ದಿಲಿಯಲಿ ವೊಳಗಿದ ಫನೈಸಫ ವಿರುದ್ದ್ಧದ ರೈತರ ಕೂಗು

ಹೊಸದಿಲ್ಲಿ,ಮಾ.೧೦-ರೈತರ ಬದುಕಿಗೆ ಅನ್ಯಾಯ ಎಸಗುತ್ತಿರುವ ನೈಸ್‌ ಯೊಜನೆಯನ್ನು ಜಾರಿ ಗೊಳಿಸಲು ಅವಕಾಶ ನೀಡಬಾರದು ಎಂದು ಮಾಜಿ ಪ್ರಧಾನಿ ದೇವೇ ಗೌಡರ ನೇತೃತ್ವದಲ್ಲಿ ಸಂಸತ್‌ ಭವನದ ಮುಂದೆ ಇಂದು ಭಾರೀ ಪ್ರದರ್ಶನ ನಡೆಸಿದ ರೈತರು, ಅದೇ ಕಾಲಕ್ಕೆ ರಾಷ್ಟ್ರಪತಿ ಪ್ರತಿಭಾಪಾಟೀಲ್‌ ಅವರಿಗೂ ದೂರು ನೀಡಿದ್ದಾರೆ. ಮಾರ್ಚ್‌ ಏಳರಂದು ದೆಹ ಲಿಗೆ ತೆರಳಿದ್ದ ನೈಸ್‌ ಯೊಜನೆ ವ್ಯಾಪ್ತಿಯ ರೈತರು ಇಂದು ಮಧ್ಯಾಹ್ನ ಮಾಜಿ ಪ್ರಧಾನಿ ದೇವೇ...

ಲೋಕಸಬೆಯಲಿ ಮುಂದಿನ ವಾರ ಮೀಸಲು ಮಸೂದೆ ಮಂಡನ

ಹೊಸದಿಲಿ್ಛಮಾ್ಝ೧೦- ರಾಜ್ಯಸಬೆಯಲಿ ಮಂಗಳವಾರ ಅಂಗೀಕಾರಗೊಂಡ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಲೋಕಸಬೆಯಲಿ ಮುಂದಿನ ವಾರ ಮಂಡನೆಗೊಳ್ಳಲಿದೆ್ಝ ಇಂದಿಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಂ್ಝ ವೀರಪ್ಪ ವೊಯಿ ಅವರು ಈ ವಿಷಯ ವನ್ರು ತಿಳಿಸಿದರು್ಝ ಲೋಕಸಬೆಯಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಕುರಿತಂತೆ ಶುಕ್ರವಾರ ವಾಣಿಜ್ಯ ಸಲಹಾ ಸಮಿತಿ ಸಬೆ ನಡೆಯಲಿದೆ್ಝ ಈ ಸಬೆಯಲಿ ಮಸೂದೆ ಮಂಡನೆಗೆ ಸೂಕ್ತ ದಿನಾಂಕ ವನ್ರು ನಿಗದಿಪಡಿಸಲಾಗುವುದು...

ಮೀಸಲು ಮಸೂದೆಗೆ ರಾಜ್ಯಸಬೆ ಅಸ್ತು

ಹೊಸದಿಲ್ಲಿ,ಮಾ.೯-ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ ಕೊನೆಗೂ ರಾಜ್ಯಸಭೆ ಅಂಗೀಕಾರ ದೊರೆತಿದೆ. ಬಹು ಮಹತ್ವದ ಈ ಮಸೂದೆಗೆ ತೀವ್ರ ಗದ್ದಲ, ಕೋಲಾಹಲದ ನಂತರ ರಾಜ್ಯಸಭೆ ಬಹುಮತದೊಂದಿಗೆ ಅಂಗೀಕಾರ ನೀಡಿತು. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಸೋಮವಾ ರವೇ ಈ ಮಸೂದೆ ಅಂಗೀಕಾರವಾಗಬೇಕೆಂಬ ಸರ್ಕಾರದ ಆಶಯಕ್ಕೆ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಜನತಾದಳ ಸದಸ್ಯರು ಅವಕಾಶ ನೀಡಲಿಲ್ಲ. ಈ ಸದಸ್ಯರು ಸದನದಲ್ಲಿ ಗದ್ದಲ, ಕೋಲಾಹಲ ನಡೆಸಿದ ಹಿನ್ನೆಲೆಯಲ್ಲಿ...

ಬಟ್ಕಳ ಸಹೋದರರ ನೆರಳು

ನವದೆಹಲಿ,ಫೆ.೧೫-ಕರ್ನಾಟಕದ ರಿಯಾಜ್‌ ಅಹ್ಮದ್‌ ಭಟ್ಕಳ್‌ ಮತ್ತು ಇಕ್ಬಾಲ್‌ ಭಟ್ಕಳ್‌ ಸೇರಿದಂತೆ ಐವರು ಭಯೊತ್ಪಾದಕರು ಪುಣೆಯ ಸ್ಫೋಟಕ್ಕೆ ಸಂಚು ರೂಪಿಸಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ತನಿಖಾ ದಳಗಳ ಪ್ರಕಾರ ಜರ್ಮನ್‌ ಬೇಕರಿ ಬಾಂಬ್‌ ಸ್ಫೋಟ ಪ್ರಕರಣದ ಹಿಂದೆ ಲಷ್ಕರ್‌ ಇ ತೋಯ್ಬಾದ ಸಹ ಸಂಘಟನೆ ಇಂಡಿಯನ್‌ ಮುಜಾಹಿದೀನ್‌ನ ಐವರಿದ್ದಾರೆ. ರಿಯಾಜ್‌ ಅಹ್ಮದ್‌ ಭಟ್ಕಳ್‌ ಮತ್ತು ಇಕ್ಬಾಲ್‌ ಅಹ್ಮದ್‌ ಸಹೋದರರು ಕರ್ನಾಟಕದವರಾದರೆ, ವೊಹ್ಸಿನ್‌ ಚೌದರಿ ಎಂಬಾತ...
12
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more