ಸರ ಕಳುವಾದ ಗಂಟೆಯಲಿ ಆರೋಪಿಗಳ ಪತ್ತೆ

ಕೆ.ಆರ್‌.ನಗರ,ಅ.೨-ಸರ ಅಪ ಹರಣ ನಡೆದ ಕೇವಲ ಒಂದು ಗಂಟೆ ಯೊಳಗೆ ಪೊಲೀಸರು ಚಾಣಾಕ್ಷತನ ದಿಂದ ಮೂವರು ಆರೋಪಿ ಮಹಿಳೆ ಯರನ್ನು ಬಂಧಿಸಿ, ಕಳುವಾಗಿದ್ದ ೫೦ ಸಾವಿರ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ದೂರುದಾರ ರಿಗೆ ಹಿಂದಿರುಗಿಸಿದ ಘಟನೆ ಕೆ.ಆರ್‌. ನಗರದಲ್ಲಿ ಶುಕ್ರವಾರ(ಸೆ.೩೦) ನಡೆದಿದೆ. ಹಾಸನ ತಾಲ್ಲೂಕು ಶಾಂತಿ ಗ್ರಾಮದವರು ಎಂದು ಹೇಳಲಾಗಿರುವ ಗೀತಾ, ಪದ್ಮ ಮತ್ತು ರತ್ನ ಬಂಧಿತ ಆರೋಪಿಗಳು. ಸರ...

ಗ್ರಾಮೀಣರ ಫದಸರಾ ದರ್ಶನಫಕ್ಕೆ ಚಾಲನ

ಮೈಸೂರು,ಸೆ.೨೯- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಗ್ರಾಮೀಣ ಜನತೆಯೂ ಪಾಲ್ಗೊಳ್ಳ ಬೇಕು ಎಂಬ ಉದ್ದೇಶದಿಂದ ಆರಂಭಿ ಸಿರುವ `ದಸರಾ ದರ್ಶನ’ಕ್ಕೆ ಗುರು ವಾರ ಚಾಲನೆ ನೀಡಲಾಯಿತು. ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾ ನದ ಮುಂಭಾಗ ಗುರುವಾರ ಮೈಸೂರು ತಾಲ್ಲೂಕಿನಿಂದ ಆಗಮಿಸಿದ ಮೂರು ಬಸ್‌ಗಳ ವೊದಲ ತಂಡವನ್ನು ಬರ ಮಾಡಿಕೊಂಡು ನಂತರ `ದಸರಾ ದರ್ಶನ\’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎ.ರಾಮದಾಸ್‌ ಹಸಿರು...

ಸಂಬ್ರಮದ ನಡುವೆ ದಸರಾ ಆರಂಬ

ಮೈಸೂರು,ಸೆ.೨೮-ನಾಡಿನ ಅಧಿ ದೇವತೆ ಚಾಮುಂಡಿ ಬೆಟ್ಟದಲಿರುವ ಶ್ರೀಚಾಮುಂಡೇಶ್ವರಿ ಸನ್ರಿಧಿಯಲಿ ಮಂಗಳವಾದ್ಯ, ವೇದಫೆìೂಷಗಳು, ಜಾನಪದ ಸಂಬ್ರಮ, ಸಡಗರಗಳ ನಡುವೆ ೯ ದಿನಗಳ ನಾಡಹಬಫ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಂದಿ ಹಾಡಲಾhುತು. ಚಾಮುಂಡಿಬೆಟ್ಟದಲಿ ನಿರ್ವಿು ಸಿದ್ದ ವಿಶೇಷ ವೇದಿಕೆಯಲಿ ಬುಧವಾರ ಬೆಳಿಗ್ಗೆ ಸರ್ವಾಲಂಕಾರ ಬೂಷಿತೆಯಾಗಿ ವಿರಾಜಮಾನಳಾಗಿದ್ದ ಶ್ರೀಚಾಮುಂಡೇ ಶ್ವರಿ ದೇವಿಗೆ ಪೇಜಾವರ ಮಠದ ಶ್ರೀವಿಶ್ವೇಶತಿತೀರ್ಥ ಸ್ವಾವಿುಜಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವಕ್ಕೆ...

ಸಾಂಸ್ಕ್ರಕ ಕಾರ್ಯಕ್ರಮಗಳಿಗೆ ಚಾಲನ

ಮೈಸೂರು,ಸೆ.೨೮-ದಸರಾ ಮಹೋತ್ಸವದ ಅಂಗವಾಗಿ ಅರಮನೆಯ ಆವರಣದಲ್ಲಿ ಏಳು ದಿನ ಗಳ ಕಾಲ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮ ಗಳಿಗೆ ಬುಧವಾರ ಚಾಲನೆ ದೊರೆಯಿತು. ಅರಮನೆಯ ಮುಂಭಾಗದಲ್ಲಿ ನಿರ್ಮಿಸಲಾಗಿ ರುವ ಸುಂದರ ವೇದಿಕೆಯಲ್ಲಿ ಬುಧವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ವಿಧಾನ ಪರಿ ಷತ್‌ನ ಸಭಾಪತಿಗಳಾದ ಡಿ.ಹೆಚ್‌.ಶಂಕರಮೂರ್ತಿ ಅವರು ಜ್ಯೋತಿ ಬೆಳಗುವ ಮೂಲಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ವಿಧಾನ ಸಭಾ ಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು...

ರಾಮದಾಸ ಬಗ್ಗೆ ಕಡೆಗಣನ

ಮೈಸೂರು,ಸೆ.೨೮-ದಸರಾ ಮಹೋತ್ಸವದ ವೊದಲ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎ. ರಾಮದಾಸ್‌ ದಸರಾ ಕಾರ್ಯಕ್ರಮ ಗಳಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ದಸರಾ ವಿಶೇಷ ಕಾರ್ಯಕ್ರಮಗ ಳಾದ ಆಹಾರ ಮೇಳದ ಉದ್ಘಾಟನೆ ಹಾಗೂ ವಸ್ತುಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಮದಾಸ್‌ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರಗೊಂಡರು. ಅಸಮಾಧಾನ ಗೊಂಡೇ ಆಹಾರ ಮೇಳದ ಉದ್ಘಾ ಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂ ಡರು. ಆದರೆ...

ಮಡಿಕೇರಿ ದಸರಾ ಕರಗಗಳಿಗೆ ವಿಧ್ಯುಕ್ತ ಚಾಲನೆ

ಮಡಿಕೇರಿ,  ಸೆ.೨೮-ಮಂಜಿನ  ನಗರಿ ಮಡಿಕೇರಿಯ  ಐತಿಹಾಸಿಕ  ದಸರಾ ಉತ್ಸವ ದಲ್ಲಿ ಪ್ರಮುಖ ಸ್ಧಾನವನ್ನು ಪಡೆದುಕೊಂಡಿ ರುವ  ನಾಲ್ಕು  ಶಕ್ತವೇವತೆಗಳ  ತಿ’ಕರಗತಿ’ಗಳು ವಿಧ್ಯುಕ್ತ ಪೂಜಾ ವಿಧಿ ವಿಧಾನಗಳೊಂದಿಗೆ ಪಂಪಿನ  ಕೆರಯಿದ  ಸಂಚೆ ಆರಂಬಗೊಂಡವು. ಇಂದು ಸಂಜೆ ೫.೩೦ ಗಂಟೆಗೆ ಪಂಪಿನ ಕೆರೆಯಲ್ಲಿ  ಪೂಜಾ  ಕಾರ್ಯಗಳೊಂದಿಗೆ ಕುಂದುರುವೊಟ್ಟೆಯ ಚೌಟಿ ಮಾರಿಯಮ್ಮ, ದಂಡಿನ  ಮಾರಿಯಮ್ಮ,  ಕಂಚಿಕಾಮಾಕಿ› ಮತ್ತು ಕೊಟೆ ಮಾರಿಯಮ್ಮ ದೇಗುಲಗಳ ಹೂವಿನಿಂದ  ಅಲಂಕೃತಗೊಂಡ  ಕರಗಗಳ ಮೆರವಣಿಗೆ ...

ಇಂದು ದಸರಾಕ್ಕೆ ವಿಧ್ಯುಕ್ತ ಚಾಲನ

ಮೈಸೂರು, ಸೆ. ೨೭-ಪಾರಂಪರಿಕ ಹಾಗೂ ಸಾಂಸÂತಿತಿಕ ರಾಜಧಾನಿಯಾಗಿ ರುವ ಮೈಸೂರಿನ ನಾಡಹಬಫ ವಿಶ್ವ ವಿಖ್ಯಾತ ಮೈಸೂರು ದಸರಾ ವುಹೋ ತ್ಸವಕ್ಕೆ ನಾಳೆ ಎಬುಧವಾರಏ ಬೆಳಿಗ್ಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಚಾವುುಂಡಿ ಬೆಟ್ಟದಲಿ ವಿರಾಜ ಮಾನವಾಗಿರುವ ನಾಡಿನ ಅಧಿದೇವತೆ ಶ್ರೀ ಚಾವುುಂಡೇಶ್ವರಿ ದೇವಸ್ಧಾನದಲಿ ಉಡುಪಿಯ ಶ್ರೀ ಪೇಜಾವರ ಅಧೋ ಕ್ರಜ ವುಠದ ಶ್ರೀ ವಿಶ್ವೇಶ್ವರ ತಿತೀರ್ಥ ಸ್ವಾವಿುಜಿ ಬೆಳಿಗ್ಗೆ ೯.೦೮ ರಿಂದ ೯.೩೬ ರೊಳಗೆ...

ಎರಡು ಬಾರಿ ಆವುಂತ್ರಣ ಪತ್ರಿಕೆ ವುದ್ರಣ

ಮೈಸೂರು,ಸೆ.೨೭-ನಾಡಹಬಫ ಜಗದ್ವಿಖ್ಯಾತ ಮೈಸೂರು ದಸರಾ ವುಹೋತ್ಸವದ ಪ್ರವುುಖ ಆಹ್ವಾನಪತಿತ್ರಿಕೆಯನ್ರು ಅಧಿಕಾರಿಗಳ ಬೇಜವಾಬ್ದಾರಿhುಂದ ಎರಡೆರಡು ಬಾರಿ ವುದ್ರಿಸಿ, ಅದರಲೂ ಕರ್ತವ್ಯ ಲೋಪ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ದಸರಾ ೨೦೧೧ರ ಆವುಂತ್ರಣ ಪತಿತ್ರಿಕೆಯನ್ರು ಅದ್ದ್ಧೂರಿಯಾಗಿ ವುುದ್ರಿಸ ಲಾಗಿತ್ತು. ಇದರಲಿ ವೊದಲ ದಿನವೇ ರಾಜ್ಯ ಸಂಗೀತ ವಿದ್ವಾನ ಪ್ರಶಸ್ತಿ ಪ್ರದಾನ ಎಂದು ವುುದ್ರಿಸಲಾಗಿತ್ತು. ಕನ್ರಡ ವುತ್ತು ಸಂಸÂತಿತಿ ಇಲಾಖೆ ಅಧಿಕಾರಿಗಳ ವಿಳಂಬ ನೀತಿತಿ ಹಾಗೂ ಪ್ರತಿತಿಷ್ಠೆಯ...

ನಗರದಲಿ ಕಳಪೆ ರಸ್ತೆ ಕಾವುಗಾರಿ

ಮೈಸೂರು,ಸೆ.೨೭-ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ನಡೆಸಲಾಗುತ್ತಿರುವ ರಸ್ತೆ ದುರಸ್ತಿ ಕಾಮ ಗಾರಿಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎ.ರಾಮ ದಾಸ್‌, ಉತ್ತಮ ಗುಣಮಟ್ಟದ ಕಾಮ ಗಾರಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಇದಕ್ಕೆ ಸಂಬಂ ಧಿಸಿದಂತೆ ನಗರಪಾಲಿಕೆಯ ಸಹಾಯಕ ಆಯುಕ್ತ ಮಹೇಶ್‌ ಎಂಬವರನ್ನು ಅಮಾನತುಗೊಳಿಸಲು ಸೂಚಿಸಿದ್ದಾರೆ. ಲಲಿತಮಹಲ್‌ ರಸ್ತೆಯಲ್ಲಿರುವ ಕಾರಂಜಿಕೆರೆಯ ಮುಂಭಾಗದಲ್ಲಿ ಕೋರ್‌ ಕಟ್ಟರ್‌ ಎಂಬ ರಸ್ತೆಯ ಡಾಂಬರ್‌ನ್ನು ಕೊರೆದು ತೆಗೆಯುವ ಯಂತ್ರದ...

ನೀರು ಕೊಡ್ತೀರೋ ಇಲ್ವೋಲ

ಮೈಸೂರು,ಸೆ.೨೬-ಫನವ್ಮು ವಾರ್ಡಗೆ ಸರಿಯಾಗಿ ನೀರು ಕೊಡ್ತೀರೋ ಇಲ್ವೋ ಅಂತ ಇವತ್ತು ಫೈನಲಾಗಿ ಹೇಳಿಫಡಿ. ಇನ್ರು ಮಾತಾಡಿ ಪ್ರಯೋಜ್ರ ಇಲ. ಹೋರಾಟ ಮಾಡ್ಕಂಡೇ ನೀರು ತಗೋತಿತೀವಿ. ಆ ಜಸ್ಕೋದವರ್ರ ಮೈಸೂರಿಂದೇ ಓಡಿಸ್ತೀವಿ…ಫ ನಗರದ ಬಹುತೇಕ ವಾರ್ಡಗಳಿಗೆ ಸವುರ್ಪಕವಾಗಿ ಕುಡಿಯುವ ನೀರು ಸರಬರಾಜಾಗದ ಹಿನ್ರೆಲೆಯಲಿ ಬೇಸ ತಿತ್ತಿರುವ ನಗರಪಾಲಿಕೆ ಸದಸ್ಯರು ಇಂದು ನಡೆದ ಕೌನ್ಸಿಲ ಸಬೆಯಲಿ ಪಕ್ರಬೇದ ವುರೆತು ಆವೇಶಬರಿತ ರಾಗಿ ಹೇಳಿದ ಮಾತುಗಳಿವು. ಮೇಯರ...
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more