಇದೀಗ ಸಿಲಿಕಾನ್‌ ನಗರಿ ಬೆಂಗಳೂರಿನ ಇತಿಹಾಸದಲ್ಲೇ ವೊದಲ ಬಾರಿಗೆ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಏರಿದೆ. ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆಯಾಗಿ ಅಸ್ತಿತ್ವಕ್ಕೆ ಬಂದ ನಂತರ ನಡೆದ ಚೊಚ್ಚಲ ಚುನಾವಣೆ ಯಲ್ಲಿ ಬಿಜೆಪಿ ಕಮಲ ಅರಳಿ ನಳನಳಿ ಸುತ್ತಿದ್ದು, ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ...

ರೈತರು, ಎಬಿವಿಪಿ ಮೇಲಿನ ವೊಕದ್ದಮೆ ವಾಪಸ

ಬೆಂಗಳೂರು,ಮಾ.೨೯-ಕಳೆದೆ ರಡು ವರ್ಷಗಳ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ರೈತರು ಹಾಗೂ ಎಬಿವಿಪಿ ವಿದ್ಯಾರ್ಥಿಗಳು ಹೋರಾಟ ನಡೆಸಿದ ಸಂದರ್ಭದಲ್ಲಿ ಹೂಡಲಾ ಗಿರುವ ವೊಕದ್ದಮೆಗಳನ್ನು ಹಿಂಪಡೆ ಯುವ ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಅಧಿಕಾರಕ್ಕೆ ಬಂದ ಶುರುವಿನಲ್ಲಿ ಭುಗಿಲೆದ್ದ ಹಾವೇರಿಯ ರಸಗೊಬ್ಬರದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಮ ರೈತರ ಮೇಲೆ ವೊಕದ್ದಮೆ ಗಳನ್ನು ಹೂಡಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾ ಗಿದ್ದ ರೈತರ ಮೇಲಿನ ವೊಕದ್ದಮೆಗ...

ಗ್ರಾ್ಝಪಂ್ಝ ಚುನಾವಣೆಗೆ ಕಾಂಗ್ರೆಸ ಗಡುವು

ಮೈಸೂರು್ಛಮಾ್ಝ೨೮-ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದಿನ ೧೫ ದಿನದೊಳಗೆ ನಡೆಸದೇ ಇದ್ದರೆ ಕಾಂಗ್ರೆಸ್‌ ಹಂತ ಹಂತವಾಗಿ ಹೋರಾಟ ರೂಪಿಸಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ್ಝ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು್ಛ ಈಗಾಗಲೇ ಕೆಲಮ ಗ್ರಾಪಂಗಳ ಅವಧಿ ಮುಗಿ ದಿದೆ್ಝ ಇನ್ನಷ್ಟು ಗ್ರಾಪಂಗಳ ಅವಧಿ ಈ ವಾರದಲ್ಲಿ ಮುಗಿಯಲಿದೆ್ಝ ಈಗಾಗಲೇ ಆಡಳಿತಾಧಿಕಾರಿಗಳ ನೇಮಕ ಪ್ರಕ್ರಿಯೆುಯೂ ಶುರುವಾಗಿದೆ್ಝ ಇದನ್ನು...

ಬೂಮಿ ಅಬಿವೃದ್ದ್ಧಿತ ಬಾರೀ ಅವ್ಯವಹಾರ

ಬೆಂಗಳೂರು,ಮಾ.೨೫-ಕೈಗಾರಿಕೆ ಗಳ ಸ್ಥಾಪನೆಯ ಉದ್ದೇಶದಿಂದ ವಶಪಡಿಸಿಕೊಂಡ ಭೂಮಿಯನ್ನು ಅಭಿವೃದ್ಧಿ ಪಡಿಸುವ ವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರೀ ಅವ್ಯವಹಾರ ನಡೆದಿದ್ದು, ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಪಾಲು ದಾರರಾಗಿದ್ದಾರೆ ಎಂದು ಜಾ.ದಳ ಶಾಸಕಾಂಗ ನಾಯಕ ಹೆಚ್‌.ಡಿ.ರೇವಣ್ಣ ಇಂದಿಲ್ಲಿ ಆರೋಪಿಸಿದ್ದಾರೆ. ನಗರದ ರೇಸ್‌ಕೋರ್ಸ್‌ ರಸ್ತೆ ಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂ ಧಿಸಿದಂತೆ ಲೋಕಾಯುಕ್ತ ತನಿಖೆ...
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more