ಜಾರ್ಖಂಡ್‌ನಲ್ಲಿ ಬಿಜಪಿ

ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ ೫ ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ನಡೆದು ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬಿದ್ದಿತು. ಜಾರ್ಖಂಡ್‌ನಲ್ಲಿನ ೮೧ ಸ್ಥಾನಗಳ ಪೈಕಿ ಬಿಜೆಪಿ ೪೨ ಸ್ಥಾನಗಳನ್ನು ಪಡೆದು ಅದಿಣ̈ಕಾರ ಕ್ಕೇರುವ ಸ್ಪಷ್ಟ ಬಹುಮತವನ್ನು ಗಳಿಸಿದೆ. ಆಡ ಳಿತಾರೂಡs ಜೆಎಂಎಂ ಕೇವಲ...

ನಿತಿನ ಗಡ್ಕರಿ ಅವಿವೇಕ ಹೇಳಿಕೆಗೆ ಆಕ್ರೊಶ

ಭೂಪಾಲ್‌,ನ.೫-ಭ್ರಷ್ಟಾಚಾರ ಆರೋಪಗಳಿಗೆ ತುತ್ತಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ಗಡ್ಕರಿ ಈಗ ಹೊಸದೊಂದು ವಿವಾದ ಮೈಮೇಲೆದುಕೊಂಡಿದ್ದಾರೆ. ಇಡೀ ವಿಶ್ವಕ್ಕೆ ಭಾರತೀಯ ಸಂಸ್ಕøತಿ ಪರಿಚಯಿಸಿದ ಧಾರ್ಮಿಕ ಗುರು ಸ್ವಾಮಿವಿವೇಕಾನಂದ ಹಾಗೂ ಜಗತ್ತಿಗೇ ಕಂಟಕಪ್ರಾಯನಾಗಿ ಕಾಡಿದ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಅವರಿಬ್ಬರ ಬುದ್ಧಿಮತ್ತೆ ಒಂದೇ ಎಂಬ ಹೇಳಿಕೆ ನೀಡುವ ಮೂಲಕ ವಿವಾದದ ಸುಳಿಗೆ ಸಿಲುಕಿದ್ದಾರೆ. ಭೂಪಾಲ್‌ನಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಸ್ವಾಮಿವಿವೇಕಾನಂದ ಅವರು...

ಕಾಂಗ್ರೆಸ ಕಹಳೆ – ಬೃಹತ ರ್ಯಾಲಿಯಲಿ ಬಿಜೆ ವಿರುದ್ದ್ಧ ಸೋನಿಯಾ ತೀಕ್ರ್ಣ ವಾಗ್ದಾಳಿ

ಹೊಸದಿಲಿ,ನ.೪-ಬ್ರಷ್ಟಾಚಾರ ಪ್ರಕರಣಗಳನ್ರು ಮುಂದಿಟ್ಟುಕೊಂಡು ಯುಪಿಎ ಸರ್ಕಾರವನ್ರು ಹಣಿ ಯಲು ಮುಂದಾಗಿದ್ದ ವಿಪಕ್ರಗಳಿಗೆ ಕಾಂಗ್ರೆಸ ತಿರುಗೇಟು ನೀಡಿದೆ. ದಿಲಿಯ ರಾಮಲೀಲಾ ಮೈದಾನದಲಿ ಬಾನುವಾರ ಲಕ್ರಕ್ಕೂ ಹೆಚ್ಚು ಕಾರ್ಯಕರ್ತರ ಸಮ್ಮುಖದಲಿ ನಡೆದ ಬೃಹತ ರ್ಯಾಲಿಯಲಿ ಪ್ರಧಾನಿ ಮನವೋಹನಸಿಂಗ, ಎಐಸಿಸಿ ಅಧ್ಯಕ್ರೆ ಸೋನಿಯಾಗಾಂಧಿ ಹಾಗೂ ಯುವ ನೇತಾರ ರಾಹುಲ ಗಾಂಧಿ ಬಿಜೆ ಸೇರಿದಂತೆ ಇತರೆ ಪಕ್ರಗಳ ವಿರುದ್ದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರ್ಯಾಲಿ ಉದ್ಘಾಟಿಸಿದ ಸೋನಿಯಾಗಾಂಧಿ ತಮ್ಮ...

ಅಣ್ಣಾ ಬೆಂಬಲಿಗರ ಮೇಲೂ ಹಲ್ಲೆ

ಹೊಸದಿಲ್ಲಿ,ಅ.೧೩-  ಹಿರಿಯ  ವಕೀಲ  ಪ್ರಶಾಂತ್‌  ಭೂಷಣ್‌  ಅವರ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ  ಗುರುವಾರ  ಗಾಂಧಿವಾದಿ ಅಣ್ಣಾ ಹಜಾರೆ ಬೆಂಬಲಿಗರ ಮೇಲೂ ಇಲ್ಲಿನ ಪಟಿಯಾಲಾ ಹೌಸ್‌ ನ್ಯಾಯಾಲಯದ ಬಳಿ ಹಲ್ಲೆ ನಡೆದಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಶಾಂತ್‌ ಭೂಷಣ್‌ ಅವರ ಮೇಲೆ ನಡೆದ ಹಲ್ಲೆ ವಿರುದ್ಧ ಪ್ರತಿಭಟನೆ ಕೈಗೊಳ್ಳಲೆಂದು ಅಣ್ಣಾ ಬೆಂಬಲಿಗರು ಇಲ್ಲಿಗೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ.   ಆದರೆ, ಈ ...

ಪಶ್ರಾಂತ್‌ ಬೂಷಣ್‌ ಮೆಲೆ ಅಮಾನವೀಯ ಹಲ

ಹೊಸದಿಲ್ಲಿ,ಅ.೧೨- ಹಿರಿಯ ವಕೀಲ ಹಾಗೂ ಅಣ್ಣಾ ಹಜಾರೆ ತಂಡದ ಸದಸ್ಯ ಪ್ರಶಾಂತ್‌ ಭೂಷಣ್‌ ಅವರ ಕೊಠಡಿಗೆ ನುಗ್ಗಿದ ಮೂವರು ಯುವಕರು ಅಮಾನವೀಯವಾಗಿ ಹಲ್ಲೆ ನಡೆ ಸಿದ ಘಟನೆ ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ಬುಧವಾರ ನಡೆದಿದ್ದು, ಆರೋ ಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ಈ ಮೂವರೂ ಯುವಕರು ಭಗತ್‌ ಸಿಂಗ್‌ ಕ್ರಾಂತಿ ಸೇನಾ ಸಂಘಟನೆಯವರೆಂದು ಹೇಳಿಕೊಂಡಿದ್ದಾರಾದರೂ ಇವರು ಶ್ರೀರಾಮ ಸೇನೆ ಸಂಘಟನೆಗೆ ಸೇರಿದವರು ಎಂದೂ...

ಅಡ್ವಾಣಿ ಜನಚೇತನ ಯಾತ್ರೆ ಆರಂಬ

ಸಿತಾಬ್‌  ದಿಯಾರಾ,ಅ.೧೧- ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ  ಬಷ್ರಚಾರ  ವಿರು ದ್ಧದ  ೩೮ ದಿನಗಳ ತಮ್ಮ ಜನ ಚೇತನ ಯಾತ್ರೆ ಯನ್ನು ನಿಗದಿ ಯಂತೆ ಜಯ ಪಕ್ರಾಶ್‌ ನಾರಾಯಣ್‌ ಅವರ ಜನ್ಮದಿನವಾದ ಮಂಗಳವಾರ  ಅವರ  ಹುಟ್ಟೂರು ಬಿಹಾರದ  ಸಿತಾಬ್‌  ದಿಯಾರಾ ಗ್ರಾಮದಿಂದ ಆರಂಭಿಸಿದರು. ನಾರಾಯಣ್‌ ಅವರ ಜನ್ಮದಿನವಾದ ಮಂಗಳವಾರ  ಅವರ  ಹುಟ್ಟೂರು ಬಿಹಾರದ  ಸಿತಾಬ್‌  ದಿಯಾರಾ ಗ್ರಾಮದಿಂದ ಆರಂಭಿಸಿದರು. ಆಡ್ವಾಣಿ ಅವರೊಂದಿಗೆ...

ಈಶಾನ್ಯ ಬಾಗದಲಿ ಬೂಕಂಪತ೧೬ ಸಾವು

ಹೊಸದಿಲ್ಲಿ್ಛ ಸೆ್ಝ೧೮-ದೇಶದ ಈಶಾನ್ಯ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು್ಛ ಸಿಕ್ಕಿಂ ಸೇರಿದಂತೆ ಕೆಲ ರಾಜ್ಯಗಳು ಹಾಗೂ ನೇಪಾಳ ಮತ್ತು ಬಾಂಗ್ಲಾದೇಶಗಳಲ್ಲೂ ಇದರ ತೀವ್ರತೆ ವ್ಯಾಪಿಸಿದೆ್ಝ ಸುಮಾರು ೧೬ ಮಂದಿ ಮೃತಪಟ್ಟಿದ್ದು್ಛ ಹಲಮ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ್ಝ ರಿಕ್ಟರ್‌ ಮಾಪಕದಲ್ಲಿ ೬್ಝ೮ರಷ್ಟು ತೀವ್ರತೆ ದಾಖಲಾಗಿದ್ದು್ಛ ಇದರಿಂದ ಸಿಕ್ಕಿಂ ಜನರು ಸಂಪೂರ್ಣ ಭಯಭೀತರಾಗಿದ್ದರು್ಝ ಭೂಕಂಪದ ಕೇಂದ್ರ ಬಿಂದು ಸಿಕ್ಕಿಂ ಹಾಗೂ ನೇಪಾಳದ ಗಡಿಭಾಗ ಗ್ಯಾಂಗ್‌ಟೋಕ್‌ನಲ್ಲಿ...

ಪ್ರಧಾನಿ ಅಥವಾ ರಾಹುಲ ಬಂದರೆ ಮಾತ್ರ ಸಂಧಾನ

ಹೊಸದಿಲ್ಲಿ,ಆ.೨೨- ಗಾಂಧಿವಾದಿ ಅಣ್ಣಾ ಹಜಾರೆ ಅವರ ನಿರಶನ ಸೋಮವಾರ ೭ನೇ ದಿನಕ್ಕೆ ಕಾಲಿಟ್ಟ ವೇಳೆ ಕೇಂದ್ರ ಸರ್ಕಾರಕ್ಕೆ ಅಣ್ಣಾ ತಂಡ ದಿಂದ ಸ್ಪಷ್ಟ ಸಂದೇಶ ರವಾನೆಯಾಗಿದೆ. ಪ್ರಧಾನಿ ಮನವೋಹನ್‌ ಸಿಂಗ್‌ ಅಥವಾ ರಾಹುಲ್‌ ಗಾಂಧಿ ಮಾತುಕತೆಯ ನೇತೃತ್ವ ವಹಿಸಿದರೆ ಮಾತ್ರ ಸಂಧಾನಕ್ಕೆ ಮುಂದಾಗುಮದಾಗಿ ಕೇಂದ್ರ ಸರ್ಕಾರಕ್ಕೆ ಅಣ್ಣಾ ತಿಳಿಸಿದ್ದಾರೆ. ೭೪ರ ಹರೆಯದ ಅಣ್ಣಾ ಸತತ ೭ ದಿನಗಳಿಂದ ಉಪವಾಸ ಮಾಡು ತ್ತಿರುಮದರಿಂದ ಇದೀಗ...

ಅಣ್ಣಾ ಹೋರಾಟಕ್ಕೆ ಜನ ಸಾಗರ

ಹೊಸದಿಲ್ಲಿ,ಆ.೨೧-ಗಾಂಧಿವಾದಿ ಅಣ್ಣಾ ಹಜಾರೆ ಅವರ ೬ನೇ ದಿನದ ನಿರಶನವೂ ಭಾರೀ ಜನಸಾಗರ ದೊಂದಿಗೆ ಮುಂದುವರಿಯುತ್ತಿದ್ದಂತೆ ಸರ್ಕಾರದೊಂದಿಗಿನ ಮಾತುಕತೆಗೆ ಅಣ್ಣಾ ತಂಡ ಇನ್ನಷ್ಟು ಹತ್ತಿರವಾಗು ತ್ತಿದೆ. ಆದರೆ, ಈ ಬೆಳವಣಿಗೆ ನಡು ವೆಯೆು ಹಿಂಬಾಗಿಲಿನ ಮಾತುಕತೆ- ಸಂಧಾನವೇರ್ಪಟ್ಟಿದೆ ಎಂಬ ಊಹಾ ಪೋಹವೂ ಹೊರಬಿದ್ದಿದೆ. ಸುಮಾರು ೫೦,೦೦೦ ಜನಸಾಗ ರದ ಮುಂದೆ ಭಾನುವಾರ ರಾತ್ರಿ ಮಾತನಾಡಿದ ಅಣ್ಣಾ ಹಜಾರೆ, ನಮ್ಮ ಮಸೂದೆಯನ್ನು ಅಂಗೀಕರಿಸದಿದ್ದರೆ ಮುಂದೆ ಮಹಾಕ್ರಾಂತಿಯೆು...

ಚನೈ ಐಪಿಎಲ ಕಿಂಗ

ಮುಂಬೈ, ಏ.೨೫- ಮಹತ್ವದ ಫೈನಲ್‌ ಪಂದ್ಯದಲ್ಲಿ ಸಾಂಘಿಕ ಹೋರಾಟ ಪ್ರದರ್ಶಿಸಿದ ಚೆನ್ನೆöೖ ಸೂಪರ್‌ ಕಿಂಗ ್‌್ಸ ಬಲಿಷ್ಠ ಮುಂಬೈ ಇಂಡಿಯನ್ಸ್‌ ತಂಡವನ್ನು ೨೨ ರನ್‌ಗಳಿಂದ ಪರಾಭವಗೊಳಿಸಿ ಐಪಿಎಲ್‌ ಮೂರನೇ ಆವೃತ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡು ವಿಜೃಂಭಿಸಿದೆ. ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುಮದ ರೊಂದಿಗೆ ಫೆವರೇಟ್‌ ತಂಡವಾಗಿ ಹೊರಹೊಮ್ಮಿದ್ದ ಮುಂಬೈ ಇಂಡಿಯನ್ಸ್‌ ತಂಡ ಸೋಲಿನ ಆಘಾತದೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆಲ್‌ರೌಂಡ್‌ ಆಟದ ಮೂಲಕ...
12
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more