ಅರಮನೆಯಲಿ ಗಾನಸುಧಾ ನಿನಾದಅ

ಮೈಸೂರು,ಅ.೩-ದಸರೆಯ ಸೊಬಗು, ಸಡಗರದಲಿ ವಿುಂದೇಳುತ್ತಿ ರುವ ಮೈಸೂರು ಅರಮನೆಯ ಅಂಗಳ ದಲಿ ಸೋಮವಾರ ಸಂಜೆ ಮಧುರ ಗಾಯಕಿ ಎಂ.ಡಿ.ಪಲವಿಯ ಗಾನ ನಿನಾದಿಸಿತು. ಕತ್ತಲನ್ರು ಬೆಳಗು ಮಾಡಿದಂತಿತಿದ್ದ ಅರಮನೆಯ ಆವರಣದಲಿ ಕನ್ರಡದ ಹೆಸರಾಂತ ಕವಿಗಳ ಕಾವ್ಯಗಳನ್ರು ಅನುರಣಿಸುವಂತೆ ಮಾಡಿದ ಪಲವಿ, ತಮ್ಮ ಅದುಫ್ಧತ ಕಂಠಸಿರಿhುಂದ ಶ್ರೋತೃ ಗಳೆಲರನ್ರೂ ವೋಡಿಗೆ ಒಳಪಡಿಸಿದರು. ತಿ’ಅಜಂ ನಿರ್ವಿಕಲ್ಪಂ ನಿರಾಕಾರ ಮೇಕಂ…ತಿ’ ಗಣಪತಿತಿಯ ಸ್ತುತಿತಿಯೊಂದಿಗೆ ಕಾರ್ಯಕ್ರಮಕ್ಕೆ ಓಂಕಾರ ಹಾಡಿದ ಅವರು,...

ದಸರಾ: ತೀವ್ರ ಕಟ್ಟೆಚ್ಚರ, ಬಿಗಿ ಬದ್ರತೆ

ಮೈಸೂರು,ಅ.೩-ದೇಶ, ವಿದೇಶ ಗಳಿಂದ ಪ್ರವಾಸಿಗರು, ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಪೊಲೀ ಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಭಯೊತ್ಪಾದಕ ಚಟುವಟಿಕೆಗಳು, ಉಗ್ರಗಾಮಿಗಳು ಆಗಿಂದಾಗ್ಗೆ ನಡೆಸು ತ್ತಿರುವ ಭಯೊತ್ಪಾದನೆ, ಬಾಂಬ್‌ ಸ್ಫೋಟಗಳು ಆಂತರಿಕ ಭದ್ರತೆಗೆ ಸವಾಲು ಹಾಕುತ್ತಿವೆ. ಇಮಗಳ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೈಸೂರು ಉಗ್ರರ ಗುರಿ ಅಲ್ಲದಿ ದ್ದರೂ, ಇದುವರೆವಿಗೆ...

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಮರಳು ವ್ಯವಹಾರ

ಮಡಿಕೇರಿ, ಅ.೩-ನಿರ್ಮಾಣ ಕಾಮ ಗಾರಿಗಳಿಗೆ ಅತ್ಯವಶ್ಯಕ ಮರಳಿನ ಮಾರಾಟ ವ್ಯವಸ್ಧೆಗಳು ಸಂಪೂರ್ಣವಾಗಿ ಲೋಕೋ ಪಯೋಗಿ ಇಲಾಖೆಯ ಅಧೀನಕ್ಕೆ ಬರು ವಂತಹ  ನೂತನ  ಮರಳು  ನೀತಿತಿಯನ್ನು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅನುಷ್ಠಾನ ಗೂೆ ಳಿಸು ವ  ಪ್ರ ಕ್ರಿಯೇಗಳಿ ಗ ೆ ಇದೀಗ  ಚಾಲನೆ ದೊರಕಿದೆ. ಗಣಿ ವಿಜ್ಞಾನ ಇಲಾಖೆಯ ಪರವಾನಗಿ ಯೊಂದಿಗೆ ಈ ಹಿಂದೆ ಸೂಚಿತ ಸ್ಧಳಗಳಲ್ಲಿ ಹೊಳೆಗಳಿಂದ ಮರಳು ತೆಗೆಯಲು ಪರ...

ಜೋಡಿ ರೈಲು ಮಾರ್ಗ ಇನ್ರು ೧೮ ತಿಂಗಳಲಿ ಸಿದ್ದ್ಧ

ಮೈಸೂರು,ಅ.೨- ಮೈಸೂರು- ಬೆಂಗಳೂರು ಜೋಡಿ ರೈಲ್ವೆ ಮಾರ್ಗ ವನ್ನು ೨೦೧೩ರೊಳಗೆ (ಹದಿನೆಂಟು ತಿಂಗಳಲ್ಲಿ) ಪೂರ್ಣಗೊಳಿಸುಮದಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಹೆಚ್‌. ಮುನಿಯಪ್ಪ ಭರವಸೆ ನೀಡಿದರು. ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಕೆಎಸ್‌ಡಿಎಲ್‌ ಉತ್ಪನ್ನಗಳ ಜಾಹೀ ರಾತುಗಳನ್ನೊಳಗೊಂಡ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿದ ನಂತರ ನಿಲ್ದಾಣದ ಕೊಠಡಿ ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಮಾರ್ಗದ ಕಾಮಗಾರಿ ವಿಳಂಬವಾಗಿರುಮದಕ್ಕೆ ನಮಗೆ...

ಮನಸೂರೆಗೊಂಡ ಪೊಲೀಸ ಬ್ಯಾಂಡ

ಮೈಸೂರು,ಅ.೨-ಬಾನಲ್ಲಿ ರವಿಯು ಕೆಂಪೇರಿಸಿದ ಇಳಿಹೊತ್ತಿನ ಕ್ಷಣ… ಆ ಹಿನ್ನೆಲೆಯಲ್ಲಿ ಇಂದ್ರನ ಸಭಾ ಭವನವೇ ಧರೆಗಿಳಿದಂತೆ… ಜೊತೆಗೆ ಕಣ್ಣು ಕೋರೈಸುವ ವಿದ್ಯುತ್‌ ದೀಪಾ ಲಂಕಾರಗಳ ಅತ್ಯದ್ಭುತ ವೈಭವ… ವಿಶಾಲವಾದ ವೊಗಸಾಲೆಯಲ್ಲಿ ಹಿತ ವಾದ ತಂಗಾಳಿ… ಅದಕ್ಕೆ ತೆರೆದುಕೊಂಡ ಮೈಮನಗಳು… ಇದೆಲ್ಲಕ್ಕೂ ಕಳಶ ವಿಟ್ಟಂತೆ ವಾದ್ಯ ಸಂಗೀತಗಳ ಮೂಲಕ ಸೃಷ್ಟಿಯಾದ ಕಿನ್ನರಲೋಕದಲ್ಲಿ ಸಂಪೂರ್ಣ ಲೀನವಾದ ಭಾವ… ಇಷ್ಟು ಸಾಕಲ್ಲವೇ ಸ್ವರ್ಗಕ್ಕೆ ಕಿಚ್ಚು ಹಚ್ಚಲು…! ವಿಶ್ವವಿಖ್ಯಾತಿ ಮೈಸೂರು...

ಸೌಹಾರ್ದ ದಸರಾದಲಿ ಬಾವೈಕ್ಯತೆಯ ಸಂದೇಶ

ಮೈಸೂರು,ಅ.೨-ಫಈ ಬೂವಿುಯ ಸ್ವರ್ಗವಿದು ಕರ್ನಾಟಕ… ಶಾಂತಿತಿ ನೆಲೆ ಯಾhುತು ಕರ್ನಾಟಕ…ಫ್ಛ ಫದಸರಾ ಕೆ ರಂಗ ಹೈ… ಪೊಲೀಸ ಹಮಾರೆ ಸಂಗ ಹೈ… ಚಾಮುಂಡಿ ಅಮ್ಮ ಸಾಥ ಹೈ…ಫ ಇದು ಯಾವುದೋ ಸಂಗೀತ ಸಂಜೆ ಅಥವಾ ಗೀತ ಗಾಯನ ಕಾರ್ಯಕ್ರಮದಲಿ ಹಾಡಿದ್ದಲ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬಾನು ವಾರ ಆಯೋಜಿಸಿದ್ದ ಫಸೌಹಾರ್ದ ದಸರಾಫದಲಿ ಫನಕಾರ ವೆಲೆಫರ ಸೊಸೈಟಿಯ ಉಸ್ತಾದ ಜಹೀರುಲಾ ಖಾನ...

ಸರ ಕಳುವಾದ ಗಂಟೆಯಲಿ ಆರೋಪಿಗಳ ಪತ್ತೆ

ಕೆ.ಆರ್‌.ನಗರ,ಅ.೨-ಸರ ಅಪ ಹರಣ ನಡೆದ ಕೇವಲ ಒಂದು ಗಂಟೆ ಯೊಳಗೆ ಪೊಲೀಸರು ಚಾಣಾಕ್ಷತನ ದಿಂದ ಮೂವರು ಆರೋಪಿ ಮಹಿಳೆ ಯರನ್ನು ಬಂಧಿಸಿ, ಕಳುವಾಗಿದ್ದ ೫೦ ಸಾವಿರ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ದೂರುದಾರ ರಿಗೆ ಹಿಂದಿರುಗಿಸಿದ ಘಟನೆ ಕೆ.ಆರ್‌. ನಗರದಲ್ಲಿ ಶುಕ್ರವಾರ(ಸೆ.೩೦) ನಡೆದಿದೆ. ಹಾಸನ ತಾಲ್ಲೂಕು ಶಾಂತಿ ಗ್ರಾಮದವರು ಎಂದು ಹೇಳಲಾಗಿರುವ ಗೀತಾ, ಪದ್ಮ ಮತ್ತು ರತ್ನ ಬಂಧಿತ ಆರೋಪಿಗಳು. ಸರ...

ಜೋಡಿ ರೈಲು ಮಾರ್ಗ ಇನ್ರು ೧೮ ತಿತಿಂಗಳಲಿ ಸಿದ್ದ

ಮೈಸೂರು,ಅ.೨- ಮೈಸೂರು- ಬೆಂಗಳೂರು ಜೋಡಿ ರೈಲ್ವೆ ಮಾರ್ಗ ವನ್ನು ೨೦೧೩ರೊಳಗೆ (ಹದಿನೆಂಟು ತಿಂಗಳಲ್ಲಿ) ಪೂರ್ಣಗೊಳಿಸುಮದಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಹೆಚ್‌. ಮುನಿಯಪ್ಪ ಭರವಸೆ ನೀಡಿದರು. ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಕೆಎಸ್‌ಡಿಎಲ್‌ ಉತ್ಪನ್ನಗಳ ಜಾಹೀ ರಾತುಗಳನ್ನೊಳಗೊಂಡ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿದ ನಂತರ ನಿಲ್ದಾಣದ ಕೊಠಡಿ ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಮಾರ್ಗದ ಕಾಮಗಾರಿ ವಿಳಂಬವಾಗಿರುಮದಕ್ಕೆ ನಮಗೆ...

ಮನಸೂರೆಗೊಂಡ ಪೊಲೀಸ ಬ್ಯಾಂಡ

ಮೈಸೂರು,ಅ.೨-ಬಾನಲ್ಲಿ ರವಿಯು ಕೆಂಪೇರಿಸಿದ ಇಳಿಹೊತ್ತಿನ ಕ್ಷಣ… ಆ ಹಿನ್ನೆಲೆಯಲ್ಲಿ ಇಂದ್ರನ ಸಭಾ ಭವನವೇ ಧರೆಗಿಳಿದಂತೆ… ಜೊತೆಗೆ ಕಣ್ಣು ಕೋರೈಸುವ ವಿದ್ಯುತ್‌ ದೀಪಾ ಲಂಕಾರಗಳ ಅತ್ಯದ್ಭುತ ವೈಭವ… ವಿಶಾಲವಾದ ವೊಗಸಾಲೆಯಲ್ಲಿ ಹಿತ ವಾದ ತಂಗಾಳಿ… ಅದಕ್ಕೆ ತೆರೆದುಕೊಂಡ ಮೈಮನಗಳು… ಇದೆಲ್ಲಕ್ಕೂ ಕಳಶ ವಿಟ್ಟಂತೆ ವಾದ್ಯ ಸಂಗೀತಗಳ ಮೂಲಕ ಸೃಷ್ಟಿಯಾದ ಕಿನ್ನರಲೋಕದಲ್ಲಿ ಸಂಪೂರ್ಣ ಲೀನವಾದ ಭಾವ… ಇಷ್ಟು ಸಾಕಲ್ಲವೇ ಸ್ವರ್ಗಕ್ಕೆ ಕಿಚ್ಚು ಹಚ್ಚಲು…! ವಿಶ್ವವಿಖ್ಯಾತಿ ಮೈಸೂರು...

ಸೌಹಾರ್ದ ದಸರಾದಲಿ ಬಾವೈಕ್ಯತೆಯ ಸಂದೇಶ

ಮೈಸೂರು,ಅ.೨-ಫಈ ಬೂವಿುಯ ಸ್ವರ್ಗವಿದು ಕರ್ನಾಟಕ… ಶಾಂತಿತಿ ನೆಲೆ ಯಾhುತು ಕರ್ನಾಟಕ…ಫ್ಛ ಫದಸರಾ ಕೆ ರಂಗ ಹೈ… ಪೊಲೀಸ ಹಮಾರೆ ಸಂಗ ಹೈ… ಚಾಮುಂಡಿ ಅಮ್ಮ ಸಾಥ ಹೈ…ಫ ಇದು ಯಾವುದೋ ಸಂಗೀತ ಸಂಜೆ ಅಥವಾ ಗೀತ ಗಾಯನ ಕಾರ್ಯಕ್ರಮದಲಿ ಹಾಡಿದ್ದಲ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬಾನು ವಾರ ಆಯೋಜಿಸಿದ್ದ ಫಸೌಹಾರ್ದ ದಸರಾಫದಲಿ ಫನಕಾರ ವೆಲೆಫರ ಸೊಸೈಟಿಯ ಉಸ್ತಾದ ಜಹೀರುಲಾ ಖಾನ...
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more