ಮುಂಬೈಗೆ ಚಾಂಪಿಯನ್ಸ ಲೀಗ ಟ್ರೋಪಿ

ಚಿನ ದಾಳಿಯ ನೆರವಿನಿಂದ ಎದುರಾಳಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ೩೧ರನ್‌ಗಳಿಂದ ಮಣಿ ಸುವ ಮೂಲಕ ಮುಂಬೈ ಇಂಡಿಯನ್ಸ್‌ ತಂಡ, ಚಾಂಪಿಯನ್ಸ್‌ ಲೀಗ್‌ ೨೦-೨೦ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಹಣಾಹಣಿ ಯಲ್ಲಿ ಟಾಸ್‌ ಗೆದ್ದ ಮುಂಬೈ ಬ್ಯಾಟಿಂಗ್‌ ಆರಿಸಿಕೊಳ್ಳುತ್ತಿದ್ದಂತೆಯೆು ಪಂದ್ಯ ರಾಯಲ್‌ ಚಾಲೆಂಜರ್ಸ್‌ ವಶಕ್ಕೆ ಬಿದ್ದಂತಾಯಿತು ಎಂಬ ವಿಶ್ವಾಸ ವ್ಯಕ್ತವಾಗಿತ್ತು. ಕಾರಣ ಈ ಮುನ್ನ ಸೌತ್‌...

ಹಾಫ್‌ಮ್ಯಾರಥಾನ್‌: ಮ್ಯಾಥ್ಯೂ-ಕವಿತಾ ಚಾಂಪಿಯನ್‌

ಮೈಸೂರು, ಅ.೩-ಓಟದ ಕೌಶಲ್ಯ ಮೆರೆದ ಕೇರಳದ ಸೊಜಿ ಮ್ಯಾಥ್ಯೂ ಹಾಗೂ ಮಹಾರಾಷ್ಟ್ರದ ಕವಿತಾ ರಾಮತ್‌ ಮೈಸೂರು ದಸರಾ (೨೧.೧ ಕಿ.ಮೀ ಓಟ) ಹಾಫ್‌ ಮ್ಯಾರಥಾನ್‌ ಓಟದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ. ಮೈಸೂರಿನ ಅರಮನೆ ಜಯಮಾರ್ತಾಂಡ ದ್ವಾರದ ಮುಂಭಾಗದಲ್ಲಿ ಲೈಫ್‌ ಈಸ್‌ ಕಾಲಿಂಗ್‌ ಸ್ಪೋರ್ಟ್ಸ್‌ ಸಂಸ್ಥೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ದಸರಾ ಕ್ರೀಡಾ ಉಪಸಮಿತಿ ಸಂಯುಕ್ತಾಶ್ರಯದಲ್ಲಿ...

ಡಿಸ್ಕಸ್‌: ಧರ್ಮವೀರಸಿಂಗ್‌ ಹೊಸ ದಾಖಲ

ಮೈಸೂರು, ಅ.೨- ಇಲ್ಲಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ದಸರಾ ಕ್ರೀಡಾಕೂಟದಲ್ಲಿ ಎರಡನೇ ದಿನ ಡಿಸ್ಕಸ್‌ ಥ್ರೋನಲ್ಲಿ ಮೈಸೂರು ವಿಭಾಗದ ಧರ್ಮವೀರಸಿಂಗ್‌ ಸೇರಿದಂತೆ ಮೂರು ನೂತನ ಕೂಟ ದಾಖಲೆಗಳು ದಾಖಲಾದಮ. ಪುರುಷರ ವಿಭಾಗದ ತಟ್ಟೆ ಎಸೆತ (ಡಿಸ್ಕಸ್‌ ಥ್ರೋ) ದಲ್ಲಿ ಮೈಸೂರು ವಿಭಾಗದ ಧರ್ಮವೀರಸಿಂಗ್‌ ೪೭.೭೬ ಮೀಟರ್‌ ದೂರ ಎಸೆದು ೧೩ ವರ್ಷಗಳ ದಾಖಲೆಯನ್ನು ಮುರಿದುನೂತನ ಕೂಟ ದಾಖಲೆ ನಿರ್ಮಿಸಿದರು. ಕಳೆದ ೧೯೯೮ರಲ್ಲಿ...

ವರುಣಾ ಕೆರೆಯಲ್ಲಿ ಜಲ ಸಾಹಸೋತ್ಸವ

ಮೈಸೂರು, ಸೆ.೨೯-ಸಾಂಸ್ಕøತಿಕ ನಗ ರಿಯ ವರುಣಾ ಕೆರೆಯಲ್ಲಿ ಜಲ ಸಾಹ ಸೋತ್ಸವಕ್ಕೆ (ಸಾಹಸ ಕ್ರೀಡೆಗಳಿಗೆ) ಚಾಲನೆ ದೊರೆಯಿತು. ಮೈಸೂರಿನ ಹೊರವಲಯದ ಮೈಸೂರು – ಟಿ.ನರಸೀಪುರ ಮಾರ್ಗದಲ್ಲಿರುವ ಕೆರೆಯಲ್ಲಿ ದಸರಾ ಸಾಹಸ ಕ್ರೀಡಾ ಉಪಸಮಿತಿಯು ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೊಗದಲ್ಲಿ ಹಮ್ಮಿ ಕೊಳ್ಳಲಾಗಿರುವ `ಸಾಹಸ ಕ್ರೀಡಾ ಕಾರ್ಯ ಕ್ರಮವನ್ನು ಸಣ್ಣ ಕೈಗಾರಿಕಾ ಸಚಿವ ರಾಜೂ ಗೌಡ `ಜೆಟ್‌ಸ್ಕೀಯಿಂಗ್‌\’ ಚಾಲನೆ ಮೂಲಕ ಉದ್ಘಾಟಿಸಿದರು....

ಭಜ್ಜಿ ಔಟ್‌, ಸಚಿನ್‌, ಸೆಹ್ವಾಗ್‌ಗೆ ವಿಶ್ರಾಂತಿ

ಲಯ ಕಳೆದುಕೊಂಡಿರುವ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಅವರನ್ನು ಬಿಸಿಸಿಐ ಆಯ್ಕೆು ಸಮಿತಿ ಮುಂಬರುವ ಇಂಗ್ಲೆಂಡ್‌-ಭಾರತ ನಡುವಣ ೫ ಏಕದಿನ ಪಂದ್ಯಗಳ ಸರಣಿಯ ವೊದಲ ಎರಡು ಪಂದ್ಯಗಳಿಂದ ಕೈಬಿಟ್ಟಿದೆ. ವಿರೇಂದ್ರ ಸೆಹ್ವಾಗ್‌ ಹಾಗೂ ಸಚಿನ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕೃಷ್ಣಮಾಚಾರಿ ಶ್ರೀಕಾಂತ್‌ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅ.೧೪ರಿಂದ ಆರಂಭವಾಗಲಿರುವ ಸರಣಿಗೆ ತಂಡವನ್ನು ಆಯ್ಕೆು ಮಾಡಲಾಯಿತು. ಕರ್ನಾಟಕದ ವೇಗಿ ವಿನಯ್‌ ಕುಮಾರ್‌ ಹಾಗೂ...

ನಾಳೆ ದಸರಾ ಕ್ರೀಡಾಕೂಟಕ್ಕೆ ಕುಂಬ್ಳೆ ಚಾಲನ

ಮೈಸೂರು,ಸೆ.೨೮- ವೈಭವೋಪೇತ ದಸರಾಗೆ ಇನ್ನಷ್ಟು ಮೆರುಗು ನೀಡುವ ಕ್ರೀಡಾಕೂಟ, ಈ ಬಾರಿ ಕೆಲ ವಿಶೇಷತೆ ಗಳೊಂದಿಗೆ ಶುಕ್ರವಾರ ಪ್ರಾರಂಭವಾಗಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಕ್ರೀಡಾ ಸಂಭ್ರಮಮ, ಒಲಿಂಪಿಕ್‌ ಮಾದರಿ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಮಾಗಮ ಒಳಗೊಂಡಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಅನಿಲ್‌ ಕುಂಬ್ಳೆ ಕ್ರೀಡಾಕೂಟಕ್ಕೆ ಚಾಮುಂಡಿ ವಿಹಾರ...

ನಾಡಕುಸ್ತಿ ವೈಭವಕ್ಕೆ ಸಂಭ್ರಮದ ಚಾಲನ

ಮೈಸೂರು, ಸೆ.೨೮-ನಾಡಹಬ್ಬ ದಸರಾ ಮಹೋ ತ್ಸವದ ಪ್ರಮುಖ ಆಕರ್ಷಣೆಯಾದ ನಾಡ ಕುಸ್ತಿ ಪಂದ್ಯಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎ.ರಾಮದಾಸ್‌ ಬುಧವಾರ ಚಾಲನೆ ನೀಡಿದರು. ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭಗೊಂಡ ೬ ದಿನಗಳ ಕುಸ್ತಿ ವೈಭವದ ಉದ್ಘಾಟನೆ ಬಳಿಕ ಮಾತನಾ ಡಿದ ಸಚಿವರು, ಮೈಸೂರಿನ ಸಾಂಸ್ಕøತಿಕ ಪ್ರತೀಕವಾಗಿ ಕುಸ್ತಿ ಪರಂಪರೆ ಚಿರನೂತನವಾಗಿರಬೇಕು ಎಂದರು. ಈ ನಿಟ್ಟಿನಲ್ಲಿ...

ಸೌತ್‌ ಆಸ್ಟ್ರೇಲಿಯಾಗೆ ಗೆಲುಮ

ಹೈದರಾಬಾದ್‌, ಸೆ.೨೭- ಫರ್ಗುಸನ್‌ (೭೦ಶ್ರೀ) ಅವರ ಅಜೇಯ ಅರ್ಧ ಶತಕದ ನೆರವಿನಿಂದ ಸೌತ್‌ ಆಸ್ಟ್ರೇಲಿಯಾ ತಂಡ, ಕೋಲ್ಕೊತ್ತಾ ನೈಟ್‌ ರೈಡರ್ಸ್‌ ವಿರುದ್ಧ ೧೯ ರನ್‌ಗಳ ಸುಲಭ ಗೆಲುಮ ದಾಖಲಿಸಿದೆ. ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್‌-ಬಿ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಸೌ.ಆಸ್ಟ್ರೇಲಿಯಾ ತಂಡ ಕಲ್ಲಮ್‌ ಫರ್ಗುಸನ್‌ ಹಾಗೂ ಡೇನಿಯಲ್‌ ಕ್ರಿಶ್ಚಿಯನ್‌ (೪೨) ಅವರ ಅತ್ಯದ್ಭುತ ಬ್ಯಾಟಿಂಗ್‌ ನೆರವಿನಿಂದ ೨೦...

ಟಿ-೨೦: ಮುಗ್ಗರಿಸಿದ ಟ್ರಿನಿಡಾಡ್‌; ಗೆದ್ದ ಮುಂಬೈ

ಬೆಂಗಳೂರು, ಸೆ.೨೬-ಕಡೇ ಎಸೆತದವರೆಗೂ ಭಾರೀ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಟ್ರಿನಿಡಾಡ್‌ ಅಂಡ್‌ ಟೋಬಾಗೋ ವಿರುದ್ಧ ೧ ವಿಕೆಟ್‌ ರೋಮಾಂಚ ಕಾರಿ ಗೆಲುಮ ದಾಖಲಿಸಿದೆ. ಪ್ರಯಾಸದ ಗೆಲುಮ: ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು ೯೯ ರನ್‌ಗಳ ಸಾಧಾರಣ ವೊತ್ತದ ಸವಾಲಿಗೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್‌ ತಂಡ ೩೩/೫ ವಿಕೆಟ್‌ ಸಂಕಷ್ಟದಲ್ಲಿಯೂ (೨೦ ಓವರ್‌) ಕೊನೆ ಎಸೆತದಲ್ಲಿ...

ಚನೈ ಐಪಿಎಲ ಕಿಂಗ

ಮುಂಬೈ, ಏ.೨೫- ಮಹತ್ವದ ಫೈನಲ್‌ ಪಂದ್ಯದಲ್ಲಿ ಸಾಂಘಿಕ ಹೋರಾಟ ಪ್ರದರ್ಶಿಸಿದ ಚೆನ್ನೆöೖ ಸೂಪರ್‌ ಕಿಂಗ ್‌್ಸ ಬಲಿಷ್ಠ ಮುಂಬೈ ಇಂಡಿಯನ್ಸ್‌ ತಂಡವನ್ನು ೨೨ ರನ್‌ಗಳಿಂದ ಪರಾಭವಗೊಳಿಸಿ ಐಪಿಎಲ್‌ ಮೂರನೇ ಆವೃತ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡು ವಿಜೃಂಭಿಸಿದೆ. ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುಮದ ರೊಂದಿಗೆ ಫೆವರೇಟ್‌ ತಂಡವಾಗಿ ಹೊರಹೊಮ್ಮಿದ್ದ ಮುಂಬೈ ಇಂಡಿಯನ್ಸ್‌ ತಂಡ ಸೋಲಿನ ಆಘಾತದೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆಲ್‌ರೌಂಡ್‌ ಆಟದ ಮೂಲಕ...
12
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more