ತ್ರಿಕೊನ ಸರಣಿತ ಫೈನಲಗೆ ಬಾರತ

ಮೀರ್‌ಪುರ,ಜ.೧೦-ಶಿಸ್ತು ಬದ್ಧ ಬೌಲಿಂಗ್‌ ದಾಳಿ ಹಾಗೂ ಜವಾ ಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ, ಲಂಕಾ ವಿರುದ್ಧ ೮ ವಿಕೆಟ್‌ಗಳ ಜಯ ಸಾಧಿಸಿದ್ದು, ತ್ರಿಕೋನ ಸರಣಿಯ ಫೈನಲ್‌ಗೆ ಪ್ರವೇಶಿ ಸಿದೆ. ಗೆಲ್ಲಲು ಲಂಕಾದ ೨೧೩ ರನ್‌ ಸಾಧಾರಣ ವೊತ್ತ ಬೆನ್ನತ್ತಿದ ಟೀಮ್‌ ಇಂಡಿಯಾ ಗೌತಮ್‌ ಗಂಭೀರ್‌ (೭೧) ಹಾಗೂ ವಿರಾಟ್‌ ಕೋಹ್ಲಿ (೭೧) ಅಜೇಯ ಅರ್ಧಶತಕಗಳ ಪರಿಣಾಮ ಇನ್ನೂ (೩೨.೪ ಓವರ್‌)...

ಟೆಸ್ಟತ ಬಾರತಕ್ಕೆ ಸರಣಿ-ರ್ಯಾಂಕಿಂಗನಲೂ ನಂ.೧

ಮುಂಬೈ, ಡಿ.೬- ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಅಗ್ರಸ್ಥಾನಕ್ಕೇರಿ ಹೊಸ ಇತಿಹಾಸ ಬರೆದಿದೆ. ಮುಂಬೈನಲ್ಲಿ ಶ್ರೀಲಂಕಾ ವಿರು ದ್ಧದ ನಿರ್ಣಾ ಯಕ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್‌ ಹಾಗೂ ೨೪ ರನ್‌ಗಳ ಗೆಲುಮ ಸಾಧಿಸುಮದ ರೊಂದಿಗೆ ಜೇಪಿ ಕಪ್‌ ಮೂರು ಟೆಸ್ಟ್‌ಗಳ ಸರಣಿ ಯನ್ನು ೨-೦ ಅಂತರದಿಂದ ಗೆದ್ದುಕೊಂಡು ಟೆಸ್ಟ್‌ ಕ್ರಿಕೆಟ್‌ ಅಭಿ ಯಾನದಲ್ಲಿ ಸುವರ್ಣಾಕ್ಷರದ ದಾಖಲೆ ಸೃಷ್ಟಿಸಿದೆ. ಎಡಗೈ ವೇಗಿ ಜಹೀರ್‌ಖಾನ್‌ (೭೨/೫ ವಿಕೆಟ್‌)...

ಸಚಿನ ಬತ‰ಳಿಕೆಗೆ ೧೭ ಸಾವಿರ ರನ

ಹೈದರಾಬಾದ್‌್ಛ ನ್ಝ೫- ಬ್ಯಾಟಿಂಗ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ೧೭ ಸಾವಿರ ರನ್‌ ಗಡಿ ದಾಟಿ ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ್ಝ ಹೈದರಾಬಾದ್‌ನ ತಮ್ಮ ಅದೃμ್ಟದ ಮೈದಾನ ದಲ್ಲಿ ದಾಖಲೆಗೆ ಅಗತ್ಯವಾಗಿದ್ದ ೭ ರನ್‌ ಬಾರಿಸುವ ಮೂಲಕ ವಿಶ್ವ ಕ್ರಿಕೆಟ್‌ ಜಗತ್ತಿನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದರು್ಝ ಅಲ್ಲದೇ ವಿಶ್ವ ದಾಖಲೆ ಗಳ ಮುಕುಟಕ್ಕೆ ಮತ್ತೊಂದು ಗರಿ ಮೂಡಿಸಿಕೊಂ ಡರು್ಝ ಈ ಸಂಭ್ರಮದ ಸಾಧನೆಗೆ...
12
  • ರಾಷ್ಟ್ರೀಯ

    ಜಾರ್ಖಂಡ್‌ನಲ್ಲಿ ಬಿಜಪಿ

    ಹೊಸದಿಲ್ಲಿ,ಡಿ.೨೩-ಜಾರ್ಖಂಡ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುಮದು ಖಚಿತವಾಗಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಜಾರ್ಖಂಡ್‌, ಜಮ್ಮು-ಕಾಶ್ಮೀರ ವಿಧಾನ ಸಭೆಗೆ...

    December 24th, 2014 | Read more