ಮನೆಮನೆಗೂ ಬರಲಿದ್ದಾಳೆ ಕಪಿಲ

ಮೈಸೂರು,ನ.೭-ಕಪಿಲಾ ನದಿ ಯಿಂದ ಮೈಸೂರು ನಗರಕ್ಕೆ ಕುಡಿ ಯುವ ನೀರು ಸರಬರಾಜು ಮಾಡುವ ಮಹತ್ವದ ಯೊಜನೆ ಇದೀಗ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಂಡಿದ್ದು, ಕೃಷ್ಣರಾಜ ಕ್ಷೇತ್ರದ ನಿವಾಸಿಗಳು ಸೇರಿ ದಂತೆ ಇನ್ನು ಮುಂದೆ ಇಡೀ ನಗರದ ಜನತೆ ಬೋರ್‌ವೆಲ್‌ ನೀರು ಕುಡಿ ಯುವ ಅನಿವಾರ್ಯತೆಯಿಂದ ಮುಕ್ತ ರಾಗಬಹುದು ಎಂದು ಮಹಾಪೌರ ರಾದ ಎಂ.ಸಿ.ರಾಜೇಶ್ವರಿ ಅವರು ತಿಳಿಸಿದರು. ಬುಧವಾರ ಬೆಳಿಗ್ಗೆ ಬಿದರಗೂಡು ಗ್ರಾಮದಲ್ಲಿರುವ ಕಪಿಲಾ ನದಿಯಿಂದ...

ಪಾಲಿಕೆಯಲಿ ಸಾಂಖ್ಯಿಕ ಅಧಿಕಾರಿ ಕಡತ ತಿದ್ದಿದ ಪ್ರಕರಣ ಬೆಳಕಿಗ

ಮೈಸೂರು,ನ.೬- ಮೈಸೂರು ಮಹಾನಗರಪಾಲಿಕೆಯಲ್ಲಿ ಜನನ- ಮರಣ ವಿಭಾಗದಲ್ಲಿ ಕಾರ್ಯ ನಿರ್ವಹಿ ಸುತ್ತಿರುವ ಅಧಿಕಾರಿಯೊಬ್ಬರು ಹಲ ವಾರು ಅಮೂಲ್ಯ ಕಡತಗಳನ್ನು ಅಕ್ರಮ ವಾಗಿ ತಿದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರಪಾಲಿಕೆಯ ಆರೋಗ್ಯ ವಿಭಾಗದ ಜನನ-ಮರಣ ವಿಭಾಗ ದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿ ಯಾಗಿರುವ ಎಸ್‌.ಎಂ.ವೆಂಕಟೇಶ ಮೂರ್ತಿ ಎಂಬವರೇ ಮೇಲಧಿಕಾರಿಗಳ ನಿರ್ದೇಶನ ಮತ್ತು ಆದೇಶಗಳನ್ನು ಪಾಲಿಸದೇ ಕಡತಗಳನ್ನು ತಪ್ಪು ಮಾಹಿತಿಗಳೊಂದಿಗೆ ನೇರವಾಗಿ ಸಲ್ಲಿಸಿರುವ ಹಾಗೂ ಕಚೇರಿಯ...

ನ.೨೬,೨೭ಕ್ಕೆ ಬೃಹತ ಪಾರ್ಲಿಮೆಂಟ ಚಲೋ

ಮೈಸೂರು,ನ.೫-ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಬಿಸಿ ಯೂಟ ಯೊಜನೆ ನೌಕರರ ಖಾಯ ಮಾತಿ ಹಾಗೂ ಕನಿಷ್ಠ ಸೌಲಭ್ಯಕ್ಕಾಗಿ ಒತ್ತಾಯಿಸಿ ನ.೨೬ ಮತ್ತು ೨೭ರಂದು `ಬೃಹತ್‌ ಪಾರ್ಲಿಮೆಂಟ್‌ ಚಲೋ’ ನಡೆಸಲು ಅಂಗನವಾಡಿ ನೌಕರರ ಸಮ್ಮೇಳನ ನಿರ್ಣಯ ಕೈಗೊಂಡಿದೆ. ಸೋಮವಾರ ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೊಜಿಸಲಾ ಗಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ಸಿಐಟಿಯು ಸಂಯೊಜಿತ ನೌಕರರ ಸಂಘದ ೫ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ...

ನಿರೀಕ್ಷೆ ಮೀರಿದ ವಿಶೇಷ ಪ್ರತಿಭಾ ಪ್ರದರ್ಶನ

ಮೈಸೂರು,ನ.೪-`ಮೂಲೋಕ ದಯ್ಯಾ, ದೇವನೇ ಜೀಯಾ, ಸೋಲಿಸಬೇಡ ಗೆಲಿಸಯ್ಯಾ….’ ಸರಿಯಾಗಿ ಮಾತು ಬಾರದ, ಹೆಜ್ಜೆ ಇಡಲಾಗದ, ಮೈ, ಮನಸು ಸ್ವಾಧೀನದಲ್ಲಿಲ್ಲದ ಮಕ್ಕಳು ತಮಗೆ ಈ ಜಗದ ಎಲ್ಲಾ ಚಟುವಟಿಕೆಗಳಲ್ಲಿ ಜಯ ಸಿಗುವಂತೆ ಮಾಡೆಂದು ಕಾಣದ ದೇವರಲ್ಲಿ ವೊರೆಯಿಟ್ಟು ಬೇಡಿಕೊಂಡ ಬಗೆಯಿದು. ಮಾನಸಿಕವಾಗಿ ದುರ್ಬಲರಾಗಿ ರುವ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಿ ರುವ ನಗರದ ಶ್ರೀರಾಂಪುರ ಎಸ್‌ಬಿಎಂ ಕಾಲೋನಿಯಲ್ಲಿರುವ ನಿರೀಕ್ಷೆ ಎಂಬ ವಿಶೇಷ ಮಕ್ಕಳ ಮುಕ್ತ ವಿದ್ಯಾಲಯಮ...

ಪ್ರಾಣಿ ಪ್ರಿಯರಿಗೆ ಸಿಹಿ-ಕಹಿ – ಮೃಗಾಲಯದಲ್ಲಿ ೨ನೇ ಅನಕೊಂಡ ಮರಣ; `ಗೌರಿ-ಶಂಕರ’ ಸಿಂಹ ಜೋಡಿಗೆ ಸಂತಾ

ಮೈಸೂರು,ನ.೪-ಶ್ರೀಲಂಕಾದಿಂದ ಕಳೆದ ವರ್ಷವಷ್ಟೇ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ತರಲಾಗಿದ್ದ ಹಾಗೂ ಪ್ರಾಣಿ-ಪಕ್ಷಿ ಪ್ರಿಯರ ವಿಶೇಷ ಆಕರ್ಷಣೆಗೆ ಒಳಗಾಗಿದ್ದ ಐದು ಹಸಿರು (ಗ್ರೀನ್‌) ಅನಕೊಂಡ ಹಾಮಗಳ ಪೈಕಿ ೨ನೇ ಅನಕೊಂಡ ಭಾನುವಾರ ಬೆಳಿಗ್ಗೆ ಮೃತಪಟ್ಟಿದೆ. ವೊದಲನೆಯದು ಹೃದಯ ಸಂಬಂಧಿ ಕಾಯಿಲೆ ಯಿಂದ ಜನವರಿ ೨೧ ರಂದು ಸಾವನ್ನಪ್ಪಿತ್ತು. ನಗರದ ಮೃಗಾಲಯದ ಆಡಳಿತ ಮಂಡಳಿ ಸಭಾಂಗಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ...

ಪಾಲಿಕೆ ಕೌನ್ಸಿಲ ಸಬೆಯಲಿ ಕಸದ ಸದ್ದು

ಮೈಸೂರು,ಅ.೩೦-ನಗರದ ಕಸ ಸಂಸ್ಕರಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗೆ ನೀಡಿರುವ ಗುತ್ತಿಗೆಯ ಅವಧಿ ಮುಂದುವರಿಸಿರುಮದನ್ನು ರದ್ದುಪಡಿಸಿ ಹೊಸದಾಗಿ ಟೆಂಡರ್‌ ಕರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಕೌನ್ಸಿಲ್‌ ಸಭೆಯಲ್ಲಿ ಕೈಗೊಳ್ಳಲಾಗಿದ್ದ ನಿರ್ಣಯಗಳನ್ನು ತಿರುಚಲಾಗಿದೆ ಎಂಬ ಸಂಶಯ ವ್ಯಕ್ತಪಡಿಸಿದ ನಗರ ಪಾಲಿಕೆ ಸದಸ್ಯರು, ಆಯುಕ್ತರು ಸೇರಿ ದಂತೆ ನಗರಪಾಲಿಕೆಯ ಅಧಿಕಾರಿ ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ಜರುಗಿತು. ಮಹಾಪೌರರಾದ ಎಂ.ಸಿ.ರಾಜೇ ಶ್ವರಿ ಅವರ...

ಲ್ಯಾನ್ಸಡೌನತ ವರ್ತಕರಲಿ ಶುರುವಾಯ್ತು ಟೆನ್ರನ

ಮೈಸೂರು,ಸೆ.೨-ನಗರದ ಲ್ಯಾನ್ಸ್‌ಡೌನ್‌ ಕಟ್ಟಡದ ಮಳಿಗೆಯೊಂದು ಕುಸಿದು ಓರ್ವ ಯುವತಿ ಸೇರಿದಂತೆ ನಾಲ್ವರು ಅದರ ಅವಶೇಷಗಳಡಿ ಸಿಲುಕಿ ದಾರುಣ ಅಂತ್ಯ ಕಂಡ ದುರ್ಘಟನೆ ನಡೆದು ಭಾನುವಾರಕ್ಕೆ ೮ ದಿನಗಳು ಕಳೆದಮ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಮತ್ತು ಮೈಸೂರು ಮಹಾ ನಗರಪಾಲಿಕೆಯ ವತಿಯಿಂದ ಪರಿಹಾರ ಧನ ಸಲ್ಲಿಕೆಯಾಗಿದೆ. ಆದರೂ, ತಮ್ಮವರನ್ನು, ಅದರಲ್ಲೂ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದವ ರನ್ನು ಕಳೆದುಕೊಂಡವರು ಇಂದಿಗೂ ನೋಮ ಅನುಭವಿಸುತ್ತಿದ್ದಾರೆ. ಭವಿಷ್ಯದ ಚಿಂತೆ...

ಪ್ರತಿ ಕೊರ್ಟಗೊಬಫರು ಮ್ಯಾನೇಜರ

ಮೈಸೂರು,ಸೆ.೨-ನ್ಯಾಯಾಂಗ ವ್ಯವಸ್ಥೆಯ ಆಡಳಿತ ನಿರ್ವಹಣೆಯಲ್ಲಿ ಸಮಸ್ಯೆಗಳಿದ್ದು, ಇಮಗಳ ನಿವಾರಣೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲೂ ಕೋರ್ಟ್‌ ಮ್ಯಾನೇಜರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಉಚ್ಚ ನ್ಯಾಯಾ ಲಯದ ನ್ಯಾಯಾಧೀಶ ಎನ್‌. ಕುಮಾರ್‌ ತಿಳಿಸಿದರು. ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘ ನ್ಯಾಯಾಲಯ ಕಚೇರಿ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ನ್ಯಾಯಾಂಗ ಭವನ ಮತ್ತು ಸಂಘದ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಾಂಗ ಭವನದ ಕಟ್ಟಡವನ್ನು...

ಯುವಕನ ಬಂಧನ, ೭ ಲಕ್ರ ರೂ. ಚಿನ್ರಾಬರಣ ಜಪ್ತಿ

ಮೈಸೂರು,ಅ.೧೭-ತಾನು ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಉದ್ಯೋಗಿಯೊಬ್ಬರು ಇಟ್ಟಿದ್ದ ಚಿನ್ನಾ ಭರಣಗಳನ್ನು ಕಳಮ ಮಾಡಿದ್ದ ಯುವಕನನ್ನು ಬಂಧಿಸಿರುವ ನಗರದ ಮೇಟಗಳ್ಳಿ ಠಾಣೆ ಪೊಲೀಸರು, ಆತನಿಂದ ಸುಮಾರು ೭ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ. ಮೇಟಗಳ್ಳಿ ಪೊಲೀಸ್‌ ಠಾಣೆ ಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ನಗರ ಪೊಲೀಸ್‌ ಆಯುಕ್ತ ಸುನಿಲ್‌ ಅಗರ್‌ವಾಲ್‌ ಪ್ರಕರಣದ ವಿವರಗಳನ್ನು ನೀಡಿದರು. ಕೆ.ಆರ್‌.ನಗರ ತಾಲ್ಲೂಕು ಚಂದ ಗಾಲು ಗ್ರಾಮದ...

ನಗರದಲಿ ಮಾವನ ಮನೆ ಮೇಲೂ ದಾಳಿ

ಮೈಸೂರು,ಅ.೧೪-ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮಾಜಿ ಪ್ರಧಾನಿ ಹೆಚ.ಡಿ.ದೇವೇಗೌಡರ ಪುತ್ರ ಹಿರಿಯ ಕೆಎಎಸ ಅಧಿಕಾರಿಯಾಗಿದ್ದ ಹೆಚ.ಡಿ.ಬಾಲಕೃಷ್ಣೇ ಗೌಡ ಅವರ ಬೀಗರ ಮನೆಯ ಮೇಲೆ ಲೋಕಾಯುಕ್ತ ಅಧಿ ಕಾರಿಗಳು ದಾಳಿ ನಡೆಸಿ, ಹಲವಾರು ದಾಖಲೆಗಳನ್ರು ಪರಿ ಶೀಲಿಸಿದರು. ಇಂದು ಬೆಂಗಳೂರಿನಲಿ ಬಾಲಕೃಷ್ಣೇಗೌಡ ಅವರ ಮನೆ ಮೇಲೆ ಲೋಕಾಯುಕ್ತದವರು ದಾಳಿ ನಡೆಸಿದ್ದು, ಅದೇ ಕಾಲಕ್ಕೆ ಅವರ ಮಾವ ನಗರದ ಇಟ್ಟಿಗೆಗೂಡಿನಲಿರುವ ಹೊನ್ರಪ್ಪ ಅವರ ಮನೆ...
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more