ಬಿಸಿಯಾಟ ಜತೆ ಹಾಲು, ಹಣ್ಣು

ಬೆಂಗಳೂರು,ಮಾ.೨೫-ಅಕ್ಷರ ದಾಸೋಹ ಕಾರ್ಯ ಕ್ರಮದಡಿ ಶಾಲಾ ಮಕ್ಕಳಿಗೆ ಒದಗಿಸಲಾಗುತ್ತಿರುವ ಮಧ್ಯಾ ಹ್ನದ ಬಿಸಿಯೂಟದ ಜತೆಗೆ ಹಾಲು, ಬಾಳೆ ಹಣ್ಣು ಅಥವಾ ಎಳೆಮುಸುಕಿನ ಜೋಳದ ಪದಾರ್ಥಗಳನ್ನು ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಡs ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ದೃಷ್ಟಿಯಿಂದ ಈ ಚಿಂತನೆ...

ಇನ್ರಷ್ಟು ರಿಯಾಯಿತಿ ಫೊಷಣ

ಬೆಂಗಳೂರು.ಮಾ.೧೮-ಬೆಂಬಲ ಬೆಲೆ ಯೊಜನೆಗೆ ಕೊಬ್ಬರಿ, ತೆಂಗು ಸೇರ್ಪಡೆ, ತಂಬಾಕು ಉತ್ಪನ್ನದ ಮೇಲಿನ ಪ್ರವೇಶ ತೆರಿಗೆ ಶೇ.೪ ರಿಂದ ಶೇ.೨ಕ್ಕೆ ಇಳಿಕೆ, ಪದವಿ ಪೂರ್ವ ಪರೀಕ್ಷಾ ಮಂಡಳಿ ಸ್ಥಾಪನೆ, ಬಸ್‌ಪಾಸ್‌ ಪಡೆದ ಹಾಗೂ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೂ ಬೈಸಿಕಲ್‌ ವಿತರಣೆ, `ಸಾಮ ರಸ್ಯ ಗ್ರಾಮ’ ಎಂಬ ನೂತನ ಯೊಜನೆ ಪ್ರಕಟ, ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಸ್ನಾತ ಕೋತ್ತರ ಕೇಂದ್ರವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತನೆ, ಪ್ರಾಥಮಿಕ,...

ಹಳ್ಳಿಗಳಿಗೆ ನೀರಿಗಾಗಿ ಮಂಡಳಿ

ಬೆಂಗಳೂರು,ಮಾ.೧೭-ರಾಜ್ಯದ ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ವ್ಯವಸ್ಥೆ ರೂಪಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಇದಕ್ಕಾಗಿ ನಗರ ನೀರು ಸರಬರಾಜು ಮಂಡಳಿ ಮಾದರಿಯಲ್ಲಿ ಗ್ರಾಮೀಣ ನೀರು ಸರಬರಾಜು ಮಂಡಳಿಯನ್ನು ಸ್ಥಾಪಿಸುಮದಾಗಿ ಘೋಷಿಸಿದೆ. ಕುಡಿಯುವ ನೀರಿನ ಸಮಸ್ಯೆ ಕುರಿತು ವಿಧಾನಸಭೆ ಯಲ್ಲಿಂದು ನಡೆದ ಅರ್ಧಗಂಟೆ ಕಾಲದ ಚರ್ಚೆಗೆ ಉತ್ತರ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್‌, ಸರ್ಕಾರ ಸ್ಥಾಪಿಸುತ್ತಿರುವ ಮಂಡಳಿ...

ಶೋಬಾಗೆ ಸಿಗದ ಸ್ಧಾನದ ಸಿಎಂಗೆ ಮುಖಬಂಗ

ಬೆಂಗಳೂರು್ಛಮಾ್ಛ೧೭-ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯ ದರ್ಶಿ ಹುದ್ದೆಗೆ ತರುವ ಮೂಲಕ ದಿಲ್ಲಿಯಲ್ಲೂ ತಮ್ಮ ಹಿಡಿತ ಸಾಧಿಸಲು ಮುಂದಾಗಿದ್ದ ಯಡಿ ಯೂರಪ್ಪ ಅವರ ಪ್ರಯತ್ನ ಭಗ್ನಗೊಂಡಿದೆ್ಝ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ಗಡ್ಕರಿ ಅವರು ನಿನ್ನೆ ಪ್ರಕಟಿಸಿ ರುವ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಶೋಭಾ ಕರಂದ್ಲಾಜೆಗೆ ಜಾಗ ಸಿಕ್ಕಿಲ್ಲ್ಝ ತಮ್ಮ ಕಡು ವೈರಿ ಅನಂತಕುಮಾರ್‌ ಅವರಿಗೆ ದೆಹಲಿಯಲ್ಲಿದ್ದ...

ತಲೆಗಿಗೆ ೧೦ ವಷ ರ್ ಸಜೆ

ಬೆಂಗಳೂರು,ಫೆ.೧೭ -ನಕಲಿ üಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಕರೀಂಲಾಲ ತೆಲಗಿಗೆ ೧೦ ವರ್ಷ ಜೈಲು ಶಿಕ್ರೆ ವಿಧಿಸಿ ನ್ಯಾಯಾ ಲಯ ಇಂದು ತೀರ್ಪು ನೀಡಿದೆ. ಕಳೆದ ೮ ವರ್ಷಗಳಿಂದ ನಡೆ ಯುತ್ತಿದ್ದ ವಿಚಾರಣೆ ಮುಕ್ತಾಯ ಗೊಂಡು ಇಂದು ತೀರ್ಪು ನೀಡಿದ ನ್ಯಾಯಾಲಯ ತೆಲಗಿಗೆ ೧೦ ವರ್ಷ ಜೈಲು ಶಿಕ್ರೆ, ೨ ಲಕ್ರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲರಾದರೆ ೧...

ಹಾಲು ದರ ೨ ರೂ. ಏರಿಕೆ ಸಂಬವ

ಬೆಂಗಳೂರು,ಫೆ,೧೮:ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಕನಿಷ್ಠ ಎರಡು ರೂಪಾಯಿ ಹೆಚ್ಚಳ ಮಾಡುವ ಅನಿವಾರ್ಯ ಪರಿಸ್ಧಿತಿಯಿದೆ ಎಂದು ಕೆ.ಎಂ.ಎಫ್‌ ಅಧ್ಯಕ್ಷ ಸೋಮಶೇಖರ ರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ. ನಗರದಲ್ಲಿಂದು ಆರಂಭವಾದ ಮೂರು ದಿನಗಳ ೩೮ ನೇ ಡೈರಿ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಕುರಿತು ಈ ತಿಂಗಳ ೨೦ ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದು, ನಂತರ...

ಪ್ರಧಾನಿ ರೈತರ ಗೋಳು ಕೇಳಲಿ

ಬೆಂಗಳೂರು,ಫೆ.೧೬-ಯಡಿ ಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರೈತರನ್ನು ಸಮಾಧಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದರೆ ರಾಜ್ಯದ ಕಾಂಗ್ರೆಸ್‌ ನಾಯಕರು ನೋಡಿಕೊಂಡು ಸುಮ್ಮನಿ ದ್ದಾರೆ ಎಂದು ಟೀಕಿಸಿರುವ ಮಾಜಿ ಪ್ರಧಾನಿ ದೇವೇಗೌಡ,ಈ ಹಿನ್ನೆಲೆಯಲ್ಲಿ ಪ್ರಧಾನಿ ಮನವೋಹನ್‌ಸಿಂಗ್‌ ಅವರೇ ಬಂದು ರೈತರ ಗೋಳು ಕೇಳಲಿ. ಇಲ್ಲದಿದ್ದರೆ ಸಂಸತ್ತಿಗೆ ಮುತ್ತಿಗೆ ಹಾಕುಮದಾಗಿ ಎಚ್ಚರಿಕೆ ನೀಡಿದ್ದಾರೆ. ವಿವಿಧ ಅಭಿವೃದ್ಧಿ ಯೊಜನೆಗಳ ಹೆಸರಿನಲ್ಲಿ ಯಡಿಯೂರಪ್ಪ ಸರ್ಕಾರ ರೈತರ ಭೂಮಿಯನ್ನು ಸ್ವಾಧೀನಪಡಿಸಿ...

ಪರೀಕ್ರೆ ಸಮಯದಲಿ ವಿದ್ಯುತ ಕಡಿತ ಇಲ

ನವದೆಹಲಿ,ಫೆ.೧೫- ವಿದ್ಯಾದಿnkರ್ಗಳ ಪರೀಕ್ರೆ ಗಮನದ ಲಿಟ್ಟುಕೊಂಡು ಸಮರ್ಪಕ ವಿದ್ಯುತ ಪೂರೈಕೆಗೆ ಸರ್ಕಾರ ಸಾಧ್ಯವಿರುವ ಎಲ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ.ಯಡಿ ಯಾರಪ್ಪ ಹೇಳಿದ್ದಾರೆ. ಇಂದು ಕೇಂದ್ರ ಹಣಕಾಸು ಸಚಿವ ಪ್ರಣಬ ಮುಖರ್ಜಿ ಅವರನ್ರು ಬೇಟಿ ಮಾಡಿ ನೆರೆ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಕ್ಕೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಮನವಿ ಮಾಡಿದ ನಂತರ ಅವರು ಈ ವಿಷಯ ತಿಳಿಸಿದರು. ಹೊರ ರಾಜ್ಯಗಳಿಂದ ವಿದ್ಯುತ...

ನಂ ದಿನಿ ಹಾಲು ದರ ಹಚ್ಚೆ ಲಿದ

ಬೆಂಗಳೂರು,ಫೆ,೧೦-ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ೩ ರಿಂದ ೪ ರೂಪಾಯಿಯಷ್ಟು ಹೆಚ್ಚಿಸಲು ಉದ್ದೇಶಿಸಿದ್ದು, ಮಾರ್ಚ್‌ ಒಂದರಿಂದ ಪರಿಷ್ಕøತ ದರಗಳು ಜಾರಿಗೆ ಬರಲಿವೆ ಎಂದು ಕೆ.ಎಂ.ಎಫ್‌ ಅಧ್ಯಕ್ಷ ಸೋಮಶೇಖರ ರೆಡ್ಡಿ ಇಂದಿಲ್ಲಿ ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಹೆಚ್ಚಿಸಲು ಮುಖ್ಯಮಂತ್ರಿ ಯಡಿ ಯೂರಪ್ಪ ತಾತ್ವಿಕವಾಗಿ ಅನುವೋದನೆ ನೀಡಿದ್ದು, ನೂತನ ದರಗಳು ಮಾರ್ಚ್‌ ಒಂದರಿಂದಲೇ ಜಾರಿಯಾಗಲಿವೆ ಎಂದರು. ರಾಜ್ಯ ಸರ್ಕಾರ ಹಾಲಿನ...

ಸದ್ಯ ಕ್ಕೆ ಬಿಟಿ ಬದನಗೆ ನಕಾರ

ನವದೆಹಲಿ್ಛಫೆ್ಝ೯-ದೇಶದಾದ್ಯಂತ ರೈತರು್ಛ ವಿಜ್ಞಾನಿಗಳು್ಛ ಗ್ರಾಹಕರ ವೇದಿಕೆಗಳು ಮತ್ತು ಸರಕಾರೇತರ ಸಂಸ್ಧೆಗಳಿಂದ ಕುಲಾಂತರಿ ಬದನೆಯ ವಾಣಿಜ್ಯ ಬೆಳೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ರೆಲೆಯಲಿ ಒತ್ತಡಕ್ಕೊಳಗಾದ ಕೇಂದ್ರ ಸರಕಾರ ಸದ್ಯಕ್ಕೆ ಪ್ರಸ್ತಾಪವನ್ರು ಕೈಬಿಟ್ಟಿದೆ್ಝ ಬಿಟಿ ಬದನೆಗೆ ದೇಶದಲಿ ಅವಕಾಶ ನೀಡ ಬೇಕೆಂದು ಅಮೆರಿಕಾ ಒತ್ತಡ ಹೇರಿತ್ತು ಎಂಬ ಆಪಾದನೆಗಳ ನಡುವೆಯಾ ಕುಲಾಂತರಿ ಬದನೆ ತಳಿ ಬಿಡುಗಡೆ ಸದ್ಯಕ್ಕೆ ಮಾಡುವುದಿಲ ಎಂದು ಕೇಂದ್ರ ಪರಿಸರ ಖಾತೆ ಸಚಿವ...
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more